ಅಂತರರಾಷ್ಟ್ರೀಯ

ಮೆಕ್ಸಿಕೊದಲ್ಲಿ ಕೊರೋನ ಸೋಂಕಿಗೆ 1.70 ಲಕ್ಷ ಜನ ಬಲಿ

ಮೆಕ್ಸಿಕೊದಲ್ಲಿ ಕೊರೋನ ಸೋಂಕಿಗೆ 1.70 ಲಕ್ಷ ಜನ ಬಲಿ

ಮೆಕ್ಸಿಕೊ ಸಿಟಿ,  ಫೆಬ್ರವರಿ 12  : ಮೆಕ್ಸಿಕೊದಲ್ಲಿ ಕರೋನ ಸೋಂಕಿನಿಂದ  ಸಾವನ್ನಪ್ಪಿದವರ ಸಂಖ್ಯೆ 171,234 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಮಾರಕ ಸೋಂಕಿಗೆ ಹೊಸದಾಗಿ  1,474ಜನರು ಮೃತಪಟ್ಟಿದ್ದಾರೆ ಎಂದೂ ವರದಿಯಾಗಿದೆ.  ದೇಶದಲ್ಲಿ ಈವರೆಗೆ ದೃಡಪಸಿದ ಪ್ರಕರಣಗಳ ಸಂಖ್ಯೆ  ಇದೇ ಅವಧಿಯಲ್ಲಿ 10,677 ರಿಂದ 1,968,566 ಕ್ಕೆ ಏರಿಕೆಯಾಗಿದೆ . ಸೋಂಕು  ಏಕಾಏಕಿ ಪ್ರಾರಂಭವಾದಾಗಿನಿಂದ ಈವರೆಗೆ 1.52 ದಶಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ ಎಂದೂ ಸಚಿವಾಲಯದ ವರದಿ  ತಿಳಿಸಿದೆ. 



ಸುದ್ದಿ ಓದಿ