ಕುರುಗೋಡು

ಕುರುಗೋಡು: ಜಗತ್ತಿನಲ್ಲೆ ಅತಿದೊಡ್ಡ ಪಕ್ಷ ಬಿಜೆಪಿ: ಸುನೀಲ್

ಲೋಕದರ್ಶನ ವರದಿ ಕುರುಗೋಡು 07: ಅನೇಕ ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡುತ್ತಾ ಬಿಜೆಪಿ ಪಕ್ಷವು ಜಗತ್ತಿನಲ್ಲೆ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಕಂಪ್ಲಿ…

ಕುರುಗೋಡು: ಚಿದಾನಂದ ತಾತ: ಸ್ಮರಣೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮ

ಲೋಕದರ್ಶನ ವರದಿ ಕುರುಗೋಡು 26: ಭಕ್ತರಿಗೆ ಸಂಸ್ಕೃತಿ, ಸಂಸ್ಕಾರವನ್ನು ಕರುಣಿಸಿ ತಮ್ಮ ದಿವ್ಯವಾಣಿಯಿಂದ ಹಲವಾರು ಪವಾಡಗಳನ್ನು ಮಾಡಿ, ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ ಮಹನ್ ಚೇತನರು…

ಕುರುಗೋಡು: ವಿಜೃಂಭಣೆಯಿಂದ ಜರುಗಿದ ನಾರಾಯಣ ಸ್ವಾಮಿ ಮೆರವಣಿಗೆ

ಲೋಕದರ್ಶನ ವರದಿ ಕುರುಗೋಡು 09: ಪಟ್ಟಣ ಸಮೀಪದ ಯಲ್ಲಾಪುರ ಗ್ರಾಮದಲ್ಲಿ ಬಣಜಿಗ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಯೋಗಿ ನಾರೇಯಣ ಸ್ವಾಮಿಯ ಮೆರವಣಿಗೆ ವಿಜೃಂಭಣೆಯಿಂದ…

ಕುರುಗೋಡು: ಬಸ್ಸ್ ಘಟಕದಲ್ಲಿ ಸೌಲಭ್ಯಗಳ ಕೊರತೆ: ಚಾಲಕರಿಗೆ ಕೈ ಕೊಡುತ್ತಿರುವ ಬಸ್ಸ್ಗಳು ಪ್ರಯಾಣಿಕರಿಗೆ ತೊಂದರೆ

ಲೋಕದರ್ಶನ ವರದಿ ಕುರುಗೋಡು 06: ಡಿಪೋ ಉದ್ಘಾಟನೆಯಾಗಿ ಒಂದು ವರ್ಷವಾದರೂ ಡಕೋಟಾ ಬಸ್ನಲ್ಲಿ ಕೈ-ಮೈ ನೋಯಿಸಿಕೊಂಡು ಪ್ರಯಾಣಿಸುವದು ಮಾತ್ರ ತಪ್ಪಿಲ್ಲ, ಪಟ್ಟಣದ ಜನರಿಗೆ ಹೊಸ ಬಸ್ಗಳ…

ಕುರುಗೋಡು: ವಿದ್ಯುತ್ ಶಾಟ್ಸ ಸರ್ಕ್ಯೂಟ್ ವ್ಯಕ್ತಿ ಸಾವು

ಕುರುಗೋಡು 12: ಪಟ್ಟಣ ಸಮೀಪದ ಬಾದನಹಟ್ಟಿ ಗ್ರಾಮದ ನಿವಾಸಿ ಜಿ.ಪಂಪನಗೌಡ(30) ಶನಿವಾರ ರಾತ್ರಿ ಮನೆಗೆ ನೀರು ಏರಿಸಲು ಮೋಟರ್ ಕಲೇಕ್ಷನ್ ಕೊಡಲು ಹೋದಾಗ ವಿದ್ಯುತ್ ಶಾಟ್ ಸಕ್ಯರ್ೂಟ್…

ಕುರುಗೋಡು: ವೀರಶೈವ ಸಮಾನತೆ ಮೆರೆದ ಧರ್ಮ: ಎಂದು ವಾಮದೇವ ಮಹಾಂತ ಶ್ರೀಗಳ ಹೇಳಿಕೆ

ಲೋಕದರ್ಶನ ವರದಿ ಕುರುಗೋಡು 10: ಧರ್ಮಗಳ ಮಧ್ಯೆ ಸಂಘರ್ಷ ತಲೆ ದೋರಿದಾಗ ಭಿನ್ನಾಭಿಪ್ರಾಯ ನಿವಾರಿಸಿ ಸಮಾನತೆ ಮೆರೆದ ವೀರಶೈವ ಧರ್ಮ, ವೀರಶೈವ ಮತ್ತು ಲಿಂಗಾಯತರಲ್ಲಿ ಯಾವ…

ರಂಗೋಲಿ ಸ್ಪಧರ್ೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ

ಲೋಕದರ್ಶನ ವರದಿ ಕುರುಗೋಡು 17:ಅತ್ಯಾಧುನಿಕ ಯುಗದಲ್ಲಿ ಮಾನವ ಆಯಾ ಪರಿಸ್ಥಿತಿಗೆ ತಕ್ಕಂತೆ ಬದಲಾಗುವುದು ಸಹಜ ನೈಜ ಗುಣ. ಆದರೆ ಇಂದಿನ ಕಾಲ ಘಟ್ಟದ ಮನುಜರು ಮೂಢ ನಂಬಿಕೆಯಿಂದ ಹೊರ…

ಪ್ರತಿಯೊಬ್ಬರೂ ಸಂಘ ಸಂಸ್ಥೆಗಳಿಗೆ ಸಹಕಾರ ನೀಡಬೇಕು: ಹನುಮಂತರೆಡ್ಡಿ

ಲೋಕದರ್ಶನ ವರದಿ ಕುರುಗೋಡು05 : ಸಮಾಜ ವಿಜ್ಞಾನ ವಿಚಾರ ವೇದಿಕೆಯು ಬಳ್ಳಾರಿ ಜಿಲ್ಲೆಯಲ್ಲಿ ಸಮಾಜದ ಹಿತದೃಷ್ಠಿಯಿಂದ ಮೂಢನಂಭಿಕೆ ವಿರುದ್ಧ, ಪರಿಸರ ಸಂರಕ್ಷಣೆ, ಪವಾಡು ಬಯಾಲು, ರೈತರ…

ಸುದ್ದಿ ಓದಿ