‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ 5 ಭಾಷೆಗಳಲ್ಲಿ ರೀಲೀಸ್
ಈಗಾಗಲೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರಿಯರ...
October 20, 12:22 PM   |   By Admin
ರಾಷ್ಟ್ರಪತಿಯಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಅನಿರುದ್ಧ್ ಜತ್ಕರ್
ಇತ್ತೀಚೆಗೆ 69ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟಿ ...
October 19, 03:48 PM   |   By Admin
ಮಾಸ್ ಹಾಗೂ ಪ್ಯಾಮಿಲಿ ಸೆಂಟಿಮೆಂಟ್ ನಿಂದ ಜನರನ್ನು ರಂಜಿಸುವ ಲಿಯೋ
ರೇಟಿಂಗ್: **** (4/5) ಚಿತ್ರ: ಲಿಯೋನಿರ್ದೇಶನ: ಲೊಕೇಶ್ ಕನಕರಾಜ್ನಿರ್ಮಾಣ: 7 ಸ್ಕ್ರೀನ್ ಸ್ಟುಡಿಯೋಸ್ ತಾರಾಗಣ: ದಳಪತಿ ವಿಜಯ್, ತ್ರಿಷಾ, ಪ್ರಿಯಾ ಆನಂದ್, ಸಂಜಯ್ ದತ್, ...
October 19, 01:47 PM   |   By Admin
ದಕ್ಷಿಣ ಗಾಜಾದ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ಸಾವಿನ ಸಂಖ್ಯೆ 500ಕ್ಕೆ
ಗಾಜಾ 18: ದಕ್ಷಿಣ ಗಾಜಾದಲ್ಲಿರುವ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ಮಂಗಳವಾರ ಇಸ್ರೇಲ್ ನಡೆಸಿದ ಭಾರೀ ಪ್ರಮಾಣದ ವಾಯು ದಾಳಿಯಲ್ಲಿ ಮೃತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ ಎಂದು ಗಾಜಾದ ಆರ...
October 18, 12:07 PM   |   By Admin
ಇಂದು ವಿಶ್ವಾದ್ಯಂತ ನಾಲ್ಕು ಭಾಷೆಯಲ್ಲಿ 'ಲಿಯೋ' ದರ್ಶನ
'ಮಾಸ್ಟರ್' ಸಿನಿಮಾ ಮೂಲಕ ಪ್ರೇಕ್ಷಕರ ಹೃದಯ ಗೆದಿದ್ದ ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ನಾಯಕ ನಟ ದಳಪತಿ ವಿಜಯ್ ಕಾಂಬಿನೇಷನ್ನಲ್ಲಿ ಈಗ 'ಲಿಯೋ' ಸಿನಿಮಾ ಸಿದ್ಧವಾಗಿದ್ದು, ಇಂದು (ಅಕ...
October 18, 11:59 AM   |   By Admin
‘ದಯಮಾಡಿ ಉರಿಸಬೇಡ ಬಡವನ ಹೃದಯ ...’ ಸಾಂಗ್‌ಗೆ ಪ್ರೇಕ್ಷಕ ಫಿದಾ!
‘ಗರಡಿ’ಯಿಂದ ಬಂತು ಮತ್ತೊಂದು ಅದ್ಭುತ ಗೀತೆ ಯೋಗರಾಜ್ ಭಟ್ ನಿರ್ದೇಶನದ ಬಹು ನೀರೀಕ್ಷಿತ ‘ಗರಡಿ’ ಸಿನಿಮಾ ಬಿಡುಗಡೆ ಕ್ಷಣಗಣನೆ ಆರಂಭಾಗಿದ್ದು ನವೆಂಬರ್ 10 ರಂದು ಅದ್ದೂರಿಯಾಗಿ ರ...
October 18, 11:42 AM   |   By Admin
ಪ್ರೇಕ್ಷಕರಿಗೆ ‘ಮಾಸ್ಟರ್‌’ ಜೋಡಿಯಿಂದ ‘ಲಿಯೋ’ ಕೊಡುಗೆ
ಸ್ವಾಗತ್ ಎಂಟರ್‌ಪ್ರೈಸಸ್‌ನಿಂದ ಕರುನಾಡಲ್ಲಿ ಅದ್ದೂರಿ ಬಿಡುಗಡೆ ದಳಪತಿ ವಿಜಯ್ ನಾಯಕರಾಗಿ ಅಭಿನಯಿಸಿರುವ ಬಹು ನೀರೀಕ್ಷಿತ ‘ಲಿಯೋ’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದ...
October 16, 05:20 PM   |   By Admin
ಸೆಂಟಿಮೆಂಟ್ ಕಥೆಯಲ್ಲಿ 'ಮಾರಕಾಸ್ತ್ರ'ಗಳ ಪ್ರಯೋಗ
ಸಮಾಜ ಘಾತುಕರನ್ನು ಸಂಹಾರ ಮಾಡುವುದೇ 'ಮಾರಕಾಸ್ತ್ರ'. ಅದೊಂದು ಸುಂದರ ಫ್ಯಾಮಿಲಿ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡ ಈ ಕುಟುಂಬದ ಮೇಲೆ ದುಷ್ಟರು ಬ್ಲಾಕ್ ಮಾಜಿಕ್ (ಮಾಟ,ಮಂತ್ರ) ಉಪ...
October 14, 01:13 PM   |   By Admin
'ಟಗರು ಪಲ್ಯ' ರಿಲೀಸ್ಗೆ ಮುಹೂರ್ತ ಫಿಕ್ಸ್..
ಅಕ್ಟೋಬರ್ 18ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟರಾಕ್ಷಸ ಡಾಲಿ ಧನಂಜಯ್ ನಿಮರ್ಾಣದ ಮೂರನೇ ಸಿನಿಮಾ 'ಟಗರು ಪಲ್ಯ' ಬಿಡುಗಡೆ ದಿನಾಂಕ...
October 13, 04:24 PM   |   By Admin
ಪ್ರೇಕ್ಷಕರಲ್ಲಿ ಸ್ವದೇಶದ ಪ್ರೇಮ ಮೂಡಿಸುವ ಸುಂದರ ಗೀತೆ 'ಮಾರಕಾಸ್ತ್ರ'ದ ಹೈಲೈಟ್
ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಪೊಲೀಸ್ ಅಧಿಕಾರಿಯಾಗಿ ಮುಖ್ಯ ಪಾತ್ರ ನಿರ್ವಹಿಸಿರುವ 'ಮಾರಕಾಸ್ತ್ರ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಶುಕ್ರವಾರ (ಅ. 13ರಂದು) ರಾಜ್ಯ...
October 11, 05:17 PM   |   By Admin

ಇತ್ತೀಚಿನ ಸುದ್ದಿ