ಸಿಲಿಂಡರ್ ಬೆಲೆಯಲ್ಲಿ 200ರೂ. ಕಡಿತ
ನವದೆಹಲಿ, ಆಗಸ್ಟ್ 29: ಎಲ್ಪಿಜಿ ಸಿಲಿಂಡರ್ಗಳ ಬೆಲೆ 200 ರೂನಷ್ಟು ಕಡಿಮೆ ಆಗಲಿದೆ. 14 ಕಿಲೋ ಎಲ್ಪಿಜಿ ಸಿಲಿಂಡಗರ್ೆ 200 ರೂನಷ್ಟು ಸಬ್ಸಿಡಿ ಒದಗಿಸಲು ಕೇಂದ್ರ ಸಂಪುಟ ಇಂದು ಅನುಮೋದನ...
August 29, 07:17 PM   |   By Admin
ವಿಮಾನದಲ್ಲಿ ಅಸ್ವಸ್ಥಗೊಂಡ 2 ವರ್ಷದ ಮಗು: ಮರುಜೀವ ನೀಡಿದ ವೈದ್ಯರು
ನವದೆಹಲಿ 28: ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರಾ ಏಲರ್ೈನ್ಸ್ ವಿಮಾನದಲ್ಲಿ ಎರಡು ವರ್ಷದ ಮಗುವೊಂದು ಇದ್ದಕಿದ್ದಂತೆ ಅಸ್ವಸ್ಥಗೊಂಡು ಉಸಿರಾಟ ನಿಲ್ಲಿಸಿದ ಘಟನೆ ನಡೆದಿದೆ.&n...
August 28, 07:49 PM   |   By Admin
ಸೂರ್ಯನ ಅಧ್ಯಯನಕ್ಕೆ ರೆಡಿಯಾದ ಇಸ್ರೋ
ಬೆಂಗಳೂರು :  ಜಗತ್ತಿನ ಹುಬ್ಬೇರಿಸಿದ ಯಶಸ್ವಿ ಚಂದ್ರಯಾನ 3 ಬೆನ್ನಲ್ಲೇ ಇಸ್ರೋ ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ-ಐ1 ಉಡಾವಣೆಗೆ ಸಜ್ಜಾಗಿದೆ. ಸೂರ್ಯನನ್ನು ಅಧ್ಯಯನ ಮಾ...
August 28, 07:39 PM   |   By Admin
ಮೋದಿ ವಿರುದ್ಧ ಕೇಜ್ರಿವಾಲ್ ಹೇಳಿಕೆ: ವಿಚಾರಣೆಗೆ ತಡೆ ನೀಡಲು ಸುಪ್ರೀಂ ನಕಾರ
ನವದೆಹಲಿ 26: ಗುಜರಾತ್ ವಿಶ್ವವಿದ್ಯಾನಿಲಯವು ತಂದಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳಿಗೆ ತಡೆ ನೀಡುವಂತೆ ಅರವಿಂದ್ ಕೇಜ್ರಿವಾಲ್ ಮಾಡಿದ ಮನವಿಯನ್ನು ಗುಜರಾತ್ ಹೈಕೋರ್ಟ್ ತಿ...
August 26, 10:01 AM   |   By Admin
ಆಗಸ್ಟ್ 23 ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನ
ಬೆಂಗಳೂರು 26: ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವುದನ್ನು ಗುರುತಿಸಲು ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ...
August 26, 09:47 AM   |   By Admin
ಮೂರೇ ಪ್ರಯತ್ನದಲ್ಲಿ ಚಂದ್ರನ ಮೇಳೆ ಇಳಿಯುವಲ್ಲಿ ಯಶಸ್ವಿಯಾದ ಇಸ್ರೋ
ಬೆಂಗಳೂರು 24: ಭಾರತದ ಮಹತ್ವಾಕಾಂಕ್ಷೆ ಬಾಹ್ಯಾಕಾಶ ಯೋಜನೆ ಚಂದ್ರಯಾನ - 3 ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಬುಧವಾರ ಯಶಸ್ವಿಯಾಗಿ ಇಳಿದಿದೆ. ಅದರಲ್ಲೂ ಯಾವುದೇ ದ...
August 24, 11:46 AM   |   By Admin
ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆದ ವಿಕ್ರಮ್
ನವದೆಹಲಿ 23: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಮೂರನೇ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಇಂದು ಸಂಜೆ ಸುಮಾರು 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡ...
August 23, 06:39 PM   |   By Admin
ಮಹಾರಾಷ್ಟ್ರದಿಂದ ಹೆಚ್ಚುವರಿಯಾಗಿ ಕ್ವಿಂಟಲ್‌ಗೆ 2410 ರೂ.ನಂತೆ 2 ಲಕ್ಷ ಟನ್ ಈರುಳ್ಳಿ ಖರೀದಿಸಲಿರುವ ಕೇಂದ್ರ
ಮುಂಬೈ ಆಗಸ್ಟ್ 23: ಈರುಳ್ಳಿ ವಿಚಾರವಾಗಿ ಮಹಾರಾಷ್ಟ್ರದ ಕೃಷಿ ಸಚಿವ ಧನಂಜಯ್ ಮುಂಡೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್  ಅವರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸರ್ಕಾರ 2 ...
August 23, 09:21 AM   |   By Admin
ಕಾಲೇಜುಗಳಲ್ಲಿ ಚಂದ್ರಯಾನ ಲ್ಯಾಂಡಿಗ್​​ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲು ಯುಜಿಸಿ ಸೂಚನೆ
ನವದೆಹಲಿ, ಆಗಸ್ಟ್ 22: ಎಲ್ಲಾ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಚಂದ್ರಯಾನ-3 (Chandrayan-3) ಲ್ಯಾಂಡಿಂಗ್ ನೇರ ಪ್ರಸಾರ ವೀಕ್ಷಿಸಲು ಅವಕಾಶ ಕಲ್ಪಿಸುಂತೆ ವಿಶ್ವವಿದ್ಯಾಲಯ ಧ...
August 23, 09:17 AM   |   By Admin
ಚಂದ್ರನ ಮೇಲೆ ವಿಕ್ರಮ ಲ್ಯಾಂಡರ್ ಸ್ಪರ್ಶಕ್ಕೆ ಕ್ಷಣಗಣನೆ ಆರಂಭ
ಬೆಂಗಳೂರು ಆಗಸ್ಟ್ 23: ಬಾಹ್ಯಕಾಶ ಲೋಕದಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ -3 ಯೋಜನೆಯ ಲ್ಯಾಂಡರ್ ಚಂದ್ರನ ಸ್ಪರ್ಶಕ್ಕೆ ರೆಡಿಯಾಗಿದೆ. ಇಂದು ಆಗ...
August 23, 08:54 AM   |   By Admin

ಇತ್ತೀಚಿನ ಸುದ್ದಿ