ಹುಕ್ಕೇರಿ

ಯ.ವಿ.ಸಂಘದ ಶಾಲೆ ಉತ್ತಮ ಸಾಧನೆ

ಯಮಕನಮರಡಿ : ಸ್ಥಳೀಯ ಯ.ವಿ ಸಂಘದ ಪ್ರೌಢಶಾಲೆ ಫಲಿತಾಂಶ ಶೇ.96 ರಷ್ಟಾಗಿದ್ದು ವಿದ್ಯಾಥರ್ಿಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿ ಸುವರ್ಣಾ ಸು…

ಹುರುಪಿನಿಂದ ಮತದಾನ ಮಾಡಿದ ಮತದಾರರು

ಹುಕ್ಕೇರಿ : ಮುಂಜಾನೆಯಿಂದ ಹುರುಪಿನಿಂದ ಮತದಾನ ಮಾಡಿದ ಮತದಾರರು.ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಬೆಳಿಗ್ಗೆ ಆರಂಭವಾಯಿತು, ಹುಕ್ಕೇರಿ ಮತ್ತು ಯಮಕನಮರ್ಡ್ ಕ್ಷೇತ್ರಗಳಲ್ಲಿ…

ಚುನಾವಣೆ ಹತ್ತಿರ ಬಂದರೂ ಚರಂಡಿಗಳಿಗೆ ಮುಕ್ತಿ ಸಿಕ್ಕಿಲ್ಲ: ಸಾರ್ವಜನಿಕರ ಆಕ್ರೋಶ

ಯಮಕನಮರಡಿ ಃಸ್ಥಳೀಯ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಹತ್ತರಗಿ, ದಾದಬಾನಹಟ್ಟಿ, ಇಂದಿರಾನಗರ, ಆರ್.ಸಿ. ಯಮಕನಮರಡಿ, ಹಾಗೂ ಯಮಕನಮರಡಿ ಗ್ರಾಮದಲಿ ಚರಂಡಿಗಳು ಗಲೀಜಿನಿಂದ…

ಹುಕ್ಕೇರಿ ತಾಲೂಕಿನ ಬಸವಬೆಳವಿಯಲ್ಲಿ ಕಲ್ಯಾಣ ದರ್ಶನ ಪ್ರವಚನ

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಬಸವ ಬೆಳವಿಯ ಚರಮೂರ್ತಿ ಚರಂತೇಶ್ವರ ವಿರಕ್ತ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಠದಲ್ಲಿ ಮಠಾಧ್ಯಕ್ಷ…

ತರಬೇತಿಗೆ ಅರ್ಜಿ ಆಹ್ವಾನ

ಹುಕ್ಕೇರಿ: ಎಫ್.ವಿ.ಟಿ.ಆರ.ಎಸ್, ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಎಸ್ಎಸ್ಎಲ್ಸಿ ಹಾಗೂ…

ಹುಕ್ಕೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರೋಡ ಶೋ

ಹುಕ್ಕೇರಿ 26: ಹುಕ್ಕೇರಿ ವಿಧಾನಸಭಾ ಚುನಾವಣೆ ಕಾವೇರತೊಡಗಿದ್ದು ಕಾಂಗ್ರೆಸ ಹಾಗೂ ಬಿಜೆಪಿ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಯಾವದೇ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ…

ಎಲಿಮುನ್ನೋಳಿ ಗ್ರಾಮದಲ್ಲಿ 27 ನೇ ವರ್ಷದ ವಿಶ್ವಗುರು ಬಸವೇಶ್ವರ ಜಯಂತಿ ಅದ್ಧೂರಿಯಾಗಿ ಆಚರಣೆ

ಹುಕ್ಕೇರಿ 24: ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 27 ನೇ ವರ್ಷದ ಬಸವೇಶ್ವರ ಜಯಂತಿಯನ್ನು ರಾಷ್ಟ್ರೀಯ ಬಸವ ದಳ ಹಾಗೂ ಸಮಸ್ತ ಗ್ರಾಮಸ್ಥರ ಪರವಾಗಿ…

ಜಾಗೃತಿ ಗೀತೆಗಳ ಮೂಲಕ ಮತದಾನದ ಅರಿವು

ಲೋಕದರ್ಶನ ವರದಿ ಹುಕ್ಕೇರಿ 21: ಭಾರತದಲ್ಲಿ ಜನರಿಗಿಂತ ಮುಖ್ಯವಾದ ಶಕ್ತಿ ಇನ್ನೋಂದಿಲ್ಲ. ಮತದಾನದ ಮಹತ್ವವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಮುಖ್ಯ ಗ್ರಾಮವಿರಲಿ, ನಗರವೇ…

ಅಣ್ಣ ಬಸವಣ್ಣನ ವಚನ ಸಾಹಿತ್ಯ ನಮಗೆ ದಾರಿ ದೀಪ

ಎಲಿಮುನ್ನೋಳಿಯಲ್ಲಿ ಬಸವ ಜಯಂತಿ ಪ್ರವಚನ ನೀಡಿದ ಮಾತೋಶ್ರೀ ಶೋಭಾ ತಾಯಿ ಹುಕ್ಕೇರಿ 20: ಮನುಷ್ಯನಿಗೆ ಹುಟ್ಟು ಆಕಸ್ಮಿಕ ಆದರೆ ಸಾವು ಮಾತ್ರ ಖಚಿತ ಆದರೆ ಎರಡೂ ನಮ್ಮ ಕೈಯಲ್ಲಿಲ್ಲ…

ಬಿಜೆಪಿ ಅಭ್ಯರ್ಥಿ ಹುಂದ್ರಿ ನಾಮಪತ್ರ ಸಲ್ಲಿಕೆ

ಯಮಕನಮರಡಿ : ಸ್ಥಳೀಯ ವಿಧಾನಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿ ಬಸವರಾಜ ಹುಂದ್ರಿ ಅವರು ಬುಧವಾರ ದಿ.19ರಂದು ತಮ್ಮ ನಾಮಪತ್ರ ಸಲ್ಲಿಸಿದರು. ಹುಕ್ಕೇರಿ ಚುನಾವಣಾಧಿಕಾರಿ ಬಲರಾಮ…

ಬಸವ ಜಯಂತಿ: ನಾಳೆಯಿಂದ ಬಸವ ದರ್ಶನ ಪ್ರವಚನ

ಹುಕ್ಕೇರಿ 17: ಈ ಭಾಗದ ಜನರಲ್ಲಿ ವಿಶ್ವಗುರು ಬಸವಣ್ಣನವರ ತತ್ವಗಳನ್ನು ಮನವರಿಕೆ ಮಾಡಿಕೊಡುವದು ಹಾಗೂ ಸಾಮಾಜಿಕ ತಳಹದಿ ಮೇಲೆ ಕಟ್ಟಿ ಬಯಸಿದ ಸಮಾಜವನ್ನು ಜನ ಸಾಮಾನ್ಯರಿಗೆ ತಿಳಿಸುವದು…

ಪ್ರಜಾಪ್ರಭುತ್ವ ಬಲಪಡಿಸಲು ಮತದಾನದ ಹಕ್ಕನ್ನು ಚಲಾಯಿಸಿ: ಮಠಪತಿ

ಹುಕ್ಕೇರಿ17: ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಕೇವಲ ಸರ್ಕಾರದಿಂದ ಎಲ್ಲವನ್ನೂ ಮಾಡಲು ಸಾಧ್ಯವಾಗದು. ಸರಕಾರಿ…

ಸುದ್ದಿ ಓದಿ