ಹೂವಿನ ಹಡಗಲಿ

ಕಸಾಪ ಚುನಾವಣೆ ನಿಷ್ಠಿ ರುದ್ರಪ್ಪ ಪರಮತಯಾಚನೆ

ಹೂವಿನ ಹಡಗಲಿ 20: ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಸಂಘಟಿಸಲು ನಿಷ್ಠಿ ರುದ್ರ​‍್ಪ ರವರಿಗೆ ಮತ ನೀಡಿ ಗೆಲ್ಲಿಸಿರಿ ಎಂದು ಬಂಡಾಯ…

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಆದ್ಯತೆ: ಶಂಕರ್ ಹಳ್ಳಿಗುಡಿ

ಹೂವಿನಹಡಗಲಿ 17: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಗುರುಗಳು ಸಹಶಿಕ್ಷಕರು ಕ್ರಿಯಾಯೋಜನೆ ತಯಾರಿಸಿ ನಿಖರ ಗುರಿಯೊಂದಿಗೆ…

ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯಮಾಡುವ ಕೈಗಳೇ ಅತಿ ಶ್ರೇಷ್ಠ: ಡಾ. ಶಾಂತವೀರ ಮಹಾಸ್ವಾಮಿಗಳು

ಹೂವಿನಹಡಗಲಿ 09: ಪ್ರಾರ್ಥನೆ ಮಾಡುವ ತುಟಿಗಳಿಗಿಂತ ದಾನಮಾಡುವ, ಸಹಾಯ ಮಾಡುವ ಕೈಗಳು ಹೆಚ್ಚು ಶ್ರೇಷ್ಠ ಎಂದು ಗವಿಮಠದ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು ಹೇಳಿದರು. ಅವರು ತಾಲೂಕಿನ…

ಯೋಗದಿಂದ ದೇಹಕ್ಕೆ ಹೊಸ ಚೈತನ್ಯ: ಡಾ. ಹಿರಿಶಾಂತವೀರ ಶ್ರೀ

ಲೋಕದರ್ಶನ ವರದಿ ಹೂವಿನಹಡಗಲಿ 08: ನಿರಂತರ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ ಎಂದು ಗವಿಮಠದ ಡಾ. ಹಿರಿಶಾಂತವೀರಸ್ವಾಮೀಜಿ…

ಕಸಾಪ ಚುನಾವಣೆ: ನಿಷ್ಠಿ ಮತಯಾಚನೆ

ಹೂವಿನ ಹಡಗಲಿ 08: ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವ ಸಂಕಲ್ಪ ಮಾಡಲಾಗಿದೆ ಎಂದು ನಿಷ್ಠಿ ರುದ್ರಪ್ಪ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕಸಾ.ಪ ಚುನಾವಣಾ…

ಸಮಾಜದ ಒಳಿತಿಗಾಗಿ, ಬಡವರ ಸೇವೆಗಾಗಿ, ಸದಾ ಚಿಂತನೆ ಮಾಡುತ್ತಿದ್ದ ಧೀಮಂತ ವ್ಯಕ್ತಿ ಎಂಪಿ ರವೀಂದ್ರ: ಗವಿಶ್ರೀ

ಲೋಕದರ್ಶನ ವರದಿ ಹೂವಿನಹಡಗಲಿ 03: ಎಂಪಿ ರವೀಂದ್ರ ಅವರು ತಮ್ಮ ತಂದೆ ಎಂಪಿ ಪ್ರಕಾಶ ರಂತೆ ಸದಾ ಬಡವರ ನೊಂದವರ ಪರವಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮನ್ನು ತಾವು…

ಏಕೀಕರಣ ಹೋರಾಟಗಾರರ ಸ್ಮರಣೆ ಅತ್ಯಗತ್ಯ: ಡಾ. ಎಂ. ಧರ್ಮಣ್ಣ

ಹೂವಿನ ಹಡಗಲಿ 02: ಭಾಷಾವಾರು ಪ್ರಾಂತ್ಯಗಳ ರಚನೆಗೆ ಕರ್ನಾಟಕ ಏಕೀಕರಣ ಹೋರಾಟಗಾರರ ಸ್ಮರಣೆ ಅತ್ಯಗತ್ಯ ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎಂ. ಧರ್ಮಣ್ಣ…

ಮುದಿಮಲ್ಲಪ್ಪ ನಿಧನ

ಹೂವಿನಹಡಗಲಿ 02: ತಾಲೂಕಿನ ನಾಗತಿ ಬಸಾಪುರ ಗ್ರಾಮದ ಪ್ರಗತಿಪರ ರೈತರು, ಹಿರಿಯ ರಂಗಭೂಮಿ ಕಲಾವಿದರಾದ ಅಳವುಂಡಿ ಮುದಿಮಲ್ಲಪ್ಪ(75) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಮೂವರು…

ಕ್ರೀಡಾಕೂಟ: ರಾಷ್ಟ್ರಮಟ್ಟಕ್ಕೆ ಮಧುಕರ ಆಯ್ಕೆ

ಲೋಕದರ್ಶನ ವರದಿ ಹೂವಿನಹಡಗಲಿ 02: ದಾವಣಗೆರೆಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದ ಪುರುಷರ ವಿಭಾಗದ ಉದ್ದ ಜಿಗಿತ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು…

ಚೆನ್ನಮ್ಮ ಅವರ ಆದರ್ಶಗಳ ಅನುಕರಣೆ ಅತ್ಯಗತ್ಯ: ರೆಡ್ಡಿ

ಹೂವಿನಹಡಗಲಿ 28: ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಅಪ್ರತಿಮ ಹೋರಾಟ ನಡೆಸಿದ ಚೆನ್ನಮ್ಮ ಅವರ ಆದರ್ಶಗಳ ಅನುಕರಣೆ ಅತ್ಯಗತ್ಯ ಎಂದು ಚಿತ್ರಕಲಾ ಶಿಕ್ಷಕ ದ್ವಾರಕೀಶ್ ರೆಡ್ಡಿ ಎಸ್…

ಕೊರೊನಾದಿಂದಾಗಿ ಕಲಾವಿದರ ಬದಕು ಬರಡಾಗಿದೆ: ಸ್ವಾಮಿಜಿ

ಹೂವಿನಹಡಗಲಿ 13: ರಾಜ್ಯದಲ್ಲಿ ಕೊರೊನಾದಿಂದಾಗಿ ಕಲಾವಿದರ ಬದಕು ಬರಡಾಗಿದ್ದು, ಇಂತಹ ಸಂದಿಗ್ದ ಸಂದರ್ಭದಲ್ಲಿ ಸರ್ಕಾರ ಮಾಶಸನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು…

ಸುದ್ದಿ ಓದಿ