ತಾಂಡಾಗಳಲ್ಲಿ ಜೂಜಾಟ ಹಾವಳಿ: ಕಾನೂನು ಕ್ರಮಕ್ಕೆ ಲಮಾಣಿ ಒತ್ತಾಯ
ಲೋಕದರ್ಶನವರದಿರಾಣೇಬೆನ್ನೂರು: ಏ.21: ಕರೋನಾ ವೈರಸ್ ಮಹಾಮಾರಿ ಸೋಂಕು ರೋಗವು ಹರಡುತ್ತಿರುವ ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಜನಜಾಗೃತಿಗೊಳಿಸುವ ನಿಟ್ಟಿನಲ್ಲಿ ...
April 21, 03:18 PM   |   By Admin
ಕೊರನಾ ವೈರಸ್ ಗೆ ಮದ್ದಿಲ್ಲ ಸಾಮಾಜಿಕ ಅಂತರ ಒಂದೇ ಇದಕ್ಕೆ ಮದ್ದು: ಡಾ. ಸಂಜಯ್
ಲೋಕದರ್ಶನ ವರದಿರಾಣೇಬೆನ್ನೂರು: ಏ.21: ಬಡವರು ಕೂಲಿಕಾಮರ್ಿಕರು, ಪೌರಕಾಮರ್ಿಕರು ತಮ್ಮ ನಿತ್ಯದ ಬದುಕನ್ನು ಸಾಗಿಸುವುದು ಇಂದಿನ ಸಂಕಷ್ಟದ ಸಮಯದಲ್ಲಿ ಕಷ್ಟ ಸಾಧ್ಯವಾಗಿದೆ.  ಇದ...
April 21, 03:17 PM   |   By Admin
ನೆರವಿನ ಅಗತ್ಯವಿರುವ ಕಾರ್ಮಿಕರನ್ನು ಗುರುತಿಸಿ
ಹಾವೇರಿ:ಎ. 21 : ಉದ್ಯೋಗ ಅರಸಿ ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿ ನೆಲೆಸಿರುವ ಕಾರ್ಮಿಕರಿಗೆ ಹಾಗೂ ಇತರೆ ರಾಜ್ಯದ ವಲಸೆ ಕಾಮರ್ಿಕರಿಗೆ ಜಿಲ್ಲಾಡಳಿತದಿಂದ ಕಾರ್ಮಿಕ ಇಲಾಖೆ ಮೂಲಕ ಊಟದ ವ...
April 21, 03:15 PM   |   By Admin
ನಿಯಮ ಉಲ್ಲಂಘನೆ: ಬೀಜ ಮಾರಾಟ ಪರವಾನಿಗೆ ಅಮಾನತು
ಹಾವೇರಿ, ಏ.21,ಬೀಜ‌  ಅಧಿನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕಾಗಿ ಬೀಜ ಮಾರಾಟ ಮಾಡುತ್ತಿದ್ದ ಖಾಸಗಿ ಕಂಪೆನಿಯ  ಪರವಾನಿಗೆಯನ್ನು ಅಮಾನತು ಮಾಡಿ‌ ಆದೇಶಿಸಲಾಗಿದೆ.ರಾಣೆಬೆನ್...
April 21, 11:37 AM   |   By Admin
ವಿವೇಕ ಜಾಗೃತ ಬಳಗದಿಂದ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ
ಲೋಕದರ್ಶನವರದಿಶಿಗ್ಗಾವಿ 20: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವೈದ್ಯಕೀಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪ...
April 20, 02:50 PM   |   By Admin
ಕೊರೊನಾ ವೈರಸ್ ಸಂದರ್ಭದಲ್ಲಿ ವೈದ್ಯರ ಸೇವೆ ಶ್ಲಾಘನೀಯ
ಲೋಕದರ್ಶನವರದಿರಾಣೇಬೆನ್ನೂರು: ಏ.20: ಕೊರೊನಾ ವೈರಸ್ ಸೊಂಕು ತಗುಲಿತ್ತಿರುವ ಕ್ಲೀಷ್ಠಕರ ಸಂದರ್ಭದಲ್ಲಿಯೂ ಸಹ ತಮ್ಮ ಕುಟುಂಬವನ್ನು ಮರೆತು ನಿತ್ಯವೂ ವೈದ್ಯರು ಜನರ ಆರೋಗ್ಯ ರಕ್ಷಣೆಯ ಸ...
April 20, 02:49 PM   |   By Admin
ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ: ಡಾ. ಅನೂಪ್
ರಾಣೇಬೆನ್ನೂರು: ಏ.20: ಆಧುನಿಕ ಕೃಷಿಗೆ ಭಾರತ ದೇಶವು ಅತ್ಯಂತ ವೇಗವಾಗಿ ಬೆಳವಣಿಗೆ ಕಂಡಿದೆ.  ಹಸಿರು ಕ್ರಾಂತಿಯ ಪರಿಣಾಮ ಅಧಿಕವಾಗಿ ಆಹಾರ ಉತ್ಪಾದನೆಯನ್ನು ಕಾಣುತ್ತಿದ್ದೇವೆ.&n...
April 20, 02:48 PM   |   By Admin
ಕೋವಿಡ್-19 ತಪಾಸಣೆಗೆ ಮನೆ ಮನೆಗೆ ಭೇಟಿ
ಹಾವೇರಿ: ಎ. 20: ಕಾಟೇನಹಳ್ಳಿ  ಹಾಗೂ ದೇವಿಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರ,  ಅಗಡಿ ಮತ್ತು ಕರ್ಜಗಿ ಗ್ರಾಮಗಳಲ್ಲಿ  ಕೋವಿಡ್- 19 ಸಮುದಾಯ ಸಮೀಕ್ಷೆ ಕಾರ್ಯಕ್ರಮದ...
April 20, 02:46 PM   |   By Admin
ಕೊರೋನಾ ಬಗ್ಗೆ ಪೊಲೀಸರಿಂದ ಜಾಗೃತಿ
ಹಾವೇರಿ, ಏ.19,ಜಾಗತಿಕವಾಗಿ ಬಾಧಿಸುತ್ತಿರುವ ಕೋವಿಡ್-19 ಸೋಂಕಿನ ವಿರುದ್ಧ  ಹೋರಾಡುತ್ತಿರುವ ಪೊಲೀಸರು ಕೊರೊನಾ ವಾರಿಯರ್ಸ್ ನಂತೆ ಹಗಲಿರುಳು ದುಡಿಯುತ್ತಿದ್ದಾರೆ. ಇಂತಹ...
April 19, 11:08 AM   |   By Admin
ಜಿಲ್ಲೆಗಳಿಂದ ಬರುತ್ತಿರುವ ವಾಹನಗಳನ್ನು ನಿಷೇಧಿಸುವಂತೆ ಶಾಸಕ ಬಳ್ಳಾರಿ ಮನವಿ
ಬ್ಯಾಡಗಿ೧೮: ಪಟ್ಟಣದಲ್ಲಿರುವ  ಕೋಲ್ಡ್ ಸ್ಟೊರೇಜ್ಗಳಲ್ಲಿ ಒಣ ಮೆಣಸಿನಕಾಯಿ ಚೀಲಗಳನ್ನು ಸಂಗ್ರಹಿಸಿಡಲು ವಿವಿಧ ರಾಜ್ಯ ಹಾಗೂ ರಾಜ್ಯದ ಕೊರೊನಾ ಸೋಂಕಿತ ಜಿಲ್ಲೆಗಳಿಂದ  ಬರುತ...
April 18, 03:10 PM   |   By Admin

ಇತ್ತೀಚಿನ ಸುದ್ದಿ