ಮುಂಡರಗಿ

ಹನಮಂತಪ್ಪ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಕಕ್ಕೆ ಸೇರ್ಪಡೆ

ಹನಮಂತಪ್ಪ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಕಕ್ಕೆ ಸೇರ್ಪಡೆ

ಲೋಕದರ್ಶನ ವರದಿ

ಮುಂಡರಗಿ 07: ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ಪಕ್ಷ ತೊರೆದು ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಹನಮಂತಪ್ಪ ನಾಯಕ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷ ಎಮ್.ಆರ್.ಸೋಂಪುರ, ನಜೀರ್ ಡಂಬಳ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಹಣಮಂತಪ್ಪ ಕಂಚಗಾರ. ಜೆ. ಕುರುಗೌಡಪ್ಪ ಶಿರಹಟ್ಟಿ ತಾಲೂಕ್ ಅಧ್ಯಕ್ಷ ವಿಜಯಪ್ಪ ಸೂಳಂಕೆ ಇವರುಗಳ ನೇತೃತ್ವದಲ್ಲಿ ಜೆ.ಡಿ.ಎಸ್ ಪಕ್ಕಕ್ಕೆ ಸೇರ್ಪಡೆಯಾದರು. 

ಈ ಸಂದರ್ಭದಲ್ಲಿ ಮುಂಡರಗಿ ತಾಲೂಕ್ ಅಧ್ಯಕ್ಷ ಜಿ.ಕೆ.ಕೊಳ್ಳಿಮಠ ಮಂಜುನಾಥ ದೊಡ್ಡಮನಿ ಮೌಲಾಹುಸೇನ್ ತಾಂಬುಲಿ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಇದ್ದರು 

ಸುದ್ದಿ ಓದಿ