ಶಾಮನೂರು ಶಿವಶಂಕರ್ಪ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ
A heartfelt tribute to Shamanur Shivashankarpa
ಹೂವಿನಹಡಗಲಿ 15: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಮತ್ತು ಭಾರತ ವೀರಶೈವ ಮಹಾಸಭಾ ಅದ್ಯಕ್ಷ ರಾದ ಶಾಮನೂರು ಶಿವಶಂಕರ್ಪ ನಿಧನಕ್ಕೆ ಹೂವಿನಹಡಗಲಿ ವೀರಶೈವ ತಾಲ್ಲೂಕು ಘಟಕ ತೀವ್ರ ಸಂತಾಪ ಸಲ್ಲಿಸಿದ್ದಾರೆ. ಪಟ್ಟಣದ ಮಲ್ಲನಕೆರೆ ಮಠದಲ್ಲಿ ಸೋಮವಾರ ಚನ್ನಬಸವ ಸ್ವಾಮಿಗಳ ಸಾನಿಧ್ಯದಲ್ಲಿ ವೀರಶೈವ ತಾಲ್ಲೂಕು ಘಟಕ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ವೀರಶೈವ ಸಮಾಜ ತಾಲ್ಲೂಕು ಅದ್ಯಕ್ಷ ಸಿಕೆಎಂ.ಬಸವಲಿಂಗಸ್ವಾಮಿ ಮಾತನಾಡಿ ವೀರಶೈವ ಸಮಾಜಕ್ಕೆ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಶೈಕ್ಷಣಿಕ. ಆರೋಗ್ಯ ಕೊಡುಗೆ ನೀಡಿದ್ದಾರೆ ಎಂದರು.ನಗರ ಘಟಕ ಅದ್ಯಕ್ಷ ಎಂ.ಉಮೇಶ,ವರ್ತಕ ಎಸ್.ಎಂ.ಅಶೋಕ, ಮತ್ತು ಬಿ.ಬಿ.ಅಸುಂಡಿ, ಪಿ. ಕೇಶಪ್ಪ, ಸೊಪ್ಪಿನ ಮಂಜುನಾಥ, ವಿ.ಸಿ.ಪಾಟೀಲ, ಹಣ್ಣಿ ವೀರೇಶ. ಬಿ.ಸಿದ್ದೇಶ,ಸೊಪ್ಪಿನ ವೀರಣ್ಣ, ಕರ್ಜಗಿ ಕೊಟ್ರೇಶ, ಕೆ.ಜೆ.ಮಲ್ಲನಗೌಡ, ಜಗದೀಶ ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 