7ನೇ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಐಹೊಳೆಗೆ ಆಹ್ವಾನ
ರಾಯಬಾಗ 16: ತಾಲೂಕಿನ ಸುಕ್ಷೇತ್ರ ಹಂದಿಗುಂದ ಸಿದ್ದೇಶ್ವರ ಮಠದ ಸಭಾಭವನದಲ್ಲಿ ಶಿವಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ, ನಿಜಶರಣ ಆಯ್‌.ಆರ್‌.ಮಠಪತಿಯವರ ಸರ್ವಾಧ್ಯಕ್ಷತೆಯಲ್ಲಿ ಫೆ.17 ...
January 16, 06:42 PM   |   By Admin
ತೋಟದ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ
ರಾಯಬಾಗ 12: ಮತಕ್ಷೇತ್ರದ ತೋಟಪಟ್ಟಿಗಳ ಸಂಪರ್ಕಿಸುವ ರಸ್ತೆಗಳನ್ನು ಸುಧಾರಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು.  ಶುಕ್ರವಾರ...
January 12, 06:39 PM   |   By Admin
ಸಾಧಕರ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು: ಪ್ರೊ. ಪಾಟೀಲ
ರಾಯಬಾಗ 09: ಸಾಧಕರ ಮಾತುಗಳನ್ನು ಅರಿತುಕೊಂಡು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕೆಂದು ಚಿಕ್ಕೋಡಿ ಕೆಎಲ್‌ಇ ಕಾಲೇಜ್ ಉಪನ್ಯಾಸಕ ಪ್ರೊ.ಎನ್‌.ಬಿ....
January 09, 08:57 PM   |   By Admin
ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ
ರಾಯಬಾಗ 03: ಪಟ್ಟಣದ ಝೆಂಡಾ ಕಟ್ಟೆಯಲ್ಲಿ ಅಕ್ಷರತಾಯಿ, ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಬುಧವಾರ ಆಚರಿಸಲಾಯಿತು. ಪ.ಪಂ.ಮಾಜಿ ಅಧ್ಯಕ್ಷ ಸಂತೋಷ ಮೇತ...
January 03, 04:56 PM   |   By Admin
ವಿಜೃಂಭಣೆಯಿಂದ ಜರುಗಿದ ಜೈ ಹನುಮಾನ- ಬೀರೇಶ್ವರ ಜಾತ್ರೆ
ರಾಯಬಾಗ 30: ತಾಲೂಕಿನ ಬಾವಚಿ ಗ್ರಾಮದ ಜೈ ಹನುಮಾನ ಹಾಗೂ ಬೀರೇಶ್ವರ ಜಾತ್ರೆಯು ಅತ್ಯಂತ ವಿಜೃಂಭನೆಯಿಂದ ಜರುಗಿತು.  ಶನಿವಾರದೇವರಿಗೆ ನೈವೇದ್ಯ ಅರ​‍್ಿಸಲಾಯಿತು. ನಂತರ ವಿವ...
December 30, 08:32 PM   |   By Admin
ವಾರ್ಷಿಕ ಸ್ನೇಹ ಸಮ್ಮೇಳನ ಕಾರ‌್ಯಕ್ರಮ
ರಾಯಬಾಗ 30: ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ ಎಂದುಕ ುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.  ಶುಕ್ರವಾರ ಸಾಯಂಕಾ...
December 30, 08:30 PM   |   By Admin
ವಿಜ್ಞಾನ, ವಾಣಿಜ್ಯ ಪ್ರೋಜೆಕ್ಟ್‌ ಕಾಂಪಿಟೇಷನ್, ಪ್ರದರ್ಶನ
ರಾಯಬಾಗ 29: ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕೆಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ...
December 29, 08:22 PM   |   By Admin
ಜ.1 ರಿಂದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ
ರಾಯಬಾಗ 26: ರೈಲ್ವೇ ಸ್ಟೇಷನ್ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆ ಮತ್ತು ದನಗಳ ಭವ್ಯ ಪ್ರದರ್ಶನ ಜ.1 ರಿಂದ 4 ರವರೆಗೆ ಜರುಗಲಿದೆ.  ಸೋಮವಾರ ದಿ.1...
December 26, 08:45 PM   |   By Admin
ಕೇಂದ್ರ ಸರಕಾರದ ಯೋಜನೆಗಳ ಲಾಭವನ್ನು ರೈತರು ಪಡೆದುಕೊಳ್ಳಲಿ: ಐಹೊಳೆ
ರಾಯಬಾಗ 25: ಕೇಂದ್ರ ಸರಕಾರ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಲಾಭವನ್ನು ರೈತರು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಬೇಕೆಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು....
December 25, 08:41 PM   |   By Admin
ರೈತರು ಯೋಜನೆಗಳ ಲಾಭ ಪಡೆದು ಆರ್ಥಿಕವಾಗಿ ಸದೃಢರಾಬೇಕು: ಶಾಸಕ ಐಹೊಳೆ
ರಾಯಬಾಗ 24: ಕೇಂದ್ರ ಸರಕಾರ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಲಾಭವನ್ನು ರೈತರು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಬೇಕೆಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು....
December 24, 10:01 PM   |   By Admin

ಇತ್ತೀಚಿನ ಸುದ್ದಿ