ಹಗರಿಬೊಮ್ಮನಹಳ್ಳಿ

ಹಗರಿಬೊಮ್ಮನಹಳ್ಳಿ: ಬಿಸಿಲಿಗೆ ನೀರಡಿಸಿದ ಪಕ್ಷಿಗಳಿಗೆ ನೀರು ಕೊಡಿ ಪ್ಲೀಸ್ ಎಂದ ಶಾಲಾ ಮಕ್ಕಳು

ಲೋಕದರ್ಶನವರದಿ ಹಗರಿಬೊಮ್ಮನಹಳ್ಳಿ 10: ಬೇಸಿಗೆ ಆರಂಭವಾಗಿರುವ ಹಿನ್ನಲೆಯಲ್ಲಿ ಬಿರು ಬಿಸಿಲಿನ ತಾಪಕ್ಕೆ ನೀರರಸಿ ಬಂದ ಪಕ್ಷಿಗಳಿಗೆ ನೀರು ಮತ್ತು ಆಹಾರದ ಸಮಸ್ಯೆ ತಲೆದೋರಲಿದ್ದು…

ಆಸ್ಪತ್ರೆಗಳಿಗೆ ಸೀಮಿತವಾಗದಿರಲಿ ಆರೋಗ್ಯ: ವಿ.ಎಸ್.ಉಗ್ರಪ್ಪ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 06: ಪ್ರತಿಯೊಬ್ಬರೂ ಆರೋಗ್ಯದಿಂದಿರಬೇಕು ಪ್ರತಿಯೊಬ್ಬರಿಗೂ ಸಮಬಾಳು ಸಮುಪಾಲು ಸಮಾನ ಹಕ್ಕು ಎಂಬ ಧ್ಯೇಯವಾಖ್ಯದ ಜೊತೆ ಪ್ರತಿಯೊಬ್ಬರಿಗೂ ಆರೋಗ್ಯವು…

ಅಧ್ಯಕ್ಷರಾಗಿ ಭೀಮಾನಾಯ್ಕ್ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 03 : (ಬೆಂಗಳೂರು): ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ್ರವರು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಂಗಳೂರಿನ…

ಕಾಮಗಾರಿ ಪರೀಶಿಲನೆ ಅಧಿಕಾರಿಗಳ ಜವಾಬ್ದಾರಿ ಮಲ್ಲಾನಾಯ್ಕ್ ಸೂಚನೆ

ಲೋಕದರ್ಶನವರದಿ ಹಗರಿಬೊಮ್ಮನಹಳ್ಳಿ 14: ತಾಲೂಕು ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿಮರ್ಿಸುತ್ತಿರುವ ರಸ್ತೆ ಕಾಮಗಾರಿಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ಗಳಿಗೆ…

ಕಿರು ಕಾದಂಬರಿ ಒಳಧ್ವನಿ ಲೋಕಾರ್ಪಣೆ ಸಾಹಿತಿಗಳಾಗಲು ಅವಿರತ ಶ್ರಮ ಅಗತ್ಯ: ಮಂಜುನಾಥ ಬೇವಿನಕಟ್ಟಿ

ಲೋಕದರ್ಶನವರದಿ ಹಗರಿಬೊಮ್ಮನಹಳ್ಳಿ 05:ಇಂದಿನ ಯುವ ಬರಹಗಾರರು ಬೆರಳೆಣಿಕೆಯಷ್ಟು ಪುಸ್ತಕಗಳ ಲೋಕಾರ್ಪಣೆ ಮಾಡುವುದರ ಮೂಲಕ ಸಾಹಿತಿಗಳೆಂದು ಬೀಗಿ ಬಿಂಬಿತರಾಗುವುದಕ್ಕಿಂತ ನಿರಂತರ ಶ್ರಮ…

ಫೆ.10 ರಂದು 62ನೇ ವರ್ಷದ ಶ್ರೀ ವೆಂಕಟೇಶ್ವರ ರಥೋತ್ಸವ

ಲೋಕದರ್ಶನವರದಿ ಹಗರಿಬೊಮ್ಮನಹಳ್ಳಿ 01:ತಾಲೂಕಿನಾಧ್ಯಾಂತ ಪ್ರತಿಷ್ಠಿತ ದೈವವೆಂದೇ ಪ್ರಖ್ಯಾತಿ ಪಡೆದ ಶ್ರೀ ವೆಂಕಟೇಶ್ವರನ 62ನೇ ರಥತ್ಸವವು ಪಟ್ಟಣದ ರಾಮನಗರದಲ್ಲಿ ಫೆಬ್ರವರಿ 10 ರಂದು…

ಕನ್ನಡ ಮಾಧ್ಯಮ ಶಾಲೆಗಳ ಸ್ಥಿರತೆಗಾಗಿ ಸಕರ್ಾರ ಶ್ರಮಿಸಬೇಕು: ಡಾ.ಮೋಹನ್

ಲೋಕದರ್ಶನವರದಿ ಹಗರಿಬೊಮ್ಮನಹಳ್ಳಿ 25:ಕನ್ನಡ ಭಾಷೆಯು ತಾಯಿ ಬೇರು ಎಂದು ಪ್ರಖ್ಯಾತಿ ಪಡೆದಿದೆ ಇಂದಿನ ಪರಭಾಷಾ ವ್ಯಾಮೋಹಕ್ಕೆ ಮಾರು ಹೋಗಿ ಹಲವಾರು ಕನ್ನಡ ಶಾಲೆಗಳ ಸ್ಥಿತಿ…

ನಡೆದಾಡುವ ದೇವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ ಜಯ ಕನರ್ಾಟಕ ಸಂಘಟನೆಯಿಂದ ತಹಶೀಲ್ದಾರ್ ವಿಜಯಕುಮಾರ್ಗೆ ಮನವಿ

ಲೋಕದರ್ಶನವರದಿ ಹಗರಿಬೊಮ್ಮನಳ್ಳಿ 18:ತ್ಯಾಗ ಹಾಗೂ ಸೇವಾ ಮನೋಭಾವವನ್ನು ಕರಗತ ಮಾಡಿಕೊಂಡ ನಡೆದಾಡುವ ದೇವರು ಎಂದೇ ಹೆಸರುವಾಸಿಯಾದ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳಿಗೆ…

ಜೇಸಿಐ ಸಂಸ್ಥೆಯಿಂದ ರಾಷ್ಟ್ರೀಯ ಯುವ ದಿನ ಆಚರಣೆ ಸದೃಢ ಭಾರತ ನಿಮರ್ಾಣಕ್ಕೆ ಯುವಕರು ಸನ್ನದ್ಧರಾಗಿ: ಸಕ್ರಹಳ್ಳಿ ಕೊಟ್ರೇಶ್

ಲೋಕದರ್ಶನವರದಿ ಹಗರಿಬೊಮ್ಮನಹಳ್ಳಿ 17:ದೇಶದ ಉನ್ನತಿಯಲ್ಲಿ ಯುವಕರ ಪಾತ್ರ ಹಿರಿದಾದುದು, ಸ್ವಸ್ಥ ಹಾಗೂ ಸದೃಢ ಭಾರತ ನಿಮರ್ಾಣಕ್ಕೆ ಯುವರು ಸನ್ನದ್ಧರಾಗಬೇಕಿದೆ ಎಂದು ಜೇಸಿಐ ಸಂಸ್ಥೆಯ…

ಹಳೇ ವಿದ್ಯಾಥರ್ಿಗಳಿಂದ ತೋಂಟದ ಸಿದ್ಧರಾಮ ಮಹಾಸ್ವಾಮಿಗಳಿಗೆ ಗುರು ವಂದನೆ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 13:ತಾಲೂಕಿನ ಬಾಚಿಗೊಂಡನಹಳ್ಳಿಯ ಕೌದಿಮಹಾಂತೇಶ್ವರ ಪ್ರೌಢಶಾಲೆಯ ಹಳೇ ವಿದ್ಯಾಥರ್ಿಗಳು ಹಮ್ಮಿಕೊಂಡಿದ್ದ ಸ್ನೇಹ ಪರ್ವದಲ್ಲಿ ಜಗದ್ಗುರು ತೋಂಟದಾರ್ಯ…

ಕರಾಟೆ ಪುರಾತನ ಆತ್ಮರಕ್ಷಣೆ ಕಲೆ: ಗುಂಡ್ರು ಹನುಮಂತಪ್ಪ

ಲೋಕದರ್ಶನವರದಿ ಹಗರಿಬೊಮ್ಮನಹಳ್ಳಿ 10:ಇತ್ತೀಚೆಗೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಬಳ್ಳಾರಿ ಜಿಲ್ಲೆಯಿಂದ ಪ್ರತಿನಿಧಿಸಿದ್ದ…

ಪ್ರಾಥಮಿಕ, ಪ್ರೌಢಶಾಲಾ ಮುಖ್ಯಗುರುಗಳಿಗೆ ಮಾಹಿತಿ ಹಕ್ಕು ಕಾರ್ಯಗಾರ

ಲೋಕದರ್ಶನವರದಿ. ಹಗರಿಬೊಮ್ಮನಹಳ್ಳಿ 04:ಪಟ್ಟಣದ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಧಿಕಾರಿ ಹಾಗೂ ಕ್ಷೇತ್ರ ಸಮನ್ವಯ ಕಾಯರ್ಾಲಯದ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ…

ಸುದ್ದಿ ಓದಿ