ಅಂತರರಾಷ್ಟ್ರೀಯ

3 ಕರೋನಾ ಕೇಸ್ ದಾಖಲಾಗಿದ್ದಕ್ಕೆ ಚೀನಾ ನಗರ ಕಂಪ್ಲೀಟ್ ಲಾಕ್!

ಬೀಜಿಂಗ್, ಜನವರಿ 04 ಲಕ್ಷಣ ರಹಿತ ಮೂರು ಕರೋನಾ ಕೇಸ್ ಗಳು ದಾಖಲಾಗಿದ್ದರಿಂದ ಚೀನಾದ ನಗರವೊಂದನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಯುಝೌ…

ಸುಲೇಮಾನಿ ಹತ್ಯೆಗೆ ಟ್ರಂಪ್ ವಿಚಾರಣೆ ಎದುರಿಸಬೇಕು: ಇರಾನ್‌ ಅಧ‍್ಯಕ್ಷ

ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಮಾಜಿ ಅಧ್ಯಕ್ಷ ಟ್ರಂಪ್ ಮತ್ತು ಇತರ ಯುಎಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ‘ನ್ಯಾಯಯುತ ನ್ಯಾಯಾಲಯ’ ರಚನೆಗೆ ಒತ್ತಾಯಿಸಿದ್ದಾರೆ. ಟೆಹ್ರಾನ್…

ಹಾಂಗ್‌ಕಾಂಗ್ ನ ಮತ್ತೊಂದು ಪತ್ರಿಕೆಯ ಕತ್ತು ಹಿಸುಕಿದ ಚೀನಾ!

ಹಾಂಗ್ ಕಾಂಗ್, ಜನವರಿ 03 ಹಾಂಗ್ ಕಾಂಗ್ ಮೇಲಿನ ಚೀನಾದ ದಬ್ಬಾಳಿಕೆ ಮುಂದುವರಿದಿದೆ. ಪ್ರಜಾಪ್ರಭುತ್ವ ಪರ ಮಾತನಾಡುವ, ಹೋರಾಟ ಮಾಡುವವರನ್ನು ದೇಶದ್ರೋಹ ಪ್ರಕರಣ ದಾಖಲಿಸಿ ಹಾಂಗ್…

ವಿದೇಶ ಪಾಕಿಸ್ತಾನ ಹೇಡಿಗಳ ದೇಶ …. ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ದ ಬೆಂಕಿ ಉಗುಳಿದ ಮಾಜಿ ಪತ್ನಿ

ಇಸ್ಲಾಮಾಬಾದ್‌, ಜ 3 ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ದ ಮಾಜಿ ಪತ್ನಿ ರೆಹಮ್ ಖಾನ್ ಆಕ್ರೋಶಗೊಂಡಿದ್ದಾರೆ. ಭಾನುವಾರ ಆಕೆ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಅಪರಿಚಿತ…

ಸುಡಾನ್ ಪ್ರಧಾನಿ ಅಬ್ದುಲ್ಲಾ ಹಮ್‌ ದೋಕ್‌ ರಾಜೀನಾಮೆ

ಖಾರ್ಟೂಮ್, ಜ 3 ಸುಡಾನ್ ಪ್ರಧಾನಿ ಅಬ್ದಲ್ಲಾ ಹಮ್‌ದೋಕ್ ರಾಜೀನಾಮೆ ನೀಡಿದ್ದಾರೆ. ಸುಡಾನ್‌ನಲ್ಲಿ ನಡೆದ ಮಿಲಿಟರಿ ಬಂಡಾಯದ ನಂತರ, ಸುಡಾನ್ ಪ್ರಧಾನಿ ಅಬ್ದುಲ್ಲಾ ಹಮ್‌ದೋಕ್…

ಮೀನುಗಾರರು, ಕೈದಿಗಳ ಶೀಘ್ರ ಬಿಡುಗಡೆಗೆ ಪಾಕ್‍ಗೆ ವಿನಂತಿಸಿದ ಭಾರತ

ನವದೆಹಲಿ, ಜನವರಿ 01: ಪಾಕಿಸ್ತಾನದ ವಶದಲ್ಲಿರುವ 356 ಭಾರತೀಯ ಮೀನುಗಾರರು ಮತ್ತು ಇಬ್ಬರು ನಾಗರಿಕ ಕೈದಿಗಳನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ಕಳುಹಿಸುವಂತೆ ಭಾರತದ ವಿದೇಶಾಂಗ…

ಬದಲಾದ್ನಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್..?

ಪಿಯೋಂಗ್ಯಾಂಗ್, ಜನವರಿ 01: ವಿಶ್ವದ ಪಾಲಿಗೆ ರಾಕ್ಷಸನಾಗಿ ಕಾಡುತ್ತಿರುವ ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬದಲಾಗುತ್ತಿದ್ದಾರೆಯೇ ಅನ್ನೋ ಪ್ರಶ್ನೆ ಉದ್ಭವವಾಗಿದೆ…

ಪಾಕಿಸ್ತಾನದಲ್ಲಿ ತಾಲಿಬಾನ್ ರಾಜ್ ಆರಂಭ!

ಇಸ್ಲಾಮಾಬಾದ್, ಜನವರಿ 01: ಪಾಕಿಸ್ತಾನ.. ಕೆಟ್ಟ ದರಿದ್ರ ರಾಷ್ಟ್ರ.. ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿ ಹದಗೆಟ್ಟಿರುವ ದೇಶ.. ಈ ನೆರೆ ರಾಷ್ಟ್ರ ಸುಧಾರಿಸುವ ಲಕ್ಷಣಗಳು…

ಚೀನಾ ಅಧ್ಯಕ್ಷನ ಹೊಸ ವರ್ಷದ ಭಾಷಣ

ಬೀಜಿಂಗ್, ಜನವರಿ 01: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಹೊಸ ವರ್ಷದ ಭಾಷಣದಲ್ಲಿ ತೈವಾನ್ ಮತ್ತು ಮೇನ್‌ಲ್ಯಾಂಡ್ ಚೀನಾದ ಏಕೀಕರಣಕ್ಕಾಗಿ ತಮ್ಮ ‘ಆಕಾಂಕ್ಷೆ’ಯನ್ನು…

ಕೋವಿಡ್ ದೃಢ; ಸತತ ಮೂರು ಗಂಟೆಗಳ ಕಾಲ ವಿಮಾನದ ಬಾತ್‍ರೂಮಿನಲ್ಲೇ ಕ್ವಾರಂಟೈನ್ ಆದ ಯುಎಸ್ ಮಹಿಳೆ

ನ್ಯೂಯಾರ್ಕ್, ಡಿಸೆಂಬರ್ 31: ಸತತ ಮೂರು ಗಂಟೆಗಳ ಕಾಲ ಚಿಕಾಗೋದಿಂದ ಐಸ್‍ಲ್ಯಾಂಡ್‍ಗೆ ವಿಮಾನದಲ್ಲಿ ತೆರಳುತ್ತಿದ್ದ ಕೋವಿಡ್‍ಗೆ ತುತ್ತಾದ ಯುಎಸ್ ಮಹಿಳೆಯನ್ನು ವಿಮಾನದ ಬಾತ್…

ಅಮೆರಿಕಾ- ರಷ್ಯಾ ನಡುವೆ ಬಿಗುವಿನ ವಾತಾವರಣ

ವಾಷಿಂಗ್ಟನ್, ಡಿ ೩೧: ಅಮೆರಿಕಾ- ರಷ್ಯಾ ನಡುವೆ ಬಿಗುವಿನ ವಾತಾವರಣದ ಸೃಷ್ಟಿಯಾಗಿದೆ . ಉಕ್ರೇನ್ ವ್ಯವಹಾರದಲ್ಲಿ ಎರಡೂ ದೇಶಗಳ ನಡುವೆ ಮಾತಿನ ಸಮರವೇ ನಡೆದಿದೆ. ರಷ್ಯಾ ಅಧ್ಯಕ್ಷ…

ನೈಟ್ ಕರ್ಫ್ಯೂ ತೆಗೆದು ಹಾಕಿದ ದಕ್ಷಿಣ ಆಫ್ರಿಕಾ!

ಜೋಹಾನ್ಸ್ ಬರ್ಗ್, ಡಿಸೆಂಬರ್ 31 :ಹೊಸ ರೂಪಾಂತರಿ ಒಮೈಕ್ರಾನ್ ಪತ್ತೆಯಾಗಿ ವಿಶ್ವವನ್ನೇ ದುಗುಡಕ್ಕೆ ತಳ್ಳಿದ್ದ ದಕ್ಷಿಣ ಆಫ್ರಿಕಾದಲ್ಲಿ ರಾತ್ರಿ ಕರ್ಫ್ಯೂ ಅನ್ನು ತೆಗೆದು…

ಸುದ್ದಿ ಓದಿ