ಅಂತರರಾಷ್ಟ್ರೀಯ

ಅಮೆರಿಕ: ಕರೋನ ಸೋಂಕಿಗೆ 3.70 ಲಕ್ಷ ಜನ ಬಲಿ

ಅಮೆರಿಕ:  ಕರೋನ ಸೋಂಕಿಗೆ 3.70 ಲಕ್ಷ ಜನ ಬಲಿ

ವಾಷಿಂಗ್ಟನ್, ಜನವರಿ 10 :ಕರೋನ ಲಸಿಕೆ ಅಬ್ಬರದ ನಡುವೆಯೂ ಅಮೆರಿಕದಲ್ಲಿ ಮಾರಕ  ಸೋಂಕಿಗೆ ಈವರೆಗೆ ಬಲಿಯಾದವರ ಸಂಖ್ಯೆ 3. 70 ಲಕ್ಷಕ್ಕೆ  ಏರಿಕೆಯಾಗಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ ಮಾರಕ ಸೋಂಕಿಗೆ  370,000 ಬಲಿಯಾದವರ  ಸಂಖ್ಯೆ  ದಾಟಿದೆ ಎಂದು ತೋರಿಸಿದೆ. ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿದ ಹೊಸ  ಮಾಹಿತಿಯ ಪ್ರಕಾರ ದೇಶದಲ್ಇ   ಸಾವಿನ ಸಂಖ್ಯೆ ಪ್ರಸ್ತುತ 371,616 ರಷ್ಟಿದೆ, ಆದರೆ ದೇಶದ ಒಟ್ಟು ದೃ ಡಪಡಿಸಿದ ಪ್ರಕರಣ ಸಂಖ್ಯೆ  22,060,588 ಕ್ಕೆ ತಲುಪಿದೆ.  ಜಾಗತಿಕವಾಗಿ 8 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು ಈವರೆಗೆ ಒಂದು  ಕೋಟಿಗೂ ಹೆಚ್ಚು ಜನರು ಮಾರಕ ಸೋಂಕಿಗೆ  ಬಲಿಯಾಗಿದ್ದಾರೆ ಎಂದೂ ವರದಿಯಾಗಿದೆ. 


ಸುದ್ದಿ ಓದಿ