ಕೊಪ್ಪಳ: ಬಯಲು ಬಹಿರ್ದೆಸೆಗೆ ಮುಕ್ತ ಜಿಲ್ಲೆಗೆ ಮಕ್ಕಳಿಂದ ಜಾಗೃತಿ
ಲೋಕದರ್ಶನ ವರದಿ
ಕೊಪ್ಪಳ 7: ಭಾಗ್ಯನಗರದ 17ನೇ ವಾರ್ಡನ್ ಧನ್ವಂತರಿ ಕಾಲೋನಿಯಲ್ಲಿ ನಕ್ಷತ್ರ ಸ್ವಸಹಾಯ ಸಂಘದ ವತಿಯಿಂದ ರವಿವಾರ ಬೆಳ್ಳಂಬೆಳಿಗ್ಗೆ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದವರಿಗೆ ಮಕ್ಕಳು ಬಯಲು ಬಹಿರ್ದೆಸೆ ಮುಕ್ತ ಕುರಿತು ಜಾಗೃತಿ ಮೂಡಿಸಿದರು. ನಕ್ಷತ್ರ ಸ್ವಸಹಾಯ ಸಂಘದ ಮಕ್ಕಳು ಮತ್ತು ಮಹಿಳೆಯರು ಬಯಲು ಬಹಿರ್ದೆಸೆ ಗೆ ಹೋಗುತ್ತಿದ್ದವರಿಗೆ ಬಯಲು ಶೌಚಾಲಯದಿಂದ ರೋಗರುಜಿನಗಳು ಉಂಟಾಗುತ್ತವೆ ಹೀಗಾಗಿ ಕೂಡಲೇ ನಿಮಗೆ ಶೌಚಾಲಯ ಇಲ್ಲದಿದ್ದರೇ ಪಟ್ಟಣ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ ಶೌಚಾಲಯ ಕಟ್ಟಸಿ ಕೊಡುವರು ದಯಮಾಡಿ ಬಯಲು ಬಹಿರ್ದೆಸೆ ನಿಲ್ಲಿಸಿ ಎಮದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಕ್ಕಳಾದ ಅರ್ಪಿತಾ ಎಸ್.ಎನ್, ಅಭಿಷೇಕ್ ಎಸ್.ಎನ್, ಸಹನಾ, ಸಿಂಚನಾ ಉಜ್ವಲ್ ಜ್ಯೋತಿ, ಸಮಾನ್ವಿ ಪ್ರಜ್ವಲ್ ಜ್ಯೋತಿ, ಸಮೃದ್ಧ ಜಾಣದ, ಶ್ರೇಯಾ, ನಕ್ಷತ್ರ ಸ್ವಸಹಾಯ ಸಂಘದ ಲಲಿತಾ ಅಳವಂಡಿ,ಸುಜಾತ ಪ್ರಜ್ವಲ್, ವೀಣಾ ನಾಯಕ್, ರಾಖಿ ಜಾಣದ, ಶಂಕ್ರಮ್ಮ ಸಿಂಗಾಡಿ, ಪದ್ಮಾವತಿ ನುಗಡೋಣಿ,ಸಿಂಧೂಲ್ ಉಜ್ವಲ್,ರೇಖಾ ಮಡಿವಾಳರು,ಮುಖಂಡರಾದ ಕನಕಮೂತರ್ಿ ಚಲವಾದಿ,ಸೋಮಲಿಂಗಪ್ಪ ಮೆಣಸಿನಕಾಯಿ, ಮಹೇಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 