ಅಂತರರಾಷ್ಟ್ರೀಯ

ಸಂಪರ್ಕ ಕಳೆದುಕೊಂಡ ಶ್ರೀವಿಜಯ ಪ್ರಯಾಣಿಕ ವಿಮಾನ-ಇಂಡೋನೇಷ್ಯಾ ದೃಢ

ಸಂಪರ್ಕ ಕಳೆದುಕೊಂಡ ಶ್ರೀವಿಜಯ ಪ್ರಯಾಣಿಕ ವಿಮಾನ-ಇಂಡೋನೇಷ್ಯಾ ದೃಢ

ಮಾಸ್ಕೋ, ಜನವರಿ 9 : ಇಂಡೋನೇಷ್ಯಾದ ಶ್ರೀವಿಜಯ ವಿಮಾನ ಸಂಪರ್ಕ ಕಳೆದುಕೊಂಡಿರುವುದನ್ನು ಅಲ್ಲಿನ ಶೋಧ ಮತ್ತು ರಕ್ಷಣಾ ಕಚೇರಿಯ ವಕ್ತಾರ ಯೂಸುಫ್ ಲತೀಫ್ ಶನಿವಾರ ದೃಢಪಡಿಸಿದ್ದಾರೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.  ಜಕಾರ್ತದಿಂದ ಹೊರಟ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ವಿಮಾನ ಸ್ಥಳೀಯ ಕಾಲಮಾನ 7.20ಕ್ಕೆ ಸಂಪರ್ಕ ಕಳೆದುಕೊಂಡಿದೆ.ಬೋಯಿಂಗ್ 737-500 ವಿಮಾನ ಜಕಾರ್ತಾದಿಂದ ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದ ಪೊಂಟಿಯಾನಕ್‌ಗೆ ತೆರಳುತ್ತಿತ್ತು.


ಸುದ್ದಿ ಓದಿ