ಮುಧೋಳ

ಮುಧೋಳ : ರಸ್ತೆ ಕಾಮಗಾರಿ ಶ್ರೆಯಸ್ಸು ಮಾಧ್ಯಮಕ್ಕೆ ಸಲ್ಲಬೇಕು: ಸತೀಶ

ಲೋಕದರ್ಶನ ವರದಿ ಮುಧೋಳ 19: ಪಟ್ಟಣದ ಹೊರವಲಯದ ಬೈಪಾಸ್ ರಸ್ತೆ ಕಾಮಗಾರಿ (10 ಕಿ.ಮಿ) ಕನರ್ಾಟಕ ಸಕರ್ಾರ ಲೋಕೋಪಯೋಗಿ ಇಲಾಖೆಯ ಬಾಗಲಕೋಟ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ ರವರು…

ಮುಧೋಳ: ನಾಳೆ ಯದುರೇಶ್ವರ ಶಿವ ಮಂದಿರ ಉದ್ಘಾಟನಾ ಕಾರ್ಯಕ್ರಮ

ಲೋಕದರ್ಶನ ವರದಿ ಮುಧೋಳ 12: ತಾಲ್ಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿನ ಜೆ.ಕೆ.ಸಿಮೆಂಟ್ ಕಂಪೆನಿ ಸುಂದರವಾದ ಕಲಾತ್ಮಕ ಕೆತ್ತನೆಯ ಯದುರೇಶ್ವರ ಶಿವ ಮಂದಿರ ಉದ್ಘಾಟನೆ ಶುಕ್ರವಾರ…

ಮುಧೋಳ: ದಾನದಿಂದ ಸಂತೃಪ್ತಿಯ ಬದುಕು: ಸರಳಾ ಸಿಂಗರಡ್ಡಿ

ಲೋಕದರ್ಶನ ವರದಿ ಮುಧೋಳ 21: ದೇವರು ಕೊಟ್ಟಿರುವುದರಲ್ಲಿಯೇ ಒಂದಿಷ್ಟನ್ನು ಅವಶ್ಯಕತೆಯಿರುವವರಿಗೆ ದಾನ ಮಾಡುವುದರಿಂದ ಸಂತೃಪ್ತಿಯ ಬದುಕು ನಮ್ಮದಾಗಬಹುದು ಎಂದು ಶಿಕ್ಷಕಿ ಸರಳಾ…

ಮುಧೋಳ: ಕಾನೂನು ಅರಿವು-ನೆರವು ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ ಮುಧೋಳ 20: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ, ತಾಲೂಕಾ ಕಾನೂನು ಸೇವಾ ಸಮಿತಿ, ಮುಧೋಳ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಪೋಲಿಸ್…

ಮುಧೋಳ: ಶಾಲೆಗಳಲ್ಲಿ ಇಂಗ್ಲೀಷ ಮಾಧ್ಯಮ ಆರಂಭಗೊಳ್ಳಲಿ

ಲೋಕದರ್ಶನ ವರದಿ ಮುಧೋಳ 13: ತಾಲೂಕಿನ ಕೇವಲ 2 ಶಾಲೆಗಳಲ್ಲಿ ಮಾತ್ರ ಇಂಗ್ಲೀಷ ಮಾಧ್ಯಮ ಆರಂಭಗೊಳ್ಳಿಸುವ ಕ್ರಮ ಸರಿಯಾದುದ್ದಲ್ಲಾ, ಸಕರ್ಾರದ ಈ ಇಬ್ಬಗೆಯ ನೀತಿ ಖಂಡಿನಿಯಾದದ್ದು ಎಂದು…

ಶ್ರೀ ಶಂಕರ ಭಗವತ್ಪಾದರ ಜಯಂತೋತ್ಸವ

ಲೋಕದರ್ಶನ ವರದಿ ಮುಧೋಳ 11: ತಾಲೂಕ ಆಡಳಿತ ಹಾಗೂ ಶ್ರೀ ಶಂಕರ ಸೇವಾ ಸಮೀತಿ ಆಶ್ರಯದಲ್ಲಿ ತಹಶೀಲದಾರ ಕಾಯರ್ಾಲಯದಲ್ಲಿ ಶ್ರೀ ಶಂಕರಾಚಾರ್ಯರರ ಜಯಂತಿಯನ್ನು ಅರ್ಥಪೂರ್ಣವಾಗಿ…

ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಬಹಳ ಅತ್ಯವಶ್ಯಕ:ಪ್ರೊ: ನಾಗನ್ನವರ.

ಲೋಕದರ್ಶನ ವರದಿ ಮುಧೋಳ 8: 19 ಮತ್ತು 20ನೇ ಶತಮಾನದ ಬ್ರಿಟೀಷ ಇಂಗ್ಲೀಷ ಸಾಹಿತ್ಯದ ಹಿನ್ನಲೆ ಮತ್ತು ವಿಮರ್ಶನಾ ಸಿದ್ದಾಂತಗಳ ಕುರಿತು ಇಂದಿನ ವಿದ್ಯಾಥರ್ಿಗಳು ತಿಳಿದು ಕೊಳ್ಳುವುದು…

ಅವಕಾಶ ಸಿಕ್ಕಾಗ ಸಮರ್ಪಕವಾಗಿ ಬಳಸಿಕೊಳ್ಳಬೇಕು: ವಸ್ತ್ರದ

ಲೋಕದರ್ಶನ ವರದಿ ಮುಧೋಳ 6: ಕಲೆ ಎಂಬುದು ಯಾರ ಸ್ವತ್ತು ಅಲ್ಲ,ಅದು ದೈವದತ್ತ ಕೊಡುಗೆ.ಅವಕಾಶ ಸಿಕ್ಕಾಗ ಸಮರ್ಪಕವಾಗಿ ಬಳಸಿಕೊಳ್ಳಬೇಕು ಆಗಲೇ ವ್ಯಕ್ತಿಯ ಕಲೆಯು ಹೊರಹೊಮ್ಮಲು ಸಾದ್ಯ…

ಮುಧೋಳ: ರೈತರು ಕೃಷಿ ಸಾಲ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ: ಮುಖ್ಯ ಪ್ರಭಂದಕ ಸಚಿನ

ಲೋಕದರ್ಶನ ವರದಿ ಮುಧೋಳ 19: ತಾಲೂಕಿನ ಮಾಚಕನೂರ ಗ್ರಾಮದ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಎಚ್,ಡಿ,ಎಪ್,ಸಿ ಬ್ಯಾಂಕು ಮುಂಚುಣಿಯಲ್ಲಿದ್ದು ಈಗ ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ…

ಸಮಗ್ರ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡಿ: ಪಿಡಿಒ ಅಂಬಿಗೇರ

ಲೋಕದರ್ಶನ ವರದಿ:- ಮತದಾನ ನಿಮ್ಮ ಹಕ್ಕು ಹಾಗೂ ಕರ್ತವ್ಯವಾಗಿದ್ದು,ಯಾವುದೇ ಆಮಿಷಗಳಿಗೆ ಒಳಗಾಗದೇ ವಿವೇಚನೆಯಿಂದ ಮತ ಹಾಕಬೇಕು. ಮತದಾನ ಒಂದು ರೀತಿಯ ದೇಶಕಟ್ಟುವ…

ಅಂಬೇಡ್ಕರ ಭಾರತ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಮಹಾನ ವ್ಯಕ್ತಿ: ಸಿಪಿಐ ಬನ್ನೆ

ಲೋಕದರ್ಶನ ವರದಿ ಮುಧೋಳ:ಇತ್ತೀಚಿಗೆ ತಾಲೂಕಿನ ಉತ್ತೂರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಿತ್ರ ಮಂಡಳಿಯವರು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ರವರ ಹಾಗೂ ಡಾ.ಬಾಬು…

ರನ್ನ ಜನ್ಮಸ್ಥಳ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆಯಾದ ಹೆಸರುವಿದೆ: ಲೋಕಾಪೂರ

ಲೋಕದರ್ಶನ ವರದಿ ಮುಧೋಳ17: ದೇಶದ ಕಲುಷಿತ ರಾಜಕಾರಣದಲ್ಲಿ ಮಾದರಿ ರಾಜಕಾರಣಿಗಳು ಸಿಗುವುದು ಬಹಳ ಅಪರೂಪ,ದೇಶಪ್ರೇಮ,ಸಾಮಾಜಿಕ ಕಳಕಳಿ,ಜನಮನ ಕಲ್ಯಾಣವೇ ತಮ್ಮ ಕಲ್ಯಾಣವೆಂದು…

ಸುದ್ದಿ ಓದಿ