ವೀರ ವನಿತೆ ಒನಕೆ ಓಬವ್ವನ ಜಯಂತಿ
Birth anniversary of the brave woman Onake Obavva
ಶಿಗ್ಗಾವಿ 14 : ಪಟ್ಟಣದ ಅಂಬೇಡ್ಕರ್ ನಗರದ ಛಲವಾದಿ ಸಮುದಾಯದ ವತಿಯಿಂದ ಶ್ರೀ ಮರಿಯಮ್ಮ ದೇವಿ ಸೇವಾ ಸಮಿತಿ ವತಿಯಿಂದ ವೀರ ವನಿತೆ ಒನಕೆ ಓಬವ್ವನ ಜಯಂತಿಯನ್ನು ದಲಿತ ಮುಖಂಡ ಅಶೋಕ ಕಾಳೆ ನೇತೃತ್ವದಲ್ಲಿ ನೇರವೇರಿತು. ಈ ಸಂದರ್ಭದಲ್ಲಿ ಯಲ್ಲಪ್ಪ ಛಲವಾದಿ, ಚಂದ್ರು ದೋಳ್ಳೇಶ್ವರ್, ಅಶೋಕ್ ಕಾಳೆ, ಶೇಕಪ್ಪ ಚನ್ನಾದಾಸರ, ಮುತ್ತು ಬನ್ನೂರ್, ಶಿವಪುತ್ರ್ಪ ಛಲವಾದಿ, ಮಲ್ಲಿಕಾರ್ಜುನ ಕಾಳೆ, ಸಾವಿತ್ರವ್ವ ಮುಶಣ್ಣವರ, ದೇವಕ್ಕ ಕಾಳೆ, ಕಮಲವ್ವ ಚನ್ನಾದಾಸರ, ಮಾಲತೇಶ್ ಮಕಾಪುರ್, ದ್ಯಾಮ್ಮಣ್ಣ ಶೆರೆವಾಡ್, ಮುಕೇಶ್ ಹಾಗೂ ಛಲವಾದಿ ಸಮುದಾಯದ ಗುರು ಹಿರಿಯರು ಸಮ್ಮುಖದಲ್ಲಿ ನೆರೆವೇರಿತು
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 