ಅಂತರರಾಷ್ಟ್ರೀಯ

ಮಾನವ ಸಹಿತ ಅನ್ಯಗ್ರಹ ಬಾಹ್ಯಾಕಾಶ ಯಾನಕ್ಕೆ ಚೀನಾ ಪಯಣ …!

ಮಾನವ ಸಹಿತ ಅನ್ಯಗ್ರಹ ಬಾಹ್ಯಾಕಾಶ ಯಾನಕ್ಕೆ ಚೀನಾ ಪಯಣ …!

ಬೀಜಿಂಗ್, ಜೂನ್ 17: ಮಾನವ ಸಹಿತ ಅನ್ಯಗ್ರಹ ಬಾಹ್ಯಾಕಾಶ ಯಾನಕ್ಕೆ ಚೀನಾದ ಮೊದಲ ರಾಕೆಟ್ ಪ್ರಯಾಣ ಯಶಸ್ವಿಯಾಗಿ ಸಾಗಿದೆ. ಟಿಯಾಂಗಾಂಗ್ ನಿಲ್ದಾಣದಿಂದ ಗುರುವಾರ ಬೆಳಿಗ್ಗೆ ಲಾಂಗ್ ಮಾರ್ಚ್ 2 ರಾಕೆಟ್ ಉಡಾವಣೆ ಯಶಸ್ವಿಯಾಗಿದೆ. ಅನ್ಯಗ್ರಹದಲ್ಲಿ ಅವರು ಗಗನಯಾತ್ರಿಗಳು ಮೂರು ತಿಂಗಳು ಕಳೆಯಲಿದ್ದಾರೆ, ಇದನ್ನು ಟಿವಿಯಲ್ಲಿ ನೇರಪ್ರಸಾರ ಮಾಡಲಾಗಿತ್ತು. ವಾಯುವ್ಯ ಚೀನಾದ ಗೋಬಿ ಮರುಭೂಮಿಯ ಜಿಯುಕ್ವಾನ್ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ  9.22ಕ್ಕೆ ಉಡಾವಣೆಯಾಗಿದೆ.ಸುಮಾರು 10 ನಿಮಿಷಗಳ ಬಳಿಕ  ಕಕ್ಷೆಯನ್ನು ತಲುಪಿ, ಬಾಹ್ಯಾಕಾಶ ನೌಕೆ ರಾಕೆಟ್ನಿಂದ ಬೇರ್ಪಟ್ಟಿ.  ನೌಕೆಯಲ್ಲಿ  ಮೂವರು ಗಗನಯಾತ್ರಿಗಳು ಮುಗುಳು ನಗೆ ಬೀರಿದರು. ನೌಕೆಯ ಹೊರಗಡೆ ಕ್ಯಾಮರಾಗಳನ್ನು ಇರಿಸಲಾಗಿತ್ತು. ಅದು ಭೂಮಿಯ ಹೊರ ಭಾಗದ ಚಿತ್ರವನ್ನು ಸೆರೆಹಿಡಿದಿದೆ  ಎಂದೂ ವರದಿಯಾಗಿದೆ.


ಸುದ್ದಿ ಓದಿ