ಲಸಿಕಾ ಕೇಂದ್ರ ಉದ್ಘಾಟನೆ
ವಿಜಯಪುರ 22: ಕೋವಿಡ್ ಮಾಹಾಮಾರಿಯಿಂದ ಜಗತನಲ್ಲಿರುವ ಎಲ್ಲಾ ಜೀವರಾಶಿಗಳು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವೀಯತೆ ಮೆರೆಯಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದ...
June 22, 04:02 PM   |   By Admin
ಮೃತಪಟ್ಟ ಜಾಫರ ಕಲಾದಗಿ ಕುಟುಂಬಕ್ಕೆ ಪಾಟೀಲ್ ಸಹಾಯ ಹಸ್ತ
ವಿಜಯಪುರ 22: ಕೊರೊನಾ ಕಾಯಿಲೆಯಿಂದ ಮೃತಪಟ್ಟ ಜಾಫರ ಕಲಾದಗಿ ಕುಟುಂಬಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹಾಯ ಹಸ್ತ ಚಾಚಿದ್ದಾರೆ.  ಕಳೆದ ತಿಂಗಳು ವಿಜಯಪುರದ ಪತ್ರಕರ್ತ ಜಾಫ...
June 22, 02:47 PM   |   By Admin
ಜೀವನದಲ್ಲಿ ಮಾನವೀಯ ಮೌಲ್ಯಗಳು ಬಹಳ ಮುಖ್ಯ: ಕರಜಗಿ
ವಿಜಯಪುರ21:  ಜೀವನದಲ್ಲಿ ಮಾನವೀಯ ಮೌಲ್ಯಗಳು ಬಹಳ ಮುಖ್ಯವಾದದ್ದು ಅವುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜ...
June 21, 06:45 PM   |   By Admin
ಪ್ರಾಥಮಿಕ ಹೆಚ್ಚುವರಿ ಕೊಠಡಿ ಕಟ್ಟಡ ಕಾಮಗಾರಿಗೆ ಶಾಸಕ ಎಂ.ಬಿ.ಪಾಟೀಲ ಚಾಲನೆ
ವಿಜಯಪುರ 21. ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಕಾಮಗಾರಿಗಳು ಬರದಿಂದ ಸಾಗಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂ...
June 21, 06:37 PM   |   By Admin
ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವಂತೆ ಡಿಸಿಗೆ ಮನವಿ
ವಿಜಯಪುರ 21: ಫಸಲ್ ಭಿಮಾ ಯೋಜನೆಯಡಿಯಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಹಣ ಒದಗಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯ...
June 21, 04:48 PM   |   By Admin
ಒತ್ತಡ ನಿವಾರಣೆಗೆ ಯೋಗ ಸಾಧನೆ ಬ್ರಹ್ಮಾಸ್ತ್ರ; ಗಾಯತ್ರಿ ಕುಲಕರ್ಣಿ
ವಿಜಯಪುರ21: ಒತ್ತಡದ ಬದುಕಿನಲ್ಲಿ ಮಾನವನು ಅನೇಕ ರೋಗಗಳಿಗೆ ತುತ್ತಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ನಾವುಗಳು ಇಂದು ನಮ್ಮ ಬದುಕನ್...
June 21, 04:43 PM   |   By Admin
ಸೈಕ್ಲಿಂಗ್ ಗ್ರುಪ್ ವತಿಯಿಂದ ವಿಶ್ವ ಯೋಗ ದಿನಾಚರಣೆ
ವಿಜಯಪುರ 21: ವಿಜಯಪುರ ಸೈಕ್ಲಿಂಗ್ ಗ್ರುಪ್ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಭೂತನಾಳ ಕೆರೆ ಆವರಣದ ಕರಾಡ ದೊಡ್ಡಿ ಅರಣ್ಯ ಪ್ರದೇಶದಲ್ಲಿ ಆಚರಿಸಲಾಯಿತು. ಹವ್ಯಾಸಿ ಸೈಕ್ಲಿಸ...
June 21, 03:49 PM   |   By Admin
ಆನ್‌ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮ
ವಿಜಯಪುರ 18: ತಂತ್ರಜ್ಞಾನ ಮತ್ತು ಅಂತರ್ಜಾಲ ಸೇವೆಗಳಲ್ಲಿ ಆದ ಪ್ರಗತಿಯಿಂದಾಗಿ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ಆಯ್ಕೆ ಸ್ವಾತಂತ್ರ್ಯ ಹೊಂದಿದ್ದು, ಯಾವುದೇ ಮಾಧ್ಯಮ...
June 18, 05:14 PM   |   By Admin
ನಾಗರಿಕ ಸಮಾಜ ರಕ್ಷಿಸಲು ಸ್ಕಿಲ್ ಗೇಮ್ಸ್ ನಿಯಂತ್ರಿಸಿ
ವಿಜಯಪುರ  17: 290 ಕೋಟಿ ರೂ.ಗಳ ಹವಾಲಾ ಹಾಗೂ ಹಣದ ದುರುಪಯೋಗದ ಹಗರಣ ಪತ್ತೆ ಮಾಡುವಲ್ಲಿ ಕನರ್ಾಟಕದ ಸಿಐಡಿಯ ಇತ್ತೀಚಿನ ಯಶಸ್ಸು ಪರಿಣಾಮಕಾರಿ ಹಾಗೂ ಎಚ್ಚರಿಕೆಯ ಕಾನೂನು ಕಾಪಾಡು...
June 17, 03:37 PM   |   By Admin
ಕಾರ್ಮಿಕರ ಫಲಾನುಭವಿಗಳ ಹೆಸರಿಗೆ ಉದ್ಯೋಗ ನೀಡಲು ಮನವಿ
ವಿಜಯಪುರ 18: ಸನ್ 2020-21 ನೇ ಸಾಲಿನ ಎಂಜಿ ಎನ್ ಆರ್ ಇಜಿ ಎ ಯೋಜನೆಯಡಿ ಯಲ್ಲಿ ಕೂಲಿ ಕಾಮರ್ಿಕ ಫಲಾನುಭವಿಗಳ ಹೆಸರಿಗೆ ಉದ್ಯೋಗ ಕೊಡುವಂತೆ ವಿನಂತಿಸಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರ...
June 17, 02:48 PM   |   By Admin

ಇತ್ತೀಚಿನ ಸುದ್ದಿ