ಅಮೆರಿಕದಲ್ಲಿ 24 ಮಿಲಿಯನ್ ದಾಟಿದ ಕೊರೋನ ಸೋಂಕು ಪ್ರಕರಣಗಳು
ವಾಷಿಂಗ್ಟನ್, ಜನವರಿ 19 : ಅಮೆರಿಕದಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಸೋಮವಾರ 24 ಮಿಲಿಯನ್ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಹೊಸದಾಗಿ ಮಾಹಿತಿ ಬಿಡುಗಡೆ ಮಾಡಿದೆ. ದೇಶದಲ್ಲಿ ಈವರೆಗೆ 3 ಲಕ್ಷ 98,884 ಸಾವುಗಳು ಸಂಭವಿಸಿವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಳದೆ ಮಾರ್ಚ್ 11, 2020 ರಂದು ಕೋವಿಡ್ -19 ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು ಜಗತ್ತಿನಲ್ಲಿ ಅತಿ ಹೆಚ್ಚು ಭಾಧೆಗೆ ಒಳಗಾದ ಮತ್ತು ಸೋಂಕು , ಅತಿ ಹೆಚ್ಚು, ಸಾವು ಅಮೆರಿಕದಲ್ಲೇ ಸಂಭವಿಸಿದೆ.