ಸಿದ್ದಾಪುರ

ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ

ಲೋಕದರ್ಶನ ವರದಿ ಸಿದ್ದಾಪುರ: ಸ್ಥಳೀಯ ಪಪಂ ಕಚೇರಿಯಲ್ಲಿ ಮಳೆಗಾಲದ ಪೂರ್ವ ಸಿದ್ದತೆ, ಕುಡಿಯುವ ನೀರಿನ ಕುರಿತು ಮುಖ್ಯಾಧಿಕಾರಿ ಸತೀಶಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು…

ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣ ಹಾಗೂ ಸಾತ್ವಿಕತೆಯಿದೆ

ಸಿದ್ದಾಪುರ, 8: ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣವಿದೆ, ಸಾತ್ವಿಕತೆಯಿದೆ. ಇಂತಹ ಹಾಲಿನ ಸೇವನೆಯಿಂದ ಸ್ಥಿರತೆ, ಏಕಾಗ್ರತೆ, ಶಕ್ತಿ ದೊರೆಯುತ್ತದೆ. ಗೋವು ನಮಗೆ ಹಾಲಿನ ಮೂಲಕ…

ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

ಸಿದ್ದಾಪುರ, 8: ಸೇವಾ ಸಹಕಾರಿ ಸಂಘ, ಇತರೆ ಸಂಘಗಳು ಕೇವಲ ಸಾಲ ಕೊಡುವುದು ಕಾರ್ಯಕ್ರಮಕ್ಕೆ ಸೀಮಿತವಾಗಿರದೆ ರೈತರ, ಬಡವರ, ಮಹಿಳೆಯರ, ಮಕ್ಕಳ ಆರೋಗ್ಯದ ಬಗ್ಗೆ ಖಾಳಜಿ ಹೊಂದಿರುವುದು…

ಸಿದ್ದಾಪುರ: ನೀರಿನ ಸಮಸ್ಯೆ: ಮತದಾನದಿಂದ ದೂರ ಉಳಿದ ಜನರು

ಲೋಕದರ್ಶನ ವರದಿ ಸಿದ್ದಾಪುರ 23: ಸಿದ್ದಾಪುರ ಪಟ್ಟಣಕ್ಕೆ ಅರೆಂದೂರ ಹೊಳೆಯಿಂದ ನೀರು ಸರಬರಾಜು ಮಾಡುತ್ತಿರುವುದನ್ನು ವಿರೋದಿಸಿ ತಾಲೂಕಿನ ಅರೆಂದೂರಿ ಜನತೆ ಬೆಳಿಗ್ಗೆ 10.00…

ಸಿದ್ದಾಪುರ: ಅರಣ್ಯಕ್ಕೆ ಬೆಂಕಿ: ಅಪಾರ ಬೆಲೆಬಾಳುವ ಮರಗಳ ಹಾನಿ

ಲೋಕದರ್ಶನ ವರದಿ ಸಿದ್ದಾಪುರ 23: ತಾಲೂಕಿನ ಬೇಡ್ಕಣಿಯ ಕುಂಬ್ರಿಗದ್ದೆ ಸಮೀಪದ ಮಾಲ್ಕಿ ಬೆಟ್ಟ ಹಾಗೂ ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ಬೆಲೆಬಾಳುವ ಗಿಡ-ಮರಗಳು ಸುಟ್ಟುಹೋಗಿದ್ದು…

ನೀತಿ ಸಂಹಿತೆ ಹೆಸರಿ ಕಾಟಾಚಾರಕ್ಕೆ ಅಂಬೇಡ್ಕರ್ ಜಯಂತಿ: ಭಂಡಾರಿ

ಸಿದ್ದಾಪ16:ನೀತಿ ಸಂಹಿತೇ ಹೆಸರಿನಲ್ಲಿ ಸರಕಾರ ಕಾಟಾಚಾರಕ್ಕೆ ಅಂಬೇಡ್ಕರ್ ದಿನಾಚರಣೆ ಆಚರಿಸುತ್ತಿರುವುದು ಖೇದದ ಸಂಗತಿ. ನಮ್ಮಲ್ಲಿ ಹಲವು ಧಾಮರ್ಿಕ ಹಬ್ಬಗಳಿಗಿಲ್ಲದ ನೀತಿ…

ದಾಖಲೆ ಇಲ್ಲದ ವಿವಿಧ ಬಟ್ಟೆಗಳ ವಶ

ಸಿದ್ದಾಪುರ: ತಾಲೂಕಿನ ಕವಂಚೂರು ಚೆಕ್ಪೋಸ್ಟ್ನಲ್ಲಿ ಗುರುವಾರ ಬೈಕ್ ಮೇಲೆ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು ಅರವತ್ತು ಸಾವಿರರೂ. ಮೌಲ್ಯದ ಸೀರೆ, ಚೂಡಿದಾರ ಸೇರಿದಂತೆ…

400 ಮೀಟರ ಟ್ರ್ಯಾಕ್ ನಿಮರ್ಿಸಲು ಸೂಚನೆ

ಲೋಕದರ್ಶನ ವರದಿ ಸಿದ್ದಾಪುರ 3: ತಾಲೂಕು ಪಂಚಾಯತ ಸಭಾಭವನದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನೇತ್ರತ್ವದಲ್ಲಿ ತಾಲೂಕು ಕ್ರೀಡಾಂಗ ಅಭೀವೃದ್ದಿ ಕುರಿತು ಸಭೆ ನಡೆಯಿತು. ಇನ್ನೂ…

ಅತಿಕ್ರಮಣದಾರರ ಅಜರ್ಿಗಳನ್ನು ವಿನಾಕಾರಣ ತಿರಸ್ಕರಿಸಲಾಗುತ್ತದೆ: ಖಾನ್

ಲೋಕದರ್ಶನ ವರದಿ ಸಿದ್ದಾಪುರ 3: ತಾಲೂಕು ಪಂಚಾಯತ ಸಭಾ ಭವನದಲ್ಲಿ ತಾ.ಪಂ ಅಧ್ಯಕ್ಷ ಸುಧೀರ ಗೌಡ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಮಾಜಕಲ್ಯಾಣ ಇಲಾಖೇಯ ಎಸ.ಪಿ ನರೋನಾ…

ಎಸ್ಬಿಐ ಶಾಖೆಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲು ಆಗ್ರಹ

ಲೋಕದರ್ಶನ ವರದಿ ಸಿದ್ದಾಪುರ 2: ತಾಲೂಕಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಹಿರಿಯ ನಾಗರಿಕರಿಗೆ, ಪಿಂಚಣಿದಾರರಿಗೆ, ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ…

ನೆರೆ ಹೊರೆ' ಯುವ ಸಂಸದ್ ಕಾರ್ಯಕ್ರಮ

ಲೋಕದರ್ಶನ ವರದಿ ಸಿದ್ದಾಪುರ 20: ಯುವಕರು ಇಂದು ತಮ್ಮಲ್ಲಿಯ ಕೌಶಲ್ಯ ಶಕ್ತಿಯನ್ನು ಬಳಸಿಕೊಂಡು ಯಾವುದೇ ಉತ್ತಮ ಸ್ವಉದ್ಯೋಗ ಕೈಗೊಳ್ಳುವುದಾದರೂ ಅದಕ್ಕೆ ಸರಕಾರದಿಂದ ಸಾಕಷ್ಟು…

ಕನ್ನಡ ಸಣ್ಣ ಕಥೆಗಳ ಸ್ವರೂಪ ಮತ್ತು ಸಾಧ್ಯತೆ ಕುರಿತ ಕಮ್ಮಟ

ಲೋಕದರ್ಶನ ವರದಿ ಸಿದ್ದಾಪುರ,01: ಕಥೆ ಹೇಳೋದು ಕೇಳೋದು ಮನುಷ್ಯನಿಗೆ ಪ್ರಕೃತಿ ಸಹಜವಾದದ್ದು, ಕಥೆ ಜೀವನದ ಅವಿಬಾಜ್ಯ ಅಂಗ ಎಂದು ಹಿರಿಯ ವಿಮರ್ಶಕ ಸಾಗರದ ಟಿ.ಪಿ.ಅಶೋಕ…

ಸುದ್ದಿ ಓದಿ