ಅಂತರರಾಷ್ಟ್ರೀಯ

ಅಮೆರಿಕ ಹೆಲಿಕಾಪ್ಟರ್ ಜಪಾನ್‌ನಲ್ಲಿ ಬಲವಂತದ ಭೂಸ್ಪರ್ಶ

ಅಮೆರಿಕ ಹೆಲಿಕಾಪ್ಟರ್  ಜಪಾನ್‌ನಲ್ಲಿ  ಬಲವಂತದ  ಭೂಸ್ಪರ್ಶ

ಟೋಕಿಯೊ, ಜೂನ್ 3 : ಅಮೆರಿಕ  ವಾಯುಪಡೆಯ ಯುಹೆಚ್ -1 ಹೆಲಿಕಾಪ್ಟರ್ ದಕ್ಷಿಣ ಜಪಾನಿನ ಓಕಿನಾವಾ ಪ್ರಾಂತ್ಯದ ವಸತಿ ಮನೆಗಳಲ್ಲಿರುವ ಉರುಮಾ ನಗರದಲ್ಲಿನ  ದ್ವೀಪದಲ್ಲಿ ಬಹಳ ತ್ರಾಸದಾಯವಾಗಿ, ಬಲವಂತವಾಗಿ  ಭೂಸ್ಪರ್ಶ  ಮಾಡಿದೆ. ಆದರೆ ಈ ಘಟನೆಯಲ್ಲಿ ಯಾರಿಗೂ  ಗಾಯಗಳಾಗಿಲ್ಲ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ವಿಮಾನದಲ್ಲಿ ಐದು ಜನರಿದ್ದರು ಎಂದು ವರದಿಯಾಗಿದೆ, ಅವರಲ್ಲಿ ಯಾರಿಗೂ ವೈದ್ಯಕೀಯ ಚಿಕಿತ್ಸೆಯೂ  ಅಗತ್ಯವಿಲ್ಲ ಎನ್ನಲಾಗಿದೆ . ಪೈಲಟ್ ಪ್ರಕಾರ, ಈ ಘಟನೆ ಎಂಜಿನ್ ವೈಫಲ್ಯದಿಂದ ಉಂಟಾಗಿದೆ ಎಂದು ಹೇಳಲಾಗಿದೆ. 



ಸುದ್ದಿ ಓದಿ