ಸಮರ್ಪಣಾ ಮನೋಭಾವ ಉಳ್ಳವರು ಮಾತ್ರ ನರ್ಸಿಂಗ್ ಕ್ಷೇತ್ರಕ್ಕೆ ಬರಬೇಕು: ಬಿರಾದಾರ
ವಿಜಯಪುರ15: ಯಾರಲ್ಲಿ ಸೇವಾ ಹಾಗೂ ಸಮರ್ಪಣಾ ಮನೋಭಾವವಿರುತ್ತದೆಯೋ ಅಂಥವರು ಮಾತ್ರ ಅತ್ಯುತ್ತಮವಾದ ನರ್ಸಗಳಾಗುವುದಕ್ಕೆ ಸಾಧ್ಯವಾಗುತ್ತದೆ. ಕಾರಣ ಇದು ಕೇವಲ ವೃತ್ತಿ ಅಲ್ಲ. ಅದರಾಚೆಗೆ ...
May 15, 12:57 PM   |   By Admin
ಕಾಂಗ್ರೇಸ್ ಅಭ್ಯರ್ಥಿ ವಿಠ್ಠಲ ಭರ್ಜರಿ ಗೆಲುವು: ವಿಜಯೋತ್ಸವ
ಚಡಚಣ : 2023ರ ಸಾರ್ವತ್ರಿಕ ಚುನಾವಣೆಯಲ್ಲಿ ನಾಗಠಾಣ ಮೀಸಲು ಮತಕ್ಷೇತ್ರ ಬಹಳ ಕುತುಹಲದಿಂದ ಇದ್ದ ಪರಿಣಾಮ ಇಂದು ನಡೆದ ಚುನಾವಣಾ ಮತಎಣಿಕೆಯಲ್ಲಿ ಮೋದಲ ಸುತ್ತಿನಿಂದಲು ಕಾಂಗ್ರೇಸ್ ಅಭ್ಯ...
May 14, 09:01 PM   |   By Admin
ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜುಗೌಡ ಗೆಲುವು ಕಾರ್ಯಕರ್ತರಿಂದ ವಿಜಯೋತ್ಸವ
ದೇವರಹಿಪ್ಪರಗಿ: ಮತಕ್ಷೆತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಪ್ರಥಮಬಾರಿಗೆ ಬಹುಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾಗಿದ್ದು ಪಟ್ಟಣದ ಡಾ.ಬಿ.ಆರ್...
May 14, 06:02 PM   |   By Admin
ಮತದಾರರ ತಿರ​‍್ಿಗೆ ತೆಲೆಬಾಗುತ್ತೆನೆ ರಮೇಶ ಭೂಸನೂರ ಹೇಳಿಕೆ
ತಾಂಬಾ 14: ಮತದಾರರ ತಿರ​‍್ಿಗೆ ತೆಲೆಬಾಗುತ್ತೆನೆ ನಮ್ಮ ಪಕ್ಷದ ಕಾರ್ಯಕರ್ತರು ಹಗಲು ರಾತ್ರೀ ಎನ್ನದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೆನೆ ಎಂ...
May 14, 05:08 PM   |   By Admin
ಮತದಾರರು ಮತ್ತೊಮ್ಮೆ ಅಧ್ಯಕ್ಷ ಎಂ. ಬಿ. ಪಾಟೀಲರನ್ನು ಆಶೀರ್ವದಿಸಿದ್ದಾರೆ: ಸದಸ್ಯ ಪಾಟೀಲ
ವಿಜಯಪುರ, 14: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಮಾಡಿರುವ ಜನಪರ ಕೆಲಸಗಳು ಫಲ ನೀಡುತ್ತಿದ್ದು, ಇದನ್ನು ಬೆಂಬಲಿಸಿ ಬಬಲೇಶ್ವರ ಮತಕ್ಷೇತ್ರದ ಮತದಾರರು ಆಶೀರ್ವ...
May 14, 04:50 PM   |   By Admin
ಜ್ಞಾನ ಭಾರತಿ ವಿದ್ಯಾಮಂದಿರ ಪ್ರೌಢಶಾಲೆಗೆ ಉತ್ತಮ ಫಲಿತಾಂಶ
ತಾಂಬಾ 14: ಅಥರ್ಗಾ ಗ್ರಾಮದ ಜ್ಞಾನ ಭಾರತಿ ವಿದ್ಯಾಮಂದಿರದ ಪ್ರೌಢ ಶಾಲೆಯ ವಿದ್ಯಾರ್ಥಿಗಳು 2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100ರಷ್ಟು ಸಾಧನೆ ತೋರಿ ಶಾಲೆಗೆ ಕಿರ್ತಿ ...
May 14, 04:46 PM   |   By Admin
ಡಿ.ಎನ್ ದರಬಾರ ಬಾಲಕಿಯರ ಪ್ರೌಢ ಶಾಲೆಯ ಉತ್ತಮ ಸಾಧನೆ
ವಿಜಯಪುರ: ಸ್ಥಳೀಯ ಡಿ.ಎನ್ ದರಬಾರ ಬಾಲಕಿಯರ ಪ್ರೌಢ ಶಾಲೆ ಮಾರ್ಚ/ಎಪ್ರಿಲ್ 2023 ನೇ ಸಾಲಿನ ಎಸ್. ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿ 77ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ...
May 13, 12:57 PM   |   By Admin
ಮತ ಏಣಿಕೆಗೆ ಜಿಲ್ಲಾಡಳಿತದ ಸಕಲ ಸಿದ್ಧತೆ : ಡಿಸಿ
ವಿಜಯಪುರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ.10ರಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ  ಸುಸೂತ್ರವಾಗಿ ಮತದಾನ ನಡೆದಿದ್ದು, ಮತ ಎಣಿಕೆ ಕಾರ್ಯ ಮೇ.13ರಂದು&nb...
May 12, 11:40 AM   |   By Admin
ರಿಲ್ಯಾಕ್ಸ್‌ ಮೂಡ್‌ನಲ್ಲಿ ನಾಯಕರು ಕಾರ್ಯಕರ್ತರೊಂದಿಗೆ ಮಾತುಕತೆ
ದೇವರಹಿಪ್ಪರಗಿ:ವಿಧಾನಸಭೆಯ ಚುನಾವಣೆಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗುತ್ತಿದ್ದಂತೆ ಕ್ಷೇತ್ರದ ಅಭ್ಯರ್ಥಿಗಳು ರಿಲ್ಯಾಕ್ಸ್‌ ಮೂಡ್‌ನಲ್ಲಿರುವ ಜತೆಗೆ ತಮ್ಮ ಆಪ್ತರೊಂದಿಗೆ ಸೋಲು-ಗ...
May 11, 06:06 PM   |   By Admin
ಟ್ಯಾಗೋರ್ ತತ್ವಗಳೇ ಸ್ಫೂರ್ತಿ: ಅಮಿತ್ ಶಾ
ವಿಜಯಪುರ : ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಮಹತ್ವ ನೀಡಲು, ರವೀಂದ್ರನಾಥ್ ಟ್ಯಾಗೋರ್ರ ತತ್ವ- ಚಿಂತನೆಗಳೇ ಪ್ರಮುಖ ಕಾರಣ ಎಂದು ಮಾತೃಭಾಷೆಯಲ್ಲಿನ ಶಿಕ್...
May 11, 04:19 PM   |   By Admin

ಇತ್ತೀಚಿನ ಸುದ್ದಿ