ಸಾಗರದಾಚೆಯ(ಬಿ) ಮನು-ಪ್ರಿಯಾಳ ಪ್ರೇಮಕಥೆ ಅಜರಾಮರ
‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ' ಪ್ರೇಕ್ಷಕರ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಹೊತ್ತು ತೆರೆಗೆ ಅಪ್ಪಳಿಸಿದೆ. ಪ್ರೇಕ್ಷಕರ ಊಹೆಗೂ ಮೀರಿದ ರೀತಿ ಕಥೆ ಸಾಗುತ್ತಿದ್ದರೆ ಯಾರೋ ಸ್ನ...
November 17, 04:05 PM   |   By Admin
600 ಪ್ಲಸ್ ಸ್ಕ್ರೀನ್ ಗಳಲ್ಲಿ ‘ಎಸ್‌.ಎಸ್‌.ಇ ಸೈಡ್ ಬಿ’ 2000ಕ್ಕೂ ಹೆಚ್ಚು ಶೋಗಳ ಪ್ರದರ್ಶನ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿ, ‘ಪರಂವಾ ಪಿಕ್ಚರ್ಸ್‌’ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಮೊದಲ ಭಾಗ ಈಗಾಗಲೇ ಹಿಟ್ ಆಗಿದ್ದು, ಅದರ ಮುಂದುವರೇದ...
November 16, 02:55 PM   |   By Admin
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಅಡ್ವಾನ್ಸ್ ಬುಕಿಂಗ್ ಶುರು
ಸೌತ್ ಇಂಡಿಯಾದ ಬಹು ನಿರೀಕ್ಷಿತ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಇದೇ ನವೆಂಬರ್ 17 ರಂದು 4 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಇದೀಗ ಬುಕ್‌ಮೈ ಶೋ ಸ...
November 15, 01:48 PM   |   By Admin
ಕರ್ನಾಟಕದಾದ್ಯಂತ ಹೊಂಬಾಳೆ ಫಿಲಂಸ್ ಮೂಲಕವೇ ರಿಲೀಸ್ ಆಗಲಿದೆ ಬಹು ನಿರೀಕ್ಷಿತ 'ಸಲಾರ್'
'ಕೆ.ಜಿ.ಎಫ್', 'ಕಾಂತಾರ' ದಂತಹ ವಿಶ್ವಪ್ರಸಿದ್ಧ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಬಹು ನಿರೀಕ್ಷಿತ ಚಿತ್ರ 'ಸಲಾರ್'. ವಿಜಯ ಕಿರಗಂದೂರ್ ಅವರ ನಿರ್...
November 13, 04:41 PM   |   By Admin
ಗಮನ ಸೆಳೆದ ರಾಕ್ ಶೈಲಿ ಸಪ್ತ ಸಾಗರದಾಚೆ ಟೈಟಲ್ ಟ್ರ್ಯಾಕ್
ನಟ ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ ಬಹು ನಿರೀಕ್ಷೆಯ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಚಿತ್ರದಿಂದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ರಾಕ್ ಶೈಲಿಯ ಈ ಹಾಡು ನವೆಂಬರ್ 10 ...
November 13, 01:58 PM   |   By Admin
‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ನಲ್ಲಿ ಸುರಭಿಯ ಚೈತ್ರಾ ಯಾತ್ರೆ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪತ್ರಿಕೆಗಳೊಂದಿಗೆ ಮನಬಿಚ್ಚಿ ಮಾತನಾಡಿದ ನಟಿ ರಕ್ಷಿತ್ ಶೆಟ್ಟಿ ನಾಯಕತ್ವದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಎಂದು ಪ್ರಾರಂಭ...
November 11, 05:00 PM   |   By Admin
ಸೌತ್ ಇಂಡಿಯಾದಲ್ಲಿ ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡ ಸಪ್ತ ಸಾಗರದಾಚೆ ಬಿ ಟ್ರೇಲರ್
ಸ್ಯಾಂಡಲ್‌ವುಡ್‌ನ ಬಹು ನೀರೀಕ್ಷಿತ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿ 6 ದಿನಗಳಾಗಿದೆ. ಏಕಕಾಲದಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲಯಾ...
November 10, 04:43 PM   |   By Admin
'ಸಪ್ತ ಸಾಗರದಾಚೆ ಎಲ್ಲೋ' ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ
ನವೆಂಬರ್ 17ರಂದು ವಿಶ್ವಾದ್ಯಂತ ಸಿನಿಮಾ ಬಿಡುಗಡೆನಟ ರಕ್ಷಿತ್ ಶೆಟ್ಟಿ ನಟಿಸಿ, ಪರಂವಾ ಪಿಕ್ಚಸರ್್ ಬ್ಯಾನರ್ನಲ್ಲಿ ನಿಮರ್ಿಸಿರುವ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಇದೇ ನವೆಂಬರ್ 1...
November 10, 01:55 PM   |   By Admin
ಊರನ್ನು ಕಾಯುವ ಪೊಲೀಸ್ ಈ ‘ಗರಡಿ’ ಮನೆ
ಯಶಸ್ ಸೂರ್ಯ, ಬಿಸಿ ಪಾಟೀಲ್, ದರ್ಶನ್ ಪಾತ್ರಗಳೇ ಚಿತ್ರದ ಹೈಲೈಟ್...ಯೋಗರಾಜ್ ಭಟ್ ಮಾಸ್ ಸಿನಿಮಾ ನಿರ್ದೇಶನದ ಮೂಲಕ ಗರಡಿಯನ್ನು ಪಳಗಿಸಿದ್ದಾರೆ. ಯಶಸ್ ಸೂರ್ಯ ಗರಡಿ ಮನೆಯಲ್ಲಿ ಮಹಾಭಾ...
November 10, 12:16 PM   |   By Admin
ಸಂಕ್ರಾಂತಿಗೆ ಬರ್ತಿದೆ ಶಿವಣ್ಣ ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ
ಧನುಷ್, ಶಿವರಾಜ್ಕುಮಾರ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ರೆ ಈ ಸಿನಿಮಾ ಡಿಸೆಂಬರ್ನಲ್ಲಿ ತೆರೆಗೆ ಬರಬೇಕಿತ್ತು....
November 09, 12:28 PM   |   By Admin

ಇತ್ತೀಚಿನ ಸುದ್ದಿ