ಮುಂಗಡ ಪತ್ರ ಮಂಡನೆ ರೈತ, ಕಾಮರ್ಿಕರ ವಿರೋಧಿಯಾಗಿದೆ: ಕುರುಬರ
ಲೋಕದರ್ಶನ ವರದಿ ]
ಹಾವೇರಿ 01: ಕೇಂದ್ರ ಸಕರ್ಾರ ಮಂಡಿಸಿದ ಮಧ್ಯಂತರ ಮುಂಗಡ ಪತ್ರ ಮಂಡನೆ (ಬಜೆಟ್)ರೈತ ಹಾಗೂ ಕಾಮರ್ಿಕರ ವಿರೋಧಿಯಾಗಿದೆ ಎಂದು ಕಾಮರ್ಿಕ ಮುಖಂಡ ವಿನಯಕ ಕುರುಬರ ಹೇಳಿದ್ದಾರೆ.
ಪತ್ರಿಕೆಯ ಜೊತೆ ಮಾತನಾಡಿದ ಅವರು ಕೃಷಿ ಪ್ರಧಾನವಾದ ಭಾರತದಲ್ಲಿ ರೈತರಿಗೆ ಅನುಕೂಲಕರವಾದ ಸ್ವಾಮಿನಾಥನ್ ಆಯೋಗ ಜಾರಿಗೆ ಪ್ರಯತ್ನವಿಲ್ಲದೆ ರೈತರ ನ್ಯಾಯಯುತ ಬದುಕಿಗೆ ಇದರಲ್ಲಿ ಕಾಣುಸುತ್ತಿಲ್ಲ. ದುಡಿಯುವ ವರ್ಗದ ಜನರು ತಮ್ಮ ಬೇಡಿಕೆಗಳ ಇಡೇರಿಕೆಗಳಿಗಾಗಿ ದೇಶದ್ಯಾಂತಹ ಚಳುವಳಿ ಮಾಡಿದರೂ ಅವರ ಬೇಡಿಕೆ ಇಡೇರಿಲ್ಲ. ಶ್ರಮಿಕರಿಗೆ ಉತ್ತಮ ಯೋಜನೆಗಳನ್ನು ಘೋಷಿಸದೇ ಕಾಮರ್ಿಕರಿಗೆ ಪೂರಕ ಬಜೆಟ್ವಾಗಿಲ್ಲ ಎಂದು ಪ್ರಕಟಣೆ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 