ಕುಡಿಯುವ ನೀರಿಗಾಗಿ ಹಾಹಾಕಾರ ಖಾಲಿ ಕೊಡದೊಂದಿಗೆ ಮಹಿಳೆಯರ ಆಕ್ರೋಶ
  ಲಕ್ಷ್ಮೇಶ್ವರ 30 :  "ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಖಾಲಿ ಕೊಡದೊಂದಿಗೆ 17ನೇ ವಾರ್ಡಿನ ಮಹಿಳೆಯರು ಪುರಸಭೆಗೆ ಆಗಮಿಸಿ ನೀರು ಬಿಡುವಂತೆ ಆಕ್ರೋಶ ವ್ಯಕ್ತಪಡಿಸಿ...
May 30, 05:36 PM   |   By Admin
ಸ. ಮಾ. ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ನೋಡಲ್ ಅಧಿಕಾರಿ ಭೇಟಿ
ಲಕ್ಷ್ಮೇಶ್ವರ 30: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ಶನಿವಾರ ಶನಿವಾರಡಯಟ್ ನ ಉಪ ಪ್ರಾಂಶುಪಾಲರು ಹಾಗೂ ಶಿರಹಟ್ಟಿ ತಾಲೂಕ ನೋಡಲ್ ಅಧಿಕಾರಿಗಳಾದ ಜಿ ಎ...
May 30, 03:35 PM   |   By Admin
ಬೆಲೆ ಕುಸಿತ ಮೆಣಸಿನಕಾಯಿ ಬೆಳೆ ನಾಶ ಪರಿಹಾರಕ್ಕೆ ರೈತ -ರಾಮಣ್ಣ ತಳವಾರ ಒತ್ತಾಯ
ಲಕ್ಷ್ಮೇಶ್ವರ"   30: ತಾಲೂಕಿನ ಶಿಗ್ಲಿ ಗ್ರಾಮದ ರೈತ ರಾಮಣ್ಣ ತಳವಾರ ಅವರು ಬೆಳೆದಿದ್ದ ನಾಲ್ಕು ಏಕರೆ ಮೆಣಸಿನಕಾಯಿ ಬೆಳೆಗೆ ನಿಗದಿತ ಬೆಲೆ ಸಿಗದ ಹಿನ್ನೆಲೆ ತೀವ್ರ ಸಂಕಷ್...
May 30, 02:54 PM   |   By Admin
ಅನಧಿಕೃತ ಲಾಟರಿ ಮಟಕಾ ವಿರುದ್ಧ ಕಠಿಣ ಕ್ರಮ ವಹಿಸಿ : ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ ಇಬ್ಬರು ಮಟ್ಕಾ ಆರೋಪಿತರಿಗೆ ಗಡಿಪಾರು ಶಿಕ್ಷೆ
ಲೋಕದರ್ಶನ ವರದಿ ಗದಗ 30: ಜಿಲ್ಲೆಯಲಿ ್ಲ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗುವವರ ಮೇಲೆ ಕಾನೂನು ರೀತಿಯಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಿ. ಎನ್‌. ಶ್ರೀಧರ ತಿಳ...
May 30, 02:31 PM   |   By Admin
ಮೆಣಸಿನಕಾಯಿ ಬೆಲೆ ಕುಸಿತ ಬೆಳೆ ನಾಶ ಪರಿಹಾರಕ್ಕೆ ರೈತರ: ರಾಮಣ್ಣ ತಳವಾರ ಒತ್ತಾಯ
ಲಕ್ಷ್ಮೇಶ್ವರ 29: ತಾಲೂಕಿನ ಶಿಗ್ಲಿ ಗ್ರಾಮದ ರೈತ ರಾಮಣ್ಣ ತಳವಾರ ಅವರು ಬೆಳೆದಿದ್ದ ನಾಲ್ಕು ಏಕರೆ ಮೆಣಸಿನಕಾಯಿ ಬೆಳೆಗೆ ನಿಗದಿತ ಬೆಲೆ ಸಿಗದ ಹಿನ್ನೆಲೆ ತೀವ್ರ ಸಂಕಷ್ಟಕ್ಕೆ ಸಿಲುಕಿದ...
May 29, 07:07 PM   |   By Admin
ರೈತರಿಗೆ ಸಮರ​‍್ಕವಾಗಿ ಬೀಜ ರಸಗೊಬ್ಬರ ಪೂರೈಸುವಂತೆ ಮನವಿ
ಲಕ್ಷ್ಮೇಶ್ವರ 29: ರೈತರಿಗೆ ಮುಂಗಾರು ಬಿತ್ತನೆಗೆ ಬೇಕಾಗುವ ರಸ ಗೊಬ್ಬರ ಮತ್ತು ಬೀಜಗಳನ್ನು ಸರಿಯಾದ ರಿಯಾಯಿತಿ ದರದಲ್ಲಿ ಮತ್ತು ಎಲ್ಲ ರೈತರಿಗೂ ಪೂರೈಸುವಂತೆ ಕ್ರಮ ಕೈಗೊಳ್ಳಲು ತಹಶೀಲ...
May 29, 06:57 PM   |   By Admin
ಸೋಮೇಶ್ವರ ದೇವಸ್ಥಾನ ಹಿಂಭಾಗದ ಮಾಂಸದಂಗಡಿಗಳ ತೆರವಿಗೆ ಶ್ರೀರಾಮ ಸೇನೆ ಆಗ್ರಹ
ಲೋಕದರ್ಶನ ವರದಿ ಲಕ್ಷ್ಮೀಶ್ವರ  29:  "ಪಟ್ಟಣದ ಹಿಂದೂ ನಾಗರಿಕರು ಹಾಗೂ ಭಕ್ತಾದಿಗಳು ಪುರಸಭೆಯ ಮುಖ್ಯ ಅಧಿಕಾರಿ ಪರಶುರಾಮ ಗುಡದಾರಿ ಅವರಿಗೆ ಮನವಿ ಸಲ್ಲಿಸಿ ಮಾತನಾಡ...
May 29, 06:11 PM   |   By Admin
ಲಕ್ಷ್ಮೇಶ್ವರ ಮುಕ್ತಿಮಂದಿರದಲ್ಲಿ ಡಿಕೆಶಿಗೆ ವೀರಗಂಗಾಧರ ಸ್ವಾಮಿಗಳ ಆಶೀರ್ವಾದ, ಮುಖ್ಯಮಂತ್ರಿ ಸ್ಥಾನಕ್ಕೆ ಏರಿಕೆ
ಲೋಕದರ್ಶನ ವರದಿ ಲಕ್ಷ್ಮೇಶ್ವರ  29: "ಮಹಾ ತಪಸ್ವಿ ಲಿಂ, ಶ್ರೀ ವೀರಗಂಗಾಧರ ಶಿವಾಚಾರ್ಯ ಭಗವದ್ಪಾದರ ಕರ್ತೃ ಗದ್ದಿಗೆಯ ಆಶೀರ್ವಾದ ಪಡೆದ ಒಂದು ತಿಂಗಳ ಅಂತರದಲ್ಲಿ ಡಿಕೆ ಶಿ...
May 29, 05:46 PM   |   By Admin
ಬಂಜಾರ ಸಮಾಜದ ಸಂಘಟನೆಗೆ ಯುವಪೀಳಿಗೆಯೇ ಶಕ್ತಿ: ರವಿಕಾಂತ ಅಂಗಡಿ
ಶಿರಹಟ್ಟಿ 28  : ಜಿಲ್ಲೆಯ ಮಜ್ಜೂರ ತಾಂಡಾದಲ್ಲಿ ಗೋರಸೇನಾ ರಾಜ್ಯಾಧ್ಯಕ್ಷರು ಹಾಗೂ ವಕೀಲರಾದ ರವಿಕಾಂತ ಅಂಗಡಿ ಅವರು ಯುವಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಬಂಜಾರ ಸಮಾಜದ ಸಂ...
May 28, 06:24 PM   |   By Admin
ಜೀವ ಯಾನದ ಯಾತ್ರೆ ಮುಗಿಸಿದ ಅಮೂಲ್ಯ ಜೀವ ಡಾ,ಸಿದ್ದಲಿಂಗೇಶ ಪಟ್ಟಣಶೆಟ್ಟರ ವಿಧಿವಶ
    ಗದಗ 28  : ಶಿಕ್ಷಣ ಕ್ಷೇತ್ರದ ಅನನ್ಯ ಪರಿಚಾರಕ, ಶಿಕ್ಷಣ ತಜ್ಞ, ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಯಾಲಯ ಅಸೋ...
May 28, 06:19 PM   |   By Admin

ಇತ್ತೀಚಿನ ಸುದ್ದಿ