ಅಂತರರಾಷ್ಟ್ರೀಯ

ಚೀನಾ ದುರಸ್ತಿ ಘಟಕದಲ್ಲಿ ಸ್ಫೋಟ, ಓರ್ವನ ಸಾವು

ಚೀನಾ ದುರಸ್ತಿ ಘಟಕದಲ್ಲಿ  ಸ್ಫೋಟ,   ಓರ್ವನ ಸಾವು

ಬೀಜಿಂಗ್, ಮೇ 7 : ಚೀನಾದ ದಕ್ಷಿಣ ಗುವಾಂಗ್ಕ್ಸಿ ಸ್ವಾಯತ್ತ ಪ್ರದೇಶದಲ್ಲಿನ ದುರಸ್ತಿ ಘಟಕದಲ್ಲಿ  ಪ್ರಬಲ ಸ್ಫೋಟ ಸಂಭವಿಸಿದ್ದು,ಪರಿಣಾಮ  ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರೆ ಮೂವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ. ಗುರುವಾರ  ಬೈಸ್ ಪ್ರಾಂತ್ಯದಲ್ಲಿ  ಈ ಘಟನೆ ಜರುಗಿದೆ ಎಂದು  ಸಿನಾ ಸುದ್ದಿ ಪೋರ್ಟಲ್ ವರದಿ ಮಾಡಿದೆ. ಅಂತರ್ಜಾಲದಲ್ಲಿ ಪ್ರಸಾರವಾದ ವೀಡಿಯೊದದಲ್ಲಿ ಸ್ಫೋಟದಿಂದ ವು ದೊಡ್ಡ ಹೊಗೆ ಕಾಣಿಸಿಕೊಂಡಿದೆ. ಜೊತೆಗೆ ಸ್ಪೋಟದ ಕಾರಣ ಅಲ್ಲಿ  ನಿಲ್ಲಿಸಿದ್ದ ಅನೇಕ ಕಾರುಗಳನ್ನು ಹಾನಿಗೊಳಿಸಿದೆ  ರಸ್ತೆ ದುರಸ್ತಿಗೆ ಬಳಸುವ ಉಷ್ಣ ವಿಸ್ತರಣೆಯಿಂದ ಈ ಘಟನೆ ಸಂಭವಿಸಿದೆ ಎಂದೂ  ವರದಿಯಾಗಿದೆ.



ಸುದ್ದಿ ಓದಿ