ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಿ: ಶಾಸಕ ರಾಜುಗೌಡ.
ದೇವರಹಿಪ್ಪರಗಿ:ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಿದ್ದು, ಪೋಷಕರು, ಶಿಕ್ಷಕರು ಹಾಗೂ ಸಮುದಾಯ ಉತ್ತಮವಾಗಿ ಬೆಳೆಸಿ ಪೋಷಿಸಬೇಕೆಂದು ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇ...
August 31, 06:19 PM   |   By Admin
ಮಾಧ್ಯಮ ಅಧ್ಯಯನ ವಿದ್ಯಾರ್ಥಿನಿಯರು ಗ್ರಾಫಿಕ್ ಡಿಸೈನ್ ಕೌಶಲ್ಯ ಹೆಚ್ಚಿಸಿಕೊಳ್ಳಿ: ಕಾಕಡೆ
ವಿಜಯಪುರ: ಮಾಧ್ಯಮ ಕ್ಷೇತ್ರದಲ್ಲಿ ಇಂದು ಗ್ರಾಫಿಕ್ ಡಿಸೈನರ್‌ಗಳಿಗೆ ಬಹಳಷ್ಟು ಬೇಡಿಕೆ ಇದ್ದು ಮಾಧ್ಯಮ ಅಧ್ಯಯನ ವಿದ್ಯಾರ್ಥಿನಿಯರು ಗ್ರಾಫಿಕ್ ಡಿಸೈನ್ ಕೌಶಲ್ಯಗಳನ್ನು ಕಲಿಯುವ ಮೂಲಕ ಉ...
August 31, 04:33 PM   |   By Admin
ಕೌಶಲ್ಯ ಸೃಜನಾತ್ಮಕತೆಯಿಂದ ಸ್ವಯಂ ಉದ್ಯೋಗ ಕೈಗೊಳ್ಳಿ: ಕುಂಬಾರ
ವಿಜಯಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ನೌಕರಿ ಅಥವಾ ಉದ್ಯೋಗ ಪಡೆಯುವುದು ಕಷ್ಟಕರವಾಗಿದ್ದು, ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಪಡೆದ ನಂತರ ಕೇವಲ ಉದ್ಯೋಗಿ ಆಕಾಂಕ್ಷಿಗಳಾಗ...
August 31, 02:34 PM   |   By Admin
ಕಬಡ್ಡಿ ಪಂದ್ಯ : ಎಂಎಚ್ಎಂ.ಪಪೂ ಕಾಲೇಜು ಬಾಲಕಿಯರ ತಂಡಕ್ಕೆ ಪ್ರಶಸ್ತಿ
ಆಲಮಟ್ಟಿ : ಸ್ಥಳೀಯ ಎಂ.ಎಚ್.ಎಂ.ಪಪೂ ಕಾಲೇಜಿನ ಆಶ್ರಯದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಪಪೂ ಕಾಲೇಜುಗಳ ತಾಲೂಕು ಮಟ್ಟದ ಕಬಡ್ಡಿ ಟೂನರ್ಿಯ ಬಾಲಕಿಯರ ವಿಭಾಗದ ಪ್ರಶಸ್ತಿ ಅತಿಥೇಯ ತಂಡ...
August 31, 12:24 PM   |   By Admin
ಧೈರ್ಯದಿಂದ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ: ಮಿರ್ದೆ
ವಿಜಯಪುರ, ಆ. 31: ಸತತ ಪರಿಶ್ರಮ, ನಿರ್ದಿಷ್ಟ ಗುರಿ, ಛಲ, ಧೈರ್ಯದಿಂದ ಮುನ್ನಡೆದರೆ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಬಿ. ಎಲ್‌. ಡಿ. ಇ ಸಂಸ್ಥೆಯ ಎಸ್‌. ...
August 31, 11:52 AM   |   By Admin
ಮಹಿಳೆಯರಿಗೆ ಐತಿಹಾಸಿಕ ದಿನ: ಜನಪರ ಯೋಜನೆಗಳ ಮೂಲಕ ನುಡಿದಂತೆ ನಡೆದಿದ್ದೇವೆ.- ಎಂ.ಬಿ ಪಾಟೀಲ
ವಿಜಯಪುರ30 : ಮಹಿಳೆಯರ ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಇಂದು ಐತಿಹಾಸಿಕ ದಿನವಾಗಿದೆ. ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಮೂಲಕ ದಿಟ್ಟ ಹೆಜ್ಜೆಯನ್ನಿಟ್ಟು ನುಡಿದ...
August 30, 06:37 PM   |   By Admin
ಜೀವನ ರಂಗ ಕ್ರೀಡೆಯ ಸಂಗ:ಭಾಂಡವಾಳಕರ
ಆಲಮಟ್ಟಿ 30 : ವಿದ್ಯೆಯ ಜೊತೆಗೆ ಕ್ರೀಡಾ ಕೌಶಲ್ಯ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ. ವಿದ್ಯಾರ್ಥಿಗಳ ಜೀವನ ರಂಗ ಕ್ರೀಡೆಗಳ ಸಂಗದಿಂದ ಉಲ್ಲಾಸಿತವಾಗುತ್ತದೆ ಎಂದು ವಿಶ್ರಾಂತ ಶಿಕ್ಷಕ ...
August 30, 06:35 PM   |   By Admin
ಕ್ರೀಡಾ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಿ: ಬಿರಾದಾರ
ವಿಜಯಪುರ: ಕ್ರೀಡೆಯು ಮಾನವನ ಜೀವನದ ಒಂದು ಭಾಗವಾಗಿದ್ದು, ಶರೀರ ಮತ್ತು ಮನಸ್ಸು ಸದೃಢವಾಗಿರಬೇಕು ದೈಹಿಕ ಸಾಮಥ್ರ್ಯ ಕಾಪಾಡಿಕೊಳ್ಳಲು ಮತ್ತು ಸ್ವಸ್ಥ ಸಮಾಜ ನಿರ್ವಹಣೆಗಾಗಿ ಪ್ರಾಥಮಿಕ&n...
August 30, 03:56 PM   |   By Admin
ಕ್ರೀಡಾ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಿ: ಬಿರಾದಾರ
ವಿಜಯಪುರ 30: ಕ್ರೀಡೆಯು ಮಾನವನ ಜೀವನದ ಒಂದು ಭಾಗವಾಗಿದ್ದು, ಶರೀರ ಮತ್ತು ಮನಸ್ಸು ಸದೃಢವಾಗಿರಬೇಕು ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಮತ್ತು ಸ್ವಸ್ಥ ಸಮಾಜ ನಿರ್ವಹಣೆಗಾಗಿ ಪ್ರಾಥಮಿ...
August 30, 03:41 PM   |   By Admin
ಡಿ.ವಿ.ಪಿಯಿಂದ ಸ್ಪರ್ಧಾತ್ಮಕ ಪರೀಕ್ಷೆ
  ವಿಜಯಪುರ : ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 132ನೇ ಜಯಂತಿ  ಪ್ರಯುಕ್ತವಾಗಿ ದಲಿತ ವಿದ್ಯಾರ್ಥಿ ಪರಿಷತ್  ರಾಜ್ಯ ಘಟಕ ಬೆಂಗಳೂರು  ಹಾಗೂ ಜಿಲ್ಲಾ ಘಟಕ ವಿಜಯಪ...
August 30, 02:02 PM   |   By Admin

ಇತ್ತೀಚಿನ ಸುದ್ದಿ