ಲಯನ್ಸ್‌ ಕ್ಲಬ್‌ನ ನೂತನ ಪದಾಧಿಕಾರಿಗಳ ಆಯ್ಕು
ವಿಜಯಪುರ 06: ಲಯನ್ಸ್‌ ಕ್ಲಬ್ ನಿಸ್ವಾರ್ಥದ ಸೇವೆಗೆ ಹೆಸರಾಗಿದೆ ಎಂದು ಎಎಸ್‌ಪಿ ಶಂಕರ ಮಾರಿಹಾಳ ಹೇಳಿದರು. ನಗರದ ಚಾಂದನಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಲಯನ್ಸ್‌ ಕ್ಲಬ್ ಆಫ್ ವಿ...
September 06, 02:14 PM   |   By Admin
ಇಂದು ವಿದ್ಯುತ್ ವ್ಯತ್ಯಯ
ವಿಜಯಪುರ ಜಿಲ್ಲೆಯ ಮಟ್ಟಿಹಾಳ 110/11 ಕೆವಿ ಟ್ಯಾಪ್ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಸೆ. 7ರಂದು ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದುತ್ ವ್ಯತ್ಯಯವಾಗಲಿದ್ದು...
September 06, 12:18 PM   |   By Admin
ಅಡಕಲ್ಲ ಗುಂಡಪ್ಪ ಜಾತ್ರೆಗೆ ಭಕ್ತರ ದಂಡು: ಕಲ್ಲು,ಬಂಡೆಗಳ ಮಧ್ಯೆ ಜಾತ್ರಾ ಸಂಭ್ರಮ
ಆಲಮಟ್ಟಿ 05:  ಇದೊಂದು ಕೃಷ್ಣೆ ತಟದಲ್ಲಿ ವರ್ಷಕ್ಕೊಮ್ಮೆ ಸಡಗರದಿಂದ ಜರುಗುವ ಅಪರೂಪದ,ವೈವಿಧ್ಯಮಯ ವಿಶೇಷ ಜಾತ್ರೆ. ದೇವರ ಹೆಸರು ಅಡಕಲ್ಲ ಗುಂಡಪ್ಪ. ವಿರಾಜಮಾನ ಅಗಿದ್ದು ಬ್ರಹತ್...
September 05, 06:44 PM   |   By Admin
ಇಂದಿನ ಯುವಪೀಳಿಗೆಯೇ ಮುಂದಿನ ಭವಿಷ್ಯದ ಉತ್ತಮ ಪ್ರಜೆ -ಸಂಸದ ರಮೇಶ ಜಿಗಜಿಣಗಿ
ವಿಜಯಪುರ  ಸೆ.05 : ಇಂದಿನ ಯುವಪೀಳಿಗೆಯು ಭವಿಷ್ಯದ ಉತ್ತಮ ಪ್ರಜೆ ಮತ್ತು ನಾಯಕರಾಗಿ ಈ ದೇಶದ ಜವಾಬ್ದಾರಿಯನ್ನು ನಿರ್ವಹಿಸುವವರಾಗಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು...
September 05, 06:18 PM   |   By Admin
ಜ್ಞಾನದ ದೀವಿಗೆ ಬೆಳಗಿದ ಶಿಕ್ಷಕ ಜ್ಞಾನಯೋಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ -ಶಾಸಕ ವಿಠ್ಠಲ ಧೋಂಡಿಬಾ ಕಟಕಧೋಂಡ
ಜಿಲ್ಲಾಡಳಿತ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ: ವಿಜಯಪುರ  ಸೆ.05: ಜ್ಞಾನದ ದೀವಿಗೆ ಬೆಳಗುವ ಶಿಕ್ಷಕ ಜ್ಞಾನಯೋ...
September 05, 06:17 PM   |   By Admin
ಗುರು ಜ್ಞಾನದ ಚಿಕಿತ್ಸಕ,ಮಕ್ಕಳ ಬಾಳಿನ ದೀಪ- ಕೋಟ್ಯಾಳ
ಆಲಮಟ್ಟಿ 05 :  ನಿಸ್ವಾರ್ಥ, ಸಮರೆ​‍್ಣ ಭಾವದಿಂದ ಅಕ್ಷರ ಜ್ಞಾನ ಜ್ಯೋತಿ ಬಿತ್ತರಿಸುವ ಸೇವೆಯಲ್ಲಿ ನಿರತರಾಗಿರುವ ಶಿಕ್ಷಕರು ಮಕ್ಕಳ ಬಾಳಿನ ಬೆಳಕಾಗುವ ದಿವ್ಯ ಚಿಕಿತ್ಸಕರು ಎಂದು...
September 05, 06:14 PM   |   By Admin
ಲಯನ್ಸ್ ಕ್ಲಬ್ ನಿಸ್ವಾರ್ಥದ ಸೇವೆಗೆ ಹೆಸರಾಗಿದೆ: ಮಾರಿಹಾಳ
ವಿಜಯಪುರ : ಲಯನ್ಸ್ ಕ್ಲಬ್ ಹೆಸರೇ ಸೂಚಿಸುವಂತೆ ಇದೊಂದು ನಿಸ್ವಾರ್ಥದ ಸೇವೆಯ ಹೆಸರಾಗಿದೆ ಎಂದು ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿಗಳಾದಂತಹ ಶಂಕರ ಮಾರಿಹಾಳ ಅವರು ಹೇಳಿದರು. ನ...
September 04, 06:49 PM   |   By Admin
ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಲೋಕದರ್ಶನ ವರದಿ,ಜಮಖಂಡಿ 04: ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಆಶ್ರಯದಲ್ಲಿ ಬಸವಭವನದಲ್ಲಿ  ಸೆ.18ರಂದು ಬೆಳಿಗ್ಗೆ 11 ಗಂಟೆಗೆ ಪಂಚಮಸಾಲಿ ಸಮಾಜದ ವಿದ್ಯಾಥರ್ಿಗಳಿಗೆ ...
September 04, 04:48 PM   |   By Admin
ಮಹಿಳಾ ವಿವಿಯಲ್ಲಿ ಶಿಕ್ಷಕರ ದಿನಾಚರಣೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಇದೇ ಮಂಗಳವಾರ ಬೆಳಿಗ್ಗೆ 11:00ಗಂಟೆಗೆ ಕನ್ನಡ ಅಧ್ಯಯನ ವಿಭಾಗದ ಸಭಾಭವನದಲ್ಲಿ ರಾಷ್ಟ್ರೀಯ ಶಿಕ್ಷಕರ ದಿನಾಚ...
September 03, 05:38 PM   |   By Admin
ಬರಗಾಲ ಘೋಷಣೆ ಕುರಿತು ಸೆ.4ರ ಸಭೆಯಲ್ಲಿ ತೀರ್ಮಾನ
ವಿಜಯಪುರ :  ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ  ಮಳೆ ಪ್ರಮಾಣ ಕಡಿಮೆಯಾಗಿದೆ. ಕಂದಾಯ ಸಚಿವರ ಅ...
September 03, 04:10 PM   |   By Admin

ಇತ್ತೀಚಿನ ಸುದ್ದಿ