ಮೂಡಲಗಿ

ವಿಜೃಂಭಣೆಯಿಂದ ದುರ್ಗಾದೇವಿ ಮೂರ್ತಿ ಪ್ರತಿಷಾಪನೆ

ವಿಜೃಂಭಣೆಯಿಂದ ದುರ್ಗಾದೇವಿ ಮೂರ್ತಿ  ಪ್ರತಿಷಾಪನೆ

ಮೂಡಲಗಿ 28: ಪಟ್ಟಣದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಯಲ್ಲಾಮ್ಮಾದೇವಿ ಮಂದಿರದಿಂದ ಬಸವ ಮಂಟಪದವರೆಗೂ ವಾದ್ಯಮೇಳಗಳೊಂದಿಗೆ ಬೃಹತ್ ಮೆರವಣಿಗೆ ಮೂಲಕ ದುರ್ಗಾದೇವಿ ಮೂರ್ತಿ ಪ್ರತಿಷಾಪಿಸಲಾಯಿತು.ನಂತರ ಪೂಜಾ ವಿದಿವಿಧಾನಗಳು ಜರುಗಿದವು, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು 

ಸುದ್ದಿ ಓದಿ