ಬಿಜೆಪಿ ಅಸಮಾಧಾನದ ಲಾಭ ಪಡೆಯಲು ಜೆಡಿಎಸ್ ಯತ್ನ : ಉಮೇಶ್ ಕತ್ತಿ ಭೇಟಿ ತಳ್ಳಿಹಾಕಿದ ದೇವೇಗೌಡ

ಬೆಂಗಳೂರು, ಆ 22 ಮುಂದಿನ ಸಚಿವ ಸಂಪುಟ ವಿಸ್ತರಣೆ ಒಳಗೆ ತಮಗೆ ಮಂತ್ರಿ ಸ್ಥಾನ ಸಿಗದಿದ್ದರೆ ತಮ್ಮ ನಡೆ ಮನೆ ಕಡೆಗೆ ಎಂದು ಹೇಳಿಕೆ ನೀಡಿರುವ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮರಳಿ…

ಹಿಂದೆ ಅಮಿತ್ ಷಾ ಬಂಧಿಸಿದ್ದ ಕಾರಣಕ್ಕಾಗಿಯೇ ಇಂದು ಚಿದಂಬರಂ ಬಂಧನ- ಎಚ್ ಡಿ ದೇವೇಗೌಡ

ಬೆಂಗಳೂರು, ಆ 22 ಅಂದು ಅಮಿತ್ ಷಾ ಅವರನ್ನು ಬಂಧಿಸಿದ್ದ ಕಾರಣಕ್ಕಾಗಿಯೇ ಇಂದು ಚಿದಂಬರಂ ಅವರ ಬಂಧನವಾಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ ನಗರದಲ್ಲಿ…

ಜಾನಪದ ಲೋಕದಲ್ಲಿ ವೈಭವದ ವಿಶ್ವ ಜಾನಪದ ದಿನಾಚರಣೆ

ರಾಮನಗರ, ಆ 22 ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ರಾಮನಗರದ ಜಾನಪದ ಲೋಕದಲ್ಲಿ ವಿಶ್ವ ಜಾನಪದ ದಿನಾಚರಣೆಯನ್ನು ವೈಭವದದಿಂದ ಆಚರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ…

ಇಂದು ಸಂಜೆ ದೆಹಲಿಗೆ, ಖಾತೆ ಹಂಚಿಕೆ ಬಗ್ಗೆ ಅಮಿತ್ ಷಾರೊಂದಿಗೆ ಚರ್ಚೆ-ಬಿ.ಎಸ್.ಯಡಿಯೂರಪ್ಪ

ಬೆಂಗಳೂರು ಆಗಸ್ಟ್ 22 ನೂತನ ಸಚಿವರಿಗೆ ಖಾತೆಗಳ ಹಂಚಿಕೆ ವಿಷಯವಾಗಿ ಇಂದು ಸಂಜೆ ದೆಹಲಿಗೆ ಭೇಟಿ ನೀಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೊಂದಿಗೆ ಬಗ್ಗೆ ಚರ್ಚಿಸಿ ಇತ್ಯರ್ಥ…

ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ-ಎಚ್ ಡಿ ದೇವೇಗೌಡ

ಬೆಂಗಳೂರು, ಆ 22 ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ತೆರೆಮರೆಯಲ್ಲಿ ಸಹಕರಿಸಿದ್ದರು ಎಂಬ ಆರೋಪದ ಬೆನ್ನಲ್ಲೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ…

ರವಿಚಂದ್ರನ್ ಪುತ್ರನ 'ಪ್ರಾರಂಭ' ಚಿತ್ರದ ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ಧ್ವನಿ

ಬೆಂಗಳೂರು, ಆ 21 ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ 'ಪ್ರಾರಂಭ' ಚಿತ್ರದ ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿ ಶುಭ…

ಸೋತವರಿಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಬೇಸರವಿದೆ: ಬಿಜೆಪಿ ಶಾಸಕರು

ಬೆಂಗಳೂರು, ಆ 21 ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಅವಶ್ಯಕತೆ ಬಿದ್ದರೆ ಯಡಿಯೂರಪ್ಪ ಅವರ ಮನೆ ಬಾಗಿಲಿಗೆ ಹೋಗುತ್ತೇನೆಯೇ ಹೊರತು ಬೇರೆ…

ದಸರಾ ಮಹೋತ್ಸವ: ವೀರನಹೊಸಹಳ್ಳಿಯಿಂದ ಗುರುವಾರ ಗಜಪಯಣ

ಬೆಂಗಳೂರು, ಆ 21 ಕಾವೇರಿ ನದಿ ಪಾತ್ರದ ಜಲಾಶಯಗಳು ತುಂಬಿ ತುಳುಕುತ್ತಿರುವ ಸಂದರ್ಭದಲ್ಲೇ ನಾಡಿನ ಪ್ರಮುಖ ಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅಗತ್ಯ ಸಿದ್ದತೆಗಳು…

4ಜಿ ಡೌನ್ಲೋಡ್ ವೇಗ: ಜುಲೈ ತಿಂಗಳಲ್ಲಿ ಜಿಯೋ ಪ್ರಥಮ, 3ಜಿಯಲ್ಲಿ ಬಿಎಸ್ಎನ್ಎಲ್ಗೆ ಮೊದಲ ಸ್ಥಾನ

ಬೆಂಗಳೂರು, ಆ 21 ಕಳೆದ ಜುಲೈ ತಿಂಗಳಿನಲ್ಲಿ ಪ್ರತಿ ಸೆಕೆಂಡಿಗೆ 21 ಮೆಗಾಬಿಟ್ಸ್ (ಎಂಬಿಪಿಎಸ್) ಸರಾಸರಿ ಡೌನ್ಲೋಡ್ ವೇಗದೊಂದಿಗೆ, ಅತ್ಯಂತ ವೇಗದ ಮೊಬೈಲ್ ಜಾಲವಾಗಿ ರಿಲಯನ್ಸ್ ಜಿಯೋ…

ಭಯೋತ್ಪಾದಕ ದಾಳಿ ಹಿನ್ನೆಲೆ: ನಂದಿ ಗಿರಿಧಾಮದಲ್ಲಿ ತಪಾಸಣೆ

ಬೆಂಗಳೂರು, ಆ 21 ರಾಜ್ಯಕ್ಕೆ ಉಗ್ರರು ನುಸುಳಿರಬಹುದು ಎನ್ನುವ ಶಂಕೆ ಮೇರೆಗೆ ಪ್ರಮುಖ ಪ್ರವಾಸಿ ತಾಣ ನಂದಿ ಗಿರಿಧಾಮ ಮತ್ತು ಆಸುಪಾಸಿನಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ…

ಬಿಜೆಪಿ ಸರ್ಕಾರ ಉಳಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ; ಮುನಿರತ್ನ

ಬೆಂಗಳೂರು, ಆ 21 ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುತ್ತದೆಯೋ ಅಥವಾ ಅಸ್ಥಿರಗೊಳ್ಳುತ್ತದೆಯೋ ಯಾವುದೂ ತಮಗೆ ಗೊತ್ತಿಲ್ಲ, ತಾವೆಲ್ಲಿಯೂ ಬಿಜೆಪಿ ಸೇರುವುದಾಗಿ…

ನೆರೆ ಸಂತ್ರಸ್ಥ ಜಿಲ್ಲೆಗಳ ವಿದ್ಯಾರ್ಥಿಗಳ ಶಾಲಾ ದಾಖಲಾತಿ,ಪಠ್ಯ ಪುಸ್ತಕ ಉಚಿತವಾಗಿ ನೀಡಲು ಆದೇಶ

ಬೆಂಗಳೂರು,ಆ 21 ನೆರೆ ಸಂತ್ರಸ್ಥರ ಜಿಲ್ಲೆಗಳಲ್ಲಿ ಶಾಲಾ ಕಟ್ಟಡಗಳು ಮುಳುಗಡೆಗೊಂಡಕಾರಣ ಪಠ್ಯಪುಸ್ತಕ,ದಾಖಲೆಗಳು ಹಾಗೂ ಶಾಲಾ ಸಮವಸ್ತ್ರಗಳನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ…

ಸುದ್ದಿ ಓದಿ