ಅಂತರರಾಷ್ಟ್ರೀಯ

ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ: 12 ದೇಶಗಳಿಂದ ಪ್ರಯಾಣ ನಿಷೇಧಿಸಿದ ಪಾಕಿಸ್ತಾನ

ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ: 12 ದೇಶಗಳಿಂದ ಪ್ರಯಾಣ ನಿಷೇಧಿಸಿದ ಪಾಕಿಸ್ತಾನ

ಇಸ್ಲಾಮಾಬಾದ್, ಮಾರ್ಚ್ 21: ಕೋವಿಡ್ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿದ 12 ದೇಶಗಳ ಪಟ್ಟಿಯನ್ನು ಪ್ರಕಟಿಸಿದ್ದು, ಈ 12 ದೇಶಗಳಿಂದ ಪಾಕಿಸ್ತಾನಕ್ಕೆ ಪ್ರಯಾಣದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.ನಿಷೇಧ ಹೇರಿದ ದೇಶಗಳಲ್ಲಿ ಬೋಟ್ಸ್ ವಾನ, ಬ್ರೆಜಿಲ್, ಕೊಲಂಬಿಯಾ, ಕ್ಯಾಮರೂನ್, ಘಾನಾ, ಕೀನ್ಯಾ, ಮೊಜಾಂಬಿಕ್, ಪೆರು, ರುವಾಂಡಾ, ದಕ್ಷಿಣ ಆಫ್ರಿಕಾ, ತಾಂಜೇನಿಯಾ ಮತ್ತು ಜಾಂಬಿಯಾ ಸೇರಿವೆ.

  



ಸುದ್ದಿ ಓದಿ