ಸೆ.21ರಂದು ಪಿಕೆಪಿಎಸ್ ವಾರ್ಷಿಕ ಸಭೆ
ದೇವರಹಿಪ್ಪರಗಿ 18: ತಾಲೂಕಿನ ಕೋರವಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಸೆಪ್ಟೆಂಬರ್ -21ರ ಗುರುವಾರ ನಡೆಯಲಿದೆ.ಸಂಘದ ...
September 18, 04:06 PM   |   By Admin
ಗುರುಪಟ್ಟಾಧಿಕಾರ ಸುವರ್ಣ ಮಹೋತ್ಸವ ಕಾರ್ಯಕ್ರಮ
ವಿಜಯಪುರ 18: ನೀರಾವರಿ ಯೋಜನೆಗಳಿಂದಾಗಿ ಜಮೀನಿಗೆ ಉತ್ತಮ ಬೆಲೆ ಬಂದಿದ್ದು, ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧ...
September 18, 12:52 PM   |   By Admin
ಆಧ್ಯಾತ್ಮಿಕ ಭಾವ ಮರೆ,ಮಾನವತೆ ಮೌಲ್ಯಕ್ಕೆ ಧಕ್ಕೆ
ಪ್ರವಚನ ಮಂಗಲೋತ್ಸವದಲ್ಲಿ ಎಸ್.ಎಸ್.ಡೊಳ್ಳಿ ಅಭಿಮತಆಲಮಟ್ಟಿ :  ಇತ್ತೀಚಿನ ದಿನಗಳಲ್ಲಿ ಪುರಾಣ, ಪ್ರವಚನ ಕಥೆಗಳನ್ನು ಕೇಳುವವರು ಅತಿ ವಿರಳವಾಗುತ್ತಿದ್ದಾರೆ. ಈ ಸಂಖ್ಯೆ ಕ್ಷೀಣಿಸ...
September 18, 12:09 PM   |   By Admin
ಕ್ರೀಡಾ ಹವ್ಯಾಸ ಆರೋಗ್ಯಕ್ಕೆ ಮೆರುಗು: ಬಿಇಒ ವಸಂತ ರಾಠೋಡ
ನಿಡಗುಂದಿ: ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆನಿಡಗುಂದಿ:  ವಿದ್ಯೆಯ ಜೊತೆಗೆ ಕ್ರೀಡಾ ಕೌಶಲ್ಯ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ. ವಿದ್ಯಾರ್ಥಿಗಳ ಜೀವನ...
September 18, 11:53 AM   |   By Admin
ಮಕ್ಕಳ ನೈಜ ಪ್ರತಿಭೆ ಗುರುತಿಸಿ ಪ್ರಕಾಶಿಸಿ: ಡಿಡಿಪಿಐ ನಾಗೂರ
ಹೆಬ್ಬಾಳ: ಪ್ರತಿಭಾ ಕಾರಂಜಿ ಉದ್ಘಾಟನೆನಿಡಗುಂದಿ: ಪ್ರತಿಭೆ ಗುರುತಿಸಲು ಕೂಡಾ ಪ್ರತಿಭೆ ಅಗತ್ಯ, ಆ ಪ್ರತಿಭೆಯನ್ನು ಶಿಕ್ಷಕರು ಸಮರ್ಥವಾಗಿ ಬೆಳೆಸಿಕೊಳ್ಳಬೇಕು ಅಂದಾಗ ನೈಜ ಪ್ರತಿಭಾವಂತ...
September 18, 11:50 AM   |   By Admin
ಮನುಕುಲದ ಉಳಿವಿಗೆ ಓಝೋನ್ ರಕ್ಷಣೆ ಅಗತ್ಯ: ಡಾ. ಅಜ್ರಾ ಪರವೀನ್
ವಿಜಯಪುರ: ಇರುವುದೊಂದೆ ಭೂಮಿ, ಉಸಿರಾಡುವುದೋಂದೇ ಗಾಳಿ, ಕುಡಿಯುವುದೊಂದೇ ನೀರು ಹೀಗಿರುವಾಗ ಅವುಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಉಳಿಸಬೇಕಾದ ಅಗತ್ಯವಾಗಿದೆ. ಇಡಿ ಭೂ ಮಂಡಲವನ್ನು ಆ...
September 17, 01:45 PM   |   By Admin
ಬದುಕಿನಲ್ಲಿ ಭರವಸೆ-ಆತ್ಮವಿಶ್ವಾಸದಿಂದಿರಲು ಎನ್.ಆರ್.ಬಾಗವಾನ್ ಕರೆ
ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆವಿಜಯಪುರ 17:ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ವಿಜಯಪುರ ವತಿಯಿಂದ ಕಾರಜೋಳದ ಸರಕಾರಿ ರಾಣಿ ಚೆನ್ನಮ್ಮ ವಸತಿ ನಿಲಯ ಪ್ರೌಢಶಾಲೆಯಲ್ಲಿ ಸೆ.16 ರಂ...
September 17, 01:35 PM   |   By Admin
ನಗರಗಳ ಸ್ವಚ್ಛತೆ-ತೆರಿಗೆ ವಸೂಲಾತಿಗೆ ಮೊದಲ ಆದ್ಯತೆ : ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ
ವಿಜಯಪುರ 17: ಜಿಲ್ಲೆಯ ನಗರ, ಪಟ್ಟಣಗಳ ಸ್ವಚ್ಛತೆ ಹಾಗೂ ಆಸ್ತಿ ತೆರಿಗೆ ನೀರಿನ ಕರ ಜಾಹೀರಾತು ಕರ ಸೇರಿದಂತೆ ತೆರಿಗೆ ವಸೂಲಾತಿಗೆ ಪ್ರಥಮಾದ್ಯತೆ ನೀಡಿ ಕ್ರಮ ವಹಿಸುವಂತೆ ಸಂಬಂಧಿಸಿದ ಅ...
September 17, 01:31 PM   |   By Admin
ಸೈನಿಕ ಶಾಲೆಗೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ: ಸಚಿವ ಡಾ.ಎಂ.ಬಿ.ಪಾಟೀಲ
ಸೈನಿಕ ಶಾಲೆ ವಜ್ರ ಮಹೋತ್ಸವ ಕಾರ್ಯಕ್ರಮವಿಜಯಪುರ 17: ವಿಜಯಪುರ ನಗರದ ಸೈನಿಕ್ ಶಾಲೆಯಲ್ಲಿ ಕಲಿತ  ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ಜಿಲ್ಲೆ ಹಾಗೂ ದೇಶದ ...
September 17, 01:28 PM   |   By Admin
ಚಿದಂಬರೇಶ್ವರ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ ಮೂರ್ತಿಯ ಅದ್ಧೂರಿ ಮೆರವಣಿಗೆ
ವಿಜಯಪುರ 16: ಚಿದಂಬರೇಶ್ವರ ಭಾವಚಿತ್ರ ಹಾಗೂ ಪಾಲಿಕೆ ಉತ್ಸವ ಮೂರ್ತಿಯೊಂದಿಗೆ ಅದ್ಧೂರಿ ಮೆರವಣಿಗೆ ಜರುಗಿತು. ವಿಜಯಪುರ ನಗರದ ಇಂಬ್ರಾಹಿಂಪೂರ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾ...
September 16, 08:25 PM   |   By Admin

ಇತ್ತೀಚಿನ ಸುದ್ದಿ