ಬಿಎಲ್‌ಡಿಇ ಸಂಸ್ಥೆಯಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟನೆ
ವಿಜಯಪುರ 09: ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಅಡಕವಾಗಿರುವ ಪ್ರಮುಖ ಅಂಶಗಳು ಸಂಸ್ಕೃತ ಭಾಷೆಯಲ್ದಿದ್ದು, ಅವುಗಳನ್ನು ಇಂದಿನ ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಲುಪಿಸಲು ...
September 09, 04:27 PM   |   By Admin
ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿ : ಜಿಲ್ಲಾಧಿಕಾರಿಗಳು
ವಿಜಯಪುರ ಸೆ.08 : ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳು, ನಗರ ಮತ್ತು ಗ್ರಾಮೀಣ ಭಾಗದ ಅಂಗನವಾಡಿ ಕೆಂದ್ರಗಳ ಆಶಾ ಕಾರ್ಯಕರ್ತೆಯರು ಸಹಕರಿಸಿ, ಜವಾಬ್ದಾರಿಯುತವಾಗಿ...
September 08, 06:47 PM   |   By Admin
ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತೆ : ರಮೇಶ ಮಸಿಬಿನಾಳ
ಲೋಕದರ್ಶನ ವರದಿದೇವರಹಿಪ್ಪರಗಿ 08: ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹೆಚ್ಚುವರಿಯಾಗಿ 4 ಸಾವಿರ  ನೀಡಲಾಗುತ್ತಿತ್ತು. ಅದನ್ನೂ ಕಾಂಗ್ರೆಸ್ ಸ...
September 08, 05:44 PM   |   By Admin
ವ್ಯಕ್ತಿ ಕಾಣೆ : ಪತ್ತೆಗೆ ಮನವಿ
ವಿಜಯಪುರ 07: ಇಂಡಿ ತಾಲೂಕಿನ ಹಂಜಗಿ ನಿವಾಸಿಯಾದ ಶರಣಪ್ಪ ಅವರ ಮಗನಾದ ಆನಂದ ಎಂಬ 25 ವರ್ಷ ವಯಸ್ಸಿನ ಪುರುಷ ಕಾಣೆಯಾಗಿರುವ ಕುರಿತು ಇಂಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ...
September 08, 04:30 PM   |   By Admin
ಸಮಾಜಕ್ಕೆ ಮಾದರಿ ತಾಯಿ ಮತ್ತು ಮಗಳು ಸೇರಿದಂತೆ 5 ಜನ ದೇಹದಾನ ಮತ್ತು ನೇತ್ರದಾನ ಒಪ್ಪಿಗೆ
ಲೋಕದರ್ಶನ ವರದಿವಿಜಯಪುರ 08: ತಾಯಿ ಮತ್ತು ಮಗಳು ಸೇರಿದಂತೆ ಒಟ್ಟು 5 ಜನ ಮಹಿಳೆಯರು ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀ...
September 08, 03:45 PM   |   By Admin
ಮನದ ಕಲ್ಮಶ ಭಾವನೆ ತೊಲಗಲಿ
ವಿಜಯಪುರ 08: ನಮ್ಮ ದೇಶ ಹಲವು ಹಬ್ಬ, ಆಚರಣೆ, ಸಂಪ್ರದಾಯ, ಪದ್ಧತಿ ಮತ್ತು ಧಾರ್ಮಿಕ ಪರಂಪರೆಗಳಿಗೆ ಹೆಸರುವಾಸಿಯಾಗಿದೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ನಾವೆಲ್ಲರೂ ಶಾಂತ...
September 08, 02:17 PM   |   By Admin
ವೈಫಲ್ಯ ಮೆಟ್ಟಿ ನಿಲ್ಲಿ; ಯಶಸ್ಸು ಗಳಿಸಿ: ಪಾತ್ರೋಟ
ವಿಜಯಪುರ: ಕಷ್ಟಪಟ್ಟು ದುಡಿಯಬೇಕೆನ್ನುವುದು ನಿಮ್ಮ ಜೀವನದ ಮಂತ್ರವಾದರೆ, ಅದೃಷ್ಟ ನಿಮ್ಮ ಮನೆಯ ಬಾಗಿಲನ್ನು ತಟ್ಟುತ್ತದೆ. ಆದ್ದರಿಂದ ವಿದ್ಯಾಥರ್ಿಗಳು ಜೀವನದಲ್ಲಿ ನಾವು ಯಶಸ್ಸು ಗಳಿಸ...
September 08, 12:18 PM   |   By Admin
ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಸದ್ಬಳಕೆಯ ಕಾರ್ಯಾಗಾರ
ವಿಜಯಪುರ 07: ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂದು ಡಯಟ್ ಪ್ರಿನ್ಸಿಪಲ್ ಸಾಯಿರಾಬಾನು ಖಾನ್ ಹೇಳಿದ್ದಾರೆ.  ನಗರದ ಶ್ರೀ ಬಿ....
September 07, 06:52 PM   |   By Admin
ವಿದ್ಯೆಯೊಂದಿಗೆ ಸಂಸ್ಕಾರವನ್ನು ಕಲಿಯಿರಿ- ಹಿರೇಹೊಳಿ ತಾಳಿಕೋಟಿ
ವಿಜಯಪುರ 07:  ಕೇವಲ ಓದು ಬರಹ ಕಲಿತರೆ ಸಾಲದು ಒಬ್ಬ ಜವಾಬ್ದಾರಿಯುತ ನಾಗರಿಕನಾಗಲು ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅತ್ಯಗತ್ಯ...
September 07, 05:25 PM   |   By Admin
ಬಿ.ಎಲ್‌.ಡಿ.ಇ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ
ವಿಜಯಪುರ 07: ವೈದ್ಯರು ವೃತ್ತಿಯ ಜೊತೆಗೆ ವೈದ್ಯಕೀಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ದಾವಣಗೆರೆಯ ಎಸ್‌. ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಹಾ...
September 07, 03:45 PM   |   By Admin

ಇತ್ತೀಚಿನ ಸುದ್ದಿ