ಅಂತರರಾಷ್ಟ್ರೀಯ

China that gave the US a boost

ವಾಷಿಂಗ್ಟನ್, ಡಿಸೆಂಬರ್ 31: ಜೋ ಬೈಡನ್ ಅಮೆರಿಕದ ಚುಕ್ಕಾಣಿ ಹಿಡಿದ ಮೇಲೆ ಚೀನಾ ಪ್ರಭಾವ ಅಧಿಕಗೊಳ್ಳುತ್ತಿದೆ. ಶಸ್ತ್ರಾಸ್ತ್ರ, ಮಾರುಕಟ್ಟೆ, ಆರ್ಥಿಕತೆ, ವೈದ್ಯಕೀಯ, ಗಗನಯಾನ…

ಕ್ರೂಸ್ ಹಡಗುಗಳಲ್ಲಿ ಪ್ರಯಾಣ ಬೇಡ …. ಅಮೇರಿಕನ್ನರಿಗೆ ಆರೋಗ್ಯ ಇಲಾಖೆ ಆದೇಶ

ನ್ಯೂಯಾರ್ಕ್, ಡಿ 31: ಒಮಿಕ್ರಾನ್ ರೂಪಾಂತರಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಂಡಿದ್ದರೂ ಕ್ರೂಸ್ ಹಡಗುಗಳ ಪ್ರಯಾಣದಿಂದ ದೂರವಿರುವಂತೆ…

ಕೋವಿಡ್;‌ ಅಮೆರಿಕಾದಲ್ಲಿ ಒಂದೇ ದಿನ 5,12 000 ಪ್ರಕರಣ ದಾಖಲು

ವಾಷಿಂಗ್ಟನ್‌, ಡಿ 30: ಜಗತ್ತಿನಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದ ಹೆಚ್ಚು ಹಾನಿಗೊಳಗಾದ ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ 5,12,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ…

ಈಜಿಪ್ಟ್ ನಗರಗಳಲ್ಲಿ 5.7 ತೀವ್ರತೆಯ ಭೂಕಂಪ

ಅಥೆನ್ಸ್, ಡಿಸೆಂಬರ್ 29: ಗ್ರೀಸ್‍ನ ಕ್ರೀಟ್‍ನಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವು, ಹಾನಿ ವರದಿಯಾಗಿಲ್ಲ. ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್…

ಚಿನ್ನದ ಗಣಿಯಲ್ಲಿ 38 ಮಂದಿ ದಾರುಣ ಮರಣ

ಸೂಡಾನ್ : ಡಿಸೆಂಬರ್ 29 : ಆಫ್ರಿಕಾದ ಸೂಡಾನ್ ನಲ್ಲಿ 38 ಮಂದಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಸೂಡಾನ್ ರಾಜಧಾನಿ ಕಾರ್ಟೋಮ್ ನಿಂದ ಸುಮಾರು 700 ಕಿ.ಮೀ ದೂರದಲ್ಲಿರುವ ಚಿನ್ನದ…

ಅಮೆರಿಕಾ; ಗುಂಡಿನ ದಾಳಿ…. ಮೂವರು ಸ್ಥಳದಲ್ಲೇ ಸಾವು ಮತ್ತೊಬ್ಬನಿಗೆ ಗಾಯ

ಟೆಕ್ಸಾಸ್​, ಡಿ 28: ವ್ಯಕ್ತಿಯೊಬ್ಬ ಮಳಿಗೆಯೊಂದಕ್ಕೆ ನುಗ್ಗಿ ಮನಸೊ ಇಚ್ಚೆ ಗುಂಡುಹಾರಿಸಿದ ಪರಿಣಾಮ ಮೂವರು ಮೃತಪಟ್ಟು, ಮತ್ತೊಬ್ಬ ವ್ಯಕ್ತ ಗಾಯಗೊಂಡಿರುವ ಘಟನೆ ಅಮೆರಿಕದ ಟೆಕ್ಸಾಸ್…

ಡೆಸ್ಮಂಡ್ ಟುಟು ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ, ಡಿ ೨೬: ಕ್ರೈಸ್ತ ಧರ್ಮಗುರು ಆರ್ಚ್‌ಬಿಷಪ್ ಎಮಿರೈಟರ‍್ಸ್ ಡೆಸ್ಮಂಡ್ ಟುಟು ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ…

ಪೂರ್ವ ಕಾಂಗೋದಲ್ಲಿ ಬಾರ್ ಮೇಲೆ ಆತ್ಮಾಹುತಿ ಬಾಂಬ್​​ ದಾಳಿ: 6 ಜನ ಸಾವು

ಬೆನಿ: ಡಿ, 26: ಕ್ರಿಸ್‌ಮಸ್ ಆಚರಣೆಗೆಂದು ರೆಸ್ಟೋರೆಂಟ್ ಮತ್ತು ಬಾರ್​ನಲ್ಲಿ ಸೇರಿದ್ದ ಜನರ ಗುಂಪಿನ ಮೇಲೆ ಆತ್ಮಾಹುತಿ ಬಾಂಬ್​​ ದಾಳಿ ನಡೆದಿದ್ದು, ಇಸ್ಲಾಮಿಕ್ ಉಗ್ರಗಾಮಿಗಳು…

ಫ್ರಾನ್ಸ್‌ ನಲ್ಲಿ ಕೋವಿಡ್‌ 3ನೇ ಅಲೆ … ಉಲ್ಬಣಿಸುತ್ತಿರುವ ಸೋಂಕು ಪ್ರಕರಣಗಳು

LinkedIn ಪ್ಯಾರಿಸ್, ಡಿ 26: ಫ್ರಾನ್ಸ್​ನಲ್ಲಿ ಕೋವಿಡ್‌ ಮೂರನೇ ಅಲೆ ಭಾರಿ ಪ್ರಭಾವ ಬೀರುತ್ತಿದೆ. ರಾಜಧಾನಿ ಪ್ಯಾರಿಸ್‌ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸೋಂಕು ಪ್ರಕರಣಗಳು…

ಇಮ್ರಾನ್‌ ಖಾನ್‌ ಆತ್ಮಹತ್ಯೆ ಮಾಡಿಕೊಳ್ಳುವ ದಿನ ಎದುರು ನೋಡುತ್ತಿರುವೆ…!

ಲಂಡನ್‌, ಡಿ 25 : ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಲಂಡನ್‌ನಲ್ಲಿ ಹೃದಯ…

ಗ್ರೀಸ್; ಏಜಿಯನ್‌ ಸಮುದ್ರದಲ್ಲಿ ದೋಣಿ ಮುಳುಗಿ 13 ಮಂದಿ ಸಾವು

ಗ್ರೀಸ್, ಡಿ 25 : ಗ್ರೀಸ್ ದೇಶದ ಏಜಿಯನ್‌ ಸಮುದ್ರದಲ್ಲಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ದೋಣಿ ದುರಂತದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಕಳ್ಳಸಾಗಾಣಿಕೆದಾರರು…

ಗೂಗಲ್ ಗೆ 750 ಕೋಟಿರೂ ದಂಡ

ಮಾಸ್ಕೋ, ಡಿ 25: ಸ್ಥಳೀಯ ಕಾನೂನಿನಂತೆ ನಿಷೇಧಿತ ಅಂಶಗಳನ್ನು ತೆಗೆದು ಹಾಕುವಲ್ಲಿ ವಿಫಲಗೊಂಡ ಕಾರಣಕ್ಕಾಗಿ ಗೂಗಲ್‌ಗೆ 750 ಕೋಟಿ ರೂ. ಫೇಸ್‌ಬುಕ್ ಮಾತೃಸಂಸ್ಥೆ ಮೆಟಾಗೆ 175 ಕೋಟಿ ರೂ…

ಸುದ್ದಿ ಓದಿ