ರಾಷ್ಟ್ರೀಯ

ಮಾಸ್ಕ್ ಉತ್ಪಾದನಾ ಘಟಕದಲ್ಲಿ ಬೆಂಕಿ ಅವಘಡ, ಓರ್ವ ಸಾವು, ಮೂವರ ರಕ್ಷಣೆ

ನವದೆಹಲಿ, ಡಿಸೆಂಬರ್. 26: ಮಾಸ್ಕ್ ಉತ್ಪಾದನಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿ, ಇತರ ಮೂವರನ್ನು ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ…

ತಿರುಪತಿ ಬಳಿ ರಸ್ತೆ ಅಪಘಾತ : ಮೂವರ ದಾರುಣ ಸಾವು

ತಿರುಪತಿ, ಡಿಸೆಂಬರ್ 26: ತಿರುಮಲದಿಂದ ಬೆಂಗಳೂರಿಗೆ ಬರುತ್ತಿದ್ದ ಕಾರಿಗೆ ಲಾರಿ ಢಿಕ್ಕಿಹೊಡೆದ ಪರಿಣಾಮ ಕರ್ನಾಟಕದ ಇಬ್ಬರು ಸೇರಿ ಮೂವರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಆಂಧ್ರ…

ಹೊಸ ಕೃಷಿ ಕಾಯಿದೆ ಸಮರ್ಥನೆ - ಮಾತುಕತೆಗೆ ಬರಲು ರೈತರಿಗೆ ಮೋದಿ ಆಹ್ವಾನ

ನವದೆಹಲಿ, ಡಿಸೆಂಬರ್ 25: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ 6 ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ…

ದಾಳಿಯ ವೇಲೆ ಪೊಲೀಸರಿಂದ ಹಲ್ಲೆ; ವಕೀಲ ಮೆಹಮೂದ್ ಪ್ರಾಚ ಗಂಭೀರ ಆರೋಪ

ನವದೆಹಲಿ, ಡಿಸೆಂಬರ್.25: ಪೊಲೀಸರು ಉದ್ದೇಶಿಸಿದ ದಾಖಲೆಗಳು ತಮ್ಮ ಕಚೇರಿಯಲ್ಲಿ ದೊರೆಯದಿದ್ದಾಗ ಆಕ್ರೋಶಗೊಂಡ ಪೊಲೀಸರು ತಮ್ಮ ಮತ್ತು ತಮ್ಮ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದಾರೆ…

ನಿತೀಶ್ ಗೆ ರಾಜಕೀಯ ಮರ್ಮಾಘಾತ- 6 ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆ

ಪಾಟ್ನಾ, ಡಿಸೆಂಬರ್ 25: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಗೆ ಅರುಣಾಚಲ ಪ್ರದೇಶದಲ್ಲಿ ಭಾರಿ ಹೊಡೆತ ಬಿದ್ದಿದೆ. ಅರುಣಾಚಲ ಪ್ರದೇಶದ 7 ಜೆಡಿಯು ಶಾಸಕರ ಪೈಕಿ…

ಕೃಷಿ ಕಾಯ್ದೆ ರೈತರ ಹಿತಾಸಕ್ತಿಗೆ ಧಕ್ಕೆಯಾದರೆ ತಿದ್ದುಪಡಿಗೆ ಸಿದ್ಧ: ರಾಜನಾಥ್ ಸಿಂಗ್

ನವದೆಹಲಿ, ಡಿಸೆಂಬರ್ 25: ರೈತರ ಕೃಷಿ ಸುಧಾರಣಾ ಕಾನೂನುಗಳನ್ನು ಒಂದು ವರ್ಷ ಜಾರಿಗೆ ತರಲಿ ನಂತರ ಅವುಗಳು ರೈತರಿಗೆ ಏನೇನು ಲಾಭದಾಯಕವಲ್ಲ , ಪ್ರಯೋಜನವಲ್ಲ ಎಂದು ಸಾಭೀತಾದರೆ ಅಗತ್ಯ…

ಸಾರ್ವಜನಿಕ ಬೋರ್ ವೆಲ್ ಬಳಸಿದ ದಲಿತ ವ್ಯಕ್ತಿಗೆ ಹಲ್ಲೆ

ಲಕ್ನೋ, ಡಿಸೆಂಬರ್.25: ಸರ್ಕಾರಿ ಬೋರ್ ವೆಲ್ ಬಳಸಿದ್ದಕ್ಕೆ ಆಕ್ಷೇಪಿಸಿದ ಜನರ ಗುಂಪೊಂದು 45 ವರ್ಷ ಪ್ರಾಯದ ದಲಿತ ವ್ಯಕ್ತಿಯೊಬ್ಬರನ್ನು ತೀವ್ರವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ…

ನಾಲ್ಕು ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಕೊರೋನಾ ಲಸಿಕೆ

ನವದೆಹಲಿ, ಡಿಸೆಂಬರ್ 25: ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣ ಉದ್ದೇಶದಿಂದ ಲಸಿಕೆ ನೀಡುತ್ತಿದ್ದು, ಲಸಿಕೆ ವಿತರಣೆಗೆ ಚಟುವಟಿಕೆ ಬಿರುಸುಗೊಂಡಿದೆ. ಮೊದಲ ಹಂತದಲ್ಲಿ ಆಂಧ್ರಪ್ರದೇಶ…

ವಾಜಪೇಯಿ ಅವರ 96ನೇ ಜನ್ಮದಿನ: ಸದೈವ್ ಅಟಲ್ ಗೆ ಪ್ರಧಾನಿ ಗೌರವ ನಮನ

ನವದೆಹಲಿ, ಡಿಸೆಂಬರ್ 25: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಅವರ ಸ್ಮಾರಕ 'ಸದೈವ್ ಅಟಲ್' ಗೆ ಶುಕ್ರವಾರ ಬೆಳಗ್ಗೆ ಪ್ರಧಾನಿ ನರೇಂದ್ರ…

ಮುಜಫ್ಫರ್ ನಗರ ಗಲಭೆ; ಬಿಜೆಪಿ ನಾಯಕರ ವಿರುದ್ಧದ ಪ್ರಕರಣ ಹಿಂಪಡೆಯುವುದಕ್ಕೆ ವಿಪಕ್ಷ ಆಕ್ಷೇಪ

ಲಕ್ನೋ, ಡಿಸೆಂಬರ್.25: ಮುಜಫ್ಫರ್ ನಗರ ಗಲಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರದ ಪ್ರಸ್ತಾಪಕ್ಕೆ…

ನಕಲಿ ಎನ್ ಕೌಂಟರ್ ನಲ್ಲಿ ಮೂವರು ಕಾರ್ಮಿಕರ ಹತ್ಯೆ: ಮೇಜರ್ ತಪ್ಪಿತಸ್ಥ, ವಿಚಾರಣೆಗೆ ಸಮ್ಮತಿ

ಕಾಶ್ಮೀರ, ಡಿಸೆಂಬರ್.25: ಈ ವರ್ಷದ ಜುಲೈ ತಿಂಗಳಲ್ಲಿ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರು ಎಂದು ಭಾವಿಸಿ ರಜೌರಿಯಲ್ಲಿ ಮೂವರು ಕಾರ್ಮಿಕರನ್ನು…

ಅಟಲ್ ಜನ್ಮದಿನ – ರೈತರಿಗೆ ಕೇಂದ್ರದ ಕಿಸಾನ್ ಸಮ್ಮಾನ್ ನಿಧಿ ಬಂಪರ್ ಕೊಡುಗೆ

ನವದೆಹಲಿ, ಡಿಸೆಂಬರ್ 25 : ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 96 ನೇ ಜನ್ಮದ ಪ್ರಯುಕ್ತ ರೈತರ ಖಾತೆಗಳಿಗೆ ಶುಕ್ರವಾರ 7 ನೇ ಕಂತಿನ ಪಿಎಂ ಕಿಸಾನ್…

ಸುದ್ದಿ ಓದಿ