65 ಕಿಮೀ ಮೈಲೆಜ್ ನೀಡುವ ಇ-ಸೈಕಲ್ಸ್ ಬಿಡುಗಡೆ
ಬೆಂಗಳೂರು, ಫೆ. 19, ಪರಿಸರ ಸ್ನೇಹಿ ಇ-ಸೈಕಲ್ಸ್ ಗಳನ್ನು ನೆಕ್ಸ್ ಝೂ ಸಂಸ್ಥೆಯು ಬಿಡುಗಡೆ ಮಾಡಿದೆ. ರೋಡ್ಲಾರ್ಕ, ಎಲ್ಲೊ ಮತ್ತು ರೊಂಪುಸ್ ಎನ್ನುವ 3 ಹೊಸ ಇ-ಸೈಕಲ್ಸ್ ಗಳನ್ನು ಸಂಸ್ಥೆ...
February 19, 09:35 AM   |   By Admin
ಅಶೋಕ್ ಪುತ್ರ ಅಪಘಾತ ನ್ಯಾಯಾಂಗ ತನಿಖೆ ಆಗಲಿ; ಪರಿಷತ್ನಲ್ಲಿ ಜಯಮಾಲಾ ಒತ್ತಾಯ
ಬೆಂಗಳೂರು, ಫೆ. 19, ಸಚಿವ ಅಶೋಕ್ ಅವರ ಪುತ್ರ ಶರತ್ ಅಪಘಾತ ಪ್ರಕರಣವನ್ನು ಸಕರ್ಾರ ನ್ಯಾಯಾಂಗ  ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ಸದಸ್ಯೆ ಜಯಮಾಲಾ ಆಗ್ರಹಿಸಿದ್ದಾರೆ. ಮೇಲ್...
February 19, 09:30 AM   |   By Admin
ಮುಸ್ಲಿಮರ ಸಮಾಧಿಗಳ ಮೇಲೆ ರಾಮ ದೇಗಲವೇ..? ಆಯೋಧ್ಯೆ ಸ್ಥಳೀಯ ಮುಸ್ಲಿಮರ ಹೊಸ ವರೆಸೆ
ಅಯೋಧ್ಯ, ಫೆ ೧೮,  ರಾಮಮಂದಿರ  ನಿರ್ಮಿಸಲು    ಹಂಚಿಕೆ   ಮಾಡಿರುವ   ಭೂಮಿಯಲ್ಲಿ    ಗೋರಿಗಳಿವೆ ಎಂದು ಕೆಲ  ಅಯೋಧ...
February 18, 01:00 PM   |   By Admin
ಮಗಳ ಮದುವೆಗೆ ಆಹ್ವಾನಕೊಟ್ಟಿದ್ದ ಬಡವನ ಭೇಟಿಯಾದ ಮೋದಿ ..!!
ಲಕ್ನೋ, ಫೆ 18, ತವರು ಲೋಕಸಭಾ  ಕ್ಷೇತ್ರ  ವಾರಣಾಸಿಗೆ ಒಂದು ದಿನದ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾಡಿ ಎಳೆಯುವ  ವ್ಯಕ್ತಿ ಮಂಗಲ್ ಕೇವಾಟ್ ಅವರನ...
February 18, 12:53 PM   |   By Admin
ಉಗ್ರ ಮಸೂದ್ ಅಜರ್ ನನ್ನು ಪಾಕಿಸ್ಥಾನಕ್ಕೆ ಕಳುಹಿಸಿದ್ದು ಯಾರು, ಲಾಹೋರ್ ನಲ್ಲಿ ಬಿರಿಯಾನಿ ತಿಂದಿದ್ದು ಯಾರು: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು, ಫೆ, 18,  " ಪಾಕಿಸ್ತಾನದ ಉಗ್ರ ಮಸೂದ್ ಅಜರ್ ನನ್ನು ಕಂದಹಾರ್ ಗೆ ಬಿಟ್ಟು ಬಂದವರು ಯಾರು " ನೀವು ನಮಗೆ ದೇಶ ಪ್ರವೇಮದ ಬಗ್ಗೆ ಪಾಠ ಮಾಡುತ್ತೀರಾ ಎಂದು ಕೆಪಿಸಿಸಿ ಅಧ...
February 18, 12:11 PM   |   By Admin
ಕಂಬಳದಲ್ಲಿ ಮತ್ತೊಬ್ಬ ವೇಗದ ಓಟಗಾರನಾಗಿ ಹೊರಹೊಮ್ಮಿದ ನಿಶಾಂತ್ ಶೆಟ್ಟಿ
ಮಂಗಳೂರು,  ಫೆ.18, ಇತ್ತಿಚೆಗೆ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದಿದ್ದ  ಶ್ರೀನಿವಾಸ್ ಗೌಡ ಅವರ ದಾಖಲೆಯನ್ನು ಮತ್ತೋರ್ವ ಕಂಬಳ ಸ್ಪರ್ಧಿ ಮುರಿಯುವ ಮೂಲಕ ಹೊಸ&nbs...
February 18, 10:53 AM   |   By Admin
ಲಕ್ನೋ-ಆಗ್ರಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಅಪಘಾತ; ಆರು ಮಂದಿ ದುರ್ಮರಣ
ಕಾನ್ಪುರ, ಫೆ.18, ಸೋಮವಾರ ತಡರಾತ್ರಿ  ಲಖನೌ-ಆಗ್ರಾ ಹೆದ್ದಾರಿಯಲ್ಲಿ ಬಿಹಾರ್ ಸರ್ಕಾರಿ ಬಸ್ ಎಸ್ಯುವಿ ವ್ಯಾನ್ ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು, ಬಸ್ ನ...
February 18, 09:47 AM   |   By Admin
ಹಿರಿಯ ಪತ್ರಕರ್ತ, ಕಲಾಕೌಮುದಿ ಪ್ರಧಾನ ಸಂಪಾದಕ ಎಂ.ಎಸ್.ಮಣಿ ನಿಧನ
ತಿರುವನಂತಪುರಂ, ಫೆ.18,ಮಲಯಾಳಂ ಪತ್ರಿಕೋದ್ಯಮದ ಪಿತಾಮಹ ಎಂದೇ ಖ್ಯಾತರಾಗಿದ್ದ ಕಲಾಕೌಮುದಿ ಪತ್ರಿಕೆಯ ಪ್ರಧಾನ ಸಂಪಾದಕ ಎಂ.ಎಸ್ ಮಣಿ ಅವರು ವಯೋಸಹನ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ...
February 18, 09:44 AM   |   By Admin
ವರ್ಕ್ಇಂಡಿಯಾ ಸಂಸ್ಥೆಯಲ್ಲಿ ಶಿಯೋಮಿಯಿಂದ 42 ಕೋಟಿ ರೂ ಹೂಡಿಕೆ
ಬೆಂಗಳೂರು, ಫೆ.18, ಭಾರತದ ಅತಿ ದೊಡ್ಡ ಬ್ಲೂ ಕಾಲರ್ ನೇಮಕಾತಿ ವೇದಿಕೆಯಾದ ವರ್ಕ್ಇಂಡಿಯಾ ಸಂಸ್ಥೆಯಲ್ಲಿ ಶಿಯೋಮಿ ಸಂಸ್ಥೆಯು 42 ಕೋಟಿ ರೂ ಹೂಡಿಕೆ ಮಾಡಿದೆ. ಬೀನಿಕ್ಸ್ಟ್ ಪಿಟಿಇ ಲಿ, ಅ...
February 18, 09:36 AM   |   By Admin
ನೀತಿ ಆಯೋಗದ ಮಹಿಳಾ ಉದ್ಯಮಶೀಲತೆ ವೇದಿಕೆಯಿಂದ ಮ್ಯೂಸಿಕ್ ವಿಡಿಯೋ ಬಿಡುಗಡೆ
ಬೆಂಗಳೂರು, ಫೆ.18,ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೀತಿ ಆಯೋಗದ ಮಹಿಳಾ ಉದ್ಯಮಶೀಲತೆ ವೇದಿಕೆ ಹಾಗು ಸೇಫ್ ಜಾಬ್ ಸಂಸ್ಥೆಯು ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡಲಿದೆ. ಈ ಮ್...
February 18, 09:31 AM   |   By Admin

ಇತ್ತೀಚಿನ ಸುದ್ದಿ