ಅಮರೇಶಗೌಡ ಪಾಟೀಲಗೆ ಪಿ.ಎಚ್.ಡಿ ಪದವಿ
ಮೂಡಲಗಿ 05: ಮೂಡಲಗಿ ಶಿಕ್ಷಣ ಸಂಸ್ಥೆಯ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ
ಅಮರೇಶಗೌಡ ಪಾಟೀಲ ಇವರಿಗೆ ರಾಣಿಚನ್ನಮ್ಮ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿಯನ್ನು ಪ್ರದಾನ ಮಾಡಿದೆ.
ಅಮರೇಶಗೌಡ ಅವರು ದಿ. ರೋಲ್ ಆಪ್ ಕೋ-ಆಪ್ರೆಟಿವ್ ಬ್ಯಾಂಕ್ಸ ಇನ್ ಅಗ್ರಿಕಲ್ಚರಲ್ ಡೆವಲ್ಪಮೆಂಟ್: ಎ ಕೇಸ್ ಸ್ಟಡಿಆಫ್ ಬೆಳಗಾವಿ ಡಿಸ್ಟ್ರಿಕ್ಟ ಇನ್ ಕನರ್ಾಟಕ ಸ್ಟೇಟ್ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ರಾಣಿಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ್ದಾರೆ.
ಇವರಿಗೆ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.
ಅರ್ಜುನ ಜಂಬಗಿ ಇವರು ಮಾರ್ಗದರ್ಶನ ಮಾಡಿದ್ದಾರೆ.
ಅಮರೇಶಗೌಡ ಅವರು ಮೂಲತಹ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದವರು. ಇವರ ಸಾಧನೆಗೆ
ಮೂಡಲಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿ ಅಭಿನಂದಿಸಿದ್ದಾರೆ