ರಾಣೆಬೆನ್ನೂರ

ಪ್ರಕೃತಿ ಸಹಜ ಜೀವನಶೈಲಿ ಅಳವಡಿಸಿಕೊಳ್ಳಿ- ಡಾ.ರಾಜೇಶ್

ರಾಣೆಬೆನ್ನೂರು:2 ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ನಮಗೆ ನೀಡಿದ ಅನೇಕ ಅಂಶಗಳನ್ನು ನಾವಿಂದು ಮರೆತಿದ್ದೇವೆ. ಓಷಧ ರಹಿತವಾಗಿ ನಮ್ಮ ಜೀವನಶೈಲಿ ಮಾರಿ​‍್ಡಸಿಕೊಳ್ಳುವ ಮೂಲಕ…

ಇಷ್ಟಲಿಂಗ ಪೂಜೆ ಎಂದರೆ ವಿಧಿ ವಿಧಾನಗಳ ಸಂಕಲನವಲ್ಲ : ಭೀಮಾಶಂಕರ ಭಗವತ್ಪಾದರು

ರಾಣೆಬೆನ್ನೂರು 01 : ಬಹುಜನ ಕೃತಫಲದಿಂದಾಗಿ ಮಾನವ ಜೀವ ಸಂಸ್ಕಾರ ದೀಕ್ಷೆ ಪಡೆಯುವಲ್ಲಿ ಸಫಲವಾಗಿದೆ ಎಂದು ಕೇದಾರ ವೈರಾಗ್ಯ ಸಿಂಹಾಸನಾದೀಶ್ವರ ಜಗದ್ಗುರು ಭೀಮಾಶಂಕರ ಭಗವತ್ಪಾದರು…

ಹಾವೇರಿ ಜಿಲ್ಲಾ ನೋಟರಿ ಸಂಘದ ಅಧ್ಯಕ್ಷರಾಗಿ ಕುಮಾರ ಮಡಿವಾಳರ ಆಯ್ಕೆ

ರಾಣೆಬೆನ್ನೂರ:1 ಕರ್ನಾಟಕ ರಾಜ್ಯ ನೋಟರಿ ಸಂಘದ ಸಲಹಾ ಸಮೀತಿಯ ಸದಸ್ಯ ಎಮ್‌. ಸಿ. ನಡುವಿನಮಠ, ಸಂಘದ ಉಪಾಧ್ಯಕ್ಷ ಆರ್‌. ವ್ಹಿ. ಬೆಳಕೇರಿಮಠ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯ ಜಿ. ಕೆ…

ವಿದ್ಯಾರ್ಥಿ ಪರೀಕ್ಷಾ ಪ್ರವೇಶಪತ್ರಕ್ಕೆ ಬೈಕ್ ಆಡವು: ಸಾರ್ವಜನಿಕರ ಆಕ್ರೋಶ, ಸಂಸ್ಥೆ ರದ್ದುಪಡಿಸಲು ಕಬ್ಬಾರ ಆಗ್ರಹ

ರಾಣೆಬೆನ್ನೂರು :1 ನಗರದ ಹಲಗೇರಿ ರಸ್ತೆ ಬಿಎಜೆಎಸ್ ಎಸ್ ಕಾಲೇಜು ಆವರಣದಲ್ಲಿರುವ, ಡಿ.ಬಿ. ಎಸ್ ಮೆಡಿಕಲ್ ಅಕಾಡೆಮಿ ಸೈನ್ಸ್‌ ಪಿಯುಸಿ ಕಾಲೇಜಿನ ಸಂಸ್ಥೆಯ, ಡಿ ಬಿ ಸುನಿತಾ ಅವರು ಓರ್ವ…

ಸ್ಕೌಟ್ ಅಂಡ್ ಗೈಡ್ಸ್‌ ತಂಡದಿಂದ ಸಾಮಾಜಿಕ ಸೇವಾ ಕಳಕಳಿ : ವೆಂಕಟೇಶ್ ಈಡಿಗರ

ರಾಣೆಬೆನ್ನೂರು 28 : ಮಕ್ಕಳ ವ್ಯಕ್ತಿ ವಿಕಾಸತೆಗೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ತುಂಬಾ ಸಹಕಾರಿಯಾಗಿದೆ ಎಂದು ಮಾರುತಿ ನಗರದ ಸರ್ಕಾರಿ ಪ್ರೌಢಶಾಲೆಯ ಪ್ರಧಾನ ಗುರು ರಮೇಶ ಕಾಳೇರ…

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್ ಜಿ : ರದ್ದುಗೊಳಿಸಲು ಭಾರಿ ಪ್ರತಿಭಟನೆ ರಾಷ್ಟ್ರ​‍್ರತಿಗಳಿಗೆ ಮನವಿ

ರಾಣೆಬೆನ್ನೂರು :28 ಬಡವರ ಕೂಲಿ ಕಾರ್ಮಿಕರ ತುತ್ತು ಅನ್ನಕ್ಕೂ ಸಹ ಕಲ್ಲು ಹಾಕುವ ಕೆಲಸದಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ಮುಂದಾಗಿರುವುದು ಈ ದೇಶದ ಬಹುದೊಡ್ಡ ದುರಂತದ ಸಂಗತಿ ಎಂದು…

ಅದ್ದೂರಿಯಾಗಿ ನಡೆದ ಗ್ರಾಮೀಣ- ನಗರ ಅಧ್ಯಕ್ಷರ ಅಧಿಕಾರ ಸ್ವೀಕಾರ

ರಾಣೆಬೆನ್ನೂರು 28 : ತಾಲೂಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ನೂತನವಾಗಿ ನಿಯೋಜಿತರಾಗಿರುವ ರಾಣೆಬೆನ್ನೂರು ಗ್ರಾಮೀಣ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಪದಗ್ರಹಣ…

ಪರೀಕ್ಷೆ ಸಮಯ, ಗ್ರಾಮೀಣ ಪ್ರದೇಶಗಳಿಗೆ ಸಮರ​‍್ಕ ಬಸ್ ಬಿಡಿ: ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿನಿಯರ ಮನವಿ

ರಾಣೆಬೆನ್ನೂರು 28 : ನಗರದ ಬಸ್ ನಿಲ್ದಾಣದ ಎದುರು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಕಜ್ಜರಿ…

ಕಾಲೇಜ್ ಫೀಸ್ ಕಟ್ಟಿಲ್ಲ ಎಂದು ಪಿಯುಸಿ ವಿದ್ಯಾರ್ಥಿನಿಯನ್ನು ಹೊರನಿಲ್ಲಿಸಿದ ಬಿಎಜೆಎಸ್‌ಎಸ್ ಶಿಕ್ಷಣ ಸಂಸ್ಥೆ: ಶಿಕ್ಷಣ ಸಂಸ್ಥೆ ಮೇಲೆ ಕ್ರಮ ಜರುಗಿಸಲು ಎಸ್‌ಎಫ್‌ಐ ಆಗ್ರಹ

ರಾಣೇಬೆನ್ನೂರ 28 : ನಗರದ ಬಿಎಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ವಿದ್ಯಾರ್ಥಿನಿಯನ್ನು ಕಾಲೇಜ್ ಶುಲ್ಕ (ಫೀಸ್ ) ಕಟ್ಟಿಲ್ಲ ಎಂದು…

ವ್ಯಕ್ತಿತ್ವ ನಿರ್ಮಾಣವೇ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಮುಖ್ಯ ಗುರಿ - ಬಸಾಪುರ

ರಾಣೇಬೆನ್ನೂರು 27 : ಮಾನಸಿಕ ಶಾಂತಿ,ನೆಮ್ಮದಿ, ಜೊತೆಗೆ ಬೌದ್ಧಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಾಸತೆ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ರಾ. ತಾ…

ಭಾರತೀಯ ಸಂಸ್ಕೃತಿಗೆ ತನ್ನದೆಯಾದ ವಿಶೇಷ ಪರಿಕಲ್ಪನೆಯ ಸ್ಥಾನಮಾನಗಳಿವೆ- ರವೀಂದ್ರ

ರಾಣಿಬೆನ್ನೂರ:26 ಭಾರತೀಯ ಸಂಸ್ಕೃತಿಗೆ ತನ್ನದೆಯಾದ ವಿಶೇಷ ಪರಿಕಲ್ಪನೆಯ ಸ್ಥಾನಮಾನಗಳಿದ್ದು, ಈ ನಿಟ್ಟಿನಲ್ಲಿ ಭಾರತೀಯ ಸನಾತನ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ…

ಸರಣಿ ರಸ್ತೆ ಅಪಘಾತಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ಕಾರಣ - ರವೀಂದ್ರಗೌಡ ಪಾಟೀಲ ಆರೋಪ

ರಾಣೇಬೆನ್ನೂರು 25: ದಿನನಿತ್ಯ ಹೆಚ್ಚುತ್ತಿರುವ ಸರಣಿ ರಸ್ತೆ ಅಪಘಾತಗಳಿಂದ ಆಗುತ್ತಿರುವ ಸಾವು-ನೋವುಗಳಿಗೆ ಸಂಬಂಧಪಟ್ಟ ಇಲಾಖೆಗಳ ಬೇಜಾವಬ್ದಾರಿತನವೇ ಮುಖ್ಯ ಕಾರಣವಾಗಿದ್ದು ಈ ಸಾವುಗಳ…

ಸುದ್ದಿ ಓದಿ