ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಪಾದ ಪೂಜೆ
ಲೋಕದರ್ಶನ ವರದಿ
ಕುಷ್ಟಗಿ 13: ಗುರು ಪೂರ್ಣಿಮೆ ಅಂಗವಾಗಿ ಪಟ್ಟಣದ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ಸುಮಾ ಬ್ಯಾಳಿ ಇವರ ನೇತೃತ್ವದಲ್ಲಿ ಇಲ್ಲಿನ ಮದ್ದಾನೇಶ್ವರ ಮಠದಲ್ಲಿ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಪಾದ ಪೂಜೆಯನ್ನು ನೆರವೇರಿಸಿ ಗುರು ಪೂರ್ಣಿಮೆ ಆಚರಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿ ಗುರು ಪೂರ್ಣಿಮೆಯ ದಿನ ಮಠದಲ್ಲಿ ಬಂದು ಆಚರಣೆ ಮಾಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ಗುರುವಿನ ಅನುಗ್ರಹ ದೋರೆಯಲಿ ಎಂದು ಕರಿಬಸವ ಶಿವಾಚಾರ್ಯ ಮಹಾಸ್ವಾಮಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ಸುಮಾ ಬ್ಯಾಳಿ ,ಡಾ ಪಾರ್ವತಿ ,ಶಕುಂತಲಾ ಹಿರೇಮಠ, ನೂತನ ಕಾರ್ಯದಶರ್ಿ ಗೌರಮ್ಮ ಕುಡತಿನಿ, ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಶಾರದಾ ಶೆಟ್ಟರ್, ಇನ್ನರ್ ವೀಲ್ ಕ್ಲಬ್ ಕಾರ್ಯದಶರ್ಿ ಲತಾ ಕೂಮರ್ಾಚಾರಿ, ಶುಖನ್ಯಾ ಶೆಟ್ಟರ್, ಸರೋಜಿನಿ ಮರಡಿ, ವಿಜಯಶ್ರೀ ಬಳಿಗಾರ, ಶಾರದಾ ಚಟ್ಟೆರ್ , ಶಕುಂತಲಾ ಬಯ್ಯಾಪೂರ, ಪ್ರಭಾ ಬಂಗಾರ ಶೆಟ್ಟರ್, ಮೇಗಾ ದೇಸಾಯಿ, ವಂದನಾ ಗೋಗಿ ಹಾಗೂ ಇನ್ನರ್ ವೀಲ್ ಕ್ಲಬ್ ನ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು