ಚಿಕ್ಕೋಡಿ

ಬಿಸಿಲಿನ ಬೇಗೆ ಸಂಕಟಕ್ಕೆ ಒಳಗಾಗುವಂತೆ ಮಾಡುತ್ತಿದೆ.ಮಾರ್ಚ್‌ ಆರಂಭವಾಗುತ್ತಿದ್ದಂತೆ ಎಲ್ಲೆಡೆಯೂ ಬಿಸಿಲು ಹೆಚ್ಚು

ಲೋಕದರ್ಶನ ವರದಿ ಮಾಂಜರಿ 04 : ನಿಂತಲ್ಲಿ ನಿಲ್ಲಲಾಗದೆ, ಒಂದೆಡೆ ಕುಳಿತರೆ ಸಮಾಧಾನವೂ ಆಗದೆ ಸದಾ ತಂಪು ಬೇಕು ಎಂದು ಬಯಸುವಷ್ಟು ಬಿಸಿಲು ಕಾಡುತ್ತಿದೆ. ಮಕ್ಕಳು, ವಯಸ್ಕರು ಹಾಗೂ…

ಶ್ರೀ ವಿಜಯ ಅಶೋಕ ಬೇಡಕಿಹಾಳೆ ಇವರು ಭಾರತೀಯ ಸೇನೆಯಲ್ಲಿ ಸುಧಿರ್ಘ 17 ವರ್ಷ ಸೇವೆಸಲ್ಲಿಸಿ ಸೇವಾನಿವೃತ್ತಿ ಹೊಂದಿದ ಇಂದು ಸ್ವಗ್ರಾಮವಾದ ನಸ್ಲಾಪುರದಲ್ಲಿ ಅದ್ದೂರಿಯಾಗಿ ಸ್ವಾಗತ

ಮಾಂಜರಿ 03: ಸಮೀಪದ ನಸಲಾಪೂರ ಗ್ರಾಮದ ಶ್ರೀ ವಿಜಯ ಅಶೋಕ ಬೇಡಕಿಹಾಳೆ ಇವರು ಭಾರತೀಯ ಸೇನೆಯಲ್ಲಿ ಸುಧಿರ್ಘ 17 ವರ್ಷ ಸೇವೆಸಲ್ಲಿಸಿ ಸೇವಾನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಇಂದು…

ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಪರಿಸರ ಕಾಳಜಿ ಮೂಡಿಸಿ : ವಿಜಯ ಹೂಗಾರ್‌

ಚಿಕ್ಕೋಡಿ 31 : ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಗುರುವಿನ ಮಾರ್ಗದರ್ಶನ ಪಡೆದರೆ ಮಾತ್ರ ನಿಶ್ಚಿತ ಗುರಿ ತಲುಪಲು ಸಾಧ್ಯವಿದೆ ಎಂದು ಸ್ಥಳೀಯ ವೈದ್ಯರಾದ ವಿಜಯ ಹೂಗಾರ್…

ಜನರ ಆರೋಗ್ಯ ದೃಷ್ಟಿ ಇಂದ ಮುಂದಿನ ದಿನಮಾನಗಳಲ್ಲಿ ಚಿಕ್ಕೋಡಿಯಲ್ಲಿ ಜಯದೇವ್ ಆಸ್ಪತ್ರೆಯ ಶಾಖೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ

ಲೋಕದರ್ಶನ ವರದಿ ಚಿಕ್ಕೋಡಿ 31: ಸದಲಗಾ ವಿಧಾನಸಭಾ ಮತಕ್ಷೇತ್ರದ ಸರ್ವಸಾಮಾನ್ಯ ಜನರ ಆರೋಗ್ಯ ದೃಷ್ಟಿ ಇಂದ ಮುಂದಿನ ದಿನಮಾನಗಳಲ್ಲಿ ಚಿಕ್ಕೋಡಿಯಲ್ಲಿ ಜಯದೇವ್ ಆಸ್ಪತ್ರೆಯ ಶಾಖೆಯನ್ನು…

ಡಾ. ಎನ್‌. ಎ. ಮಗದೂಮ ವಿಜ್ಞಾನ ಮಹಾವಿದ್ಯಾಲಯಕ್ಕೆ ಅನುಮತಿ

ಲೋಕದರ್ಶನ ವರದಿ ಮಾಂಜರಿ 30: ಗ್ರಾಮೀಣ ಪ್ರದೇಶದ ಸರ್ವಸಾಮಾನ್ಯ ಜನರ ಬಡ ಮಕ್ಕಳಿಗೆ ಮತ್ತು ವಿಶೇಷವಾಗಿ ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಲುವಾಗಿ, ಕಳೆದ 30…

ಜನವಾಡದಲ್ಲಿ ಎಸ್ಸಿ ಕಾಲೋನಿಗಳ ಅಭಿವೃದ್ಧಿಗೆ 25 ಲಕ್ಷ ಅನುದಾನ: ಕಾಮಗಾರಿಗೆ ಚಾಲನೆ

ಚಿಕ್ಕೋಡಿ 29 : ತಾಲೂಕಿನ ಜನವಾಡ ಗ್ರಾಮದಲ್ಲಿನ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ರೂ. 25 ಲಕ್ಷಗಳ ಅನುದಾನ ಮಂಜೂರಾಗಿದ್ದು, ಗ್ರಾಮಸ್ಥರು…

ಬೇಸಿಗೆಯ ಧಗೆ ಹೆಚ್ಚಾಗಿದ್ದರಿಂದ ಮಣ್ಣಿನ ಮಡಿಕೆಗಳು ಮಾರಾಟಕ್ಕಿಟ್ಟಿರುವುದು

ಲೋಕದರ್ಶನ ವರದಿ ಮಾಂಜರಿ 29: ಆಧುನಿಕತೆ ಭರಾಟೆಯಲ್ಲಿ ಹಿಂದಿನ ಕಾಲದ ಅನೇಕ ವಸ್ತುಗಳು ಮೂಲೆ ಗುಂಪಾಗುತ್ತಿರುವ ಇಂದಿನ ದಿನಗಳಲ್ಲಿ ಮಣ್ಣಿನ ಮಡಿಕೆ ಬದಲಾಯಿಸಿಕೊಂಡು ಮಾರುಕಟ್ಟೆಯ…

ರೈತರಿಗೆ 50 ಸಾವಿರ ವರೆಗೆ ಸಾಲಹೆಚ್ಚಿಸುವಂತೆ ಸಿಎಂಗೆ ಒತ್ತಾಯ

ಲೋಕದರ್ಶನ ವರದಿ ಚಿಕ್ಕೋಡಿ 28 : ರೈತರಿಗೆ ನೀಡುತ್ತಿರುವ 40,000 ಸಾಲವನ್ನು ಹೆಚ್ಚಿಸಿ ಐವತ್ತು ಸಾವಿರ ನೀಡಬೇಕೆಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆ…

ಮಲಿಕವಾಡದಲ್ಲಿ 75 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ

ಚಿಕ್ಕೋಡಿ 28: ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಇಲಾಖೆಯಿಂದ ರೂ. 50 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರೂ. 25 ಲಕ್ಷ ಸೇರಿ ಒಟ್ಟು ರೂ. 75 ಲಕ್ಷ ವೆಚ್ಚದಲ್ಲಿ…

ಸಂವಿಧಾನ ಧರ್ಮವನ್ನು ಬೋಧಿಸುತ್ತದೆ. ಅದರ ನಿರಂತರ ಓದು ನಮ್ಮ ಕರ್ತವ್ಯಗಳನ್ನು ಜಾಗೃತಗೊಳಿಸುತ್ತದೆ : ಡಾ. ಚೆನ್ನಸಿದ್ದ ಶ್ರೀಗಳು

ಲೋಕದರ್ಶನ ವರದಿ ಮಾಂಜರಿ 28 : ಭಾರತವನ್ನು ವಿಶ್ವದ ಮುಂಚೂಣಿ ಗಣರಾಜ್ಯವನ್ನಾಗಿ ಮಾಡಲು ದೇಶದ ನಾಗರಿಕರು ಸಂವಿಧಾನದಲಿ ್ಲಅಡಕವಾಗಿರುವ ಪವಿತ್ರ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ…

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಲೋಕದರ್ಶನ ವರದಿ ಮಾಂಜರಿ 27: ಸಾಲಬಾಧೆ ತಾಳರಾದ ಮನನೊಂದ ರೈತ ಹೊಲದಲ್ಲಿರುವ ಗಿಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಯಡಿಯೂರವಾಡಿ ಗ್ರಾಮದಲ್ಲಿ…

ದಿ. 28 ರಂದು ಸುಕ್ಷೇತ್ರ ಯೆಡೂರು ಗ್ರಾಮಕ್ಕೆ ಡಾ. ಮೋಹನ ಭಾಗವತ್‌ಜಿ ಭೇಟಿ

ಲೋಕದರ್ಶನ ವರದಿ ಮಾಂಜರಿ 27: ದಕ್ಷಿಣ ಕಾಶಿ ಎಂದು ಪ್ರಖ್ಯಾತವಾಗಿರುವ ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಹಲವಾರು ಭಕ್ತಾದಿಗಳ ಶ್ರದ್ಧಾ ಸ್ಥಾನವಾಗಿರುವ ಸಮೀಪದ ಸುಕ್ಷೇತ್ರ…

ಸುದ್ದಿ ಓದಿ