ಕೋವಿಡ್ ಸೋಂಕು ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ: ಗೃಹ ಸಚಿವ ಬೊಮ್ಮಾಯಿ
ಹಾವೇರಿ05:     ಮುಂಬೈನಿಂದ ಜಿಲ್ಲೆಗೆ ಬಂದ ವ್ಯಕ್ತಿಯನ್ನು ಸ್ಥಳೀಯರ ಮಾಹಿತಿ ಆಧರಿಸಿ ಕೋವಿಡ್ ತಪಾಸಣೆಗೆ ಒಳಪಡಿಸಿ ಸೋಂಕು ದೃಢಪಟ್ಟ ಕಾರಣ ಸೂಕ್ತ ಚಿಕಿತ್ಸೆ ನೀಡಲಾ...
May 05, 03:35 PM   |   By Admin
ವೈದ್ಯಾಧಿಕಾರಿಗಳೇ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆಗೆ ಗೃಹ ಸಚಿವ ಸೂಚನೆ
ಹಾವೇರಿ: ಮೇ 05:  ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಸೋಂಕು ಹೆಚ್ಚಾಗದಂತೆ ಗರಿಷ್ಠ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಅಗತ್ಯ ವೈದ್ಯಕೀಯ ಸ...
May 05, 03:33 PM   |   By Admin
ಸೋಂಕಿತನ ಪ್ರದೇಶ ಸೀಲ್ಡೌನ್, ವಾರದಲ್ಲಿ ಕೋವಿಡ್ ಸಂಚಾರಿ ಫೀವರ್ ಕ್ಲಿನಿಕ್ ಆರಂಭ
ಹಾವೇರಿ: ಮೇ 04: ಮುಂಬೈನಿಂದ ಸವಣೂರಿಗೆ ಬಂದಿದ್ದ ಮೂವರ ಪೈಕಿ ಓರ್ವನಿಗೆ ಕರೋನಾ ಸೋಂಕು ದೃಢಪಟ್ಟಿದೆ. ಇದು ಜಿಲ್ಲೆಯ ಮೊದಲ ಕೋವಿಡ್ ಪ್ರಕರಣವಾಗಿದೆ. ಉಳಿದ ಇಬ್ಬರ ವ್ಯಕ್ತಿಗಳ ಲ್ಯಾಬ್...
May 04, 03:38 PM   |   By Admin
ಮೇ 17ರವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರಿಕೆ: ಡಿಸಿ
ಹಾವೇರಿ: ಮೇ 04: ಹಲವು ವಿನಾಯಿತಿಗಳ ನಡುವೆ ಕೋವಿಡ್ ನಿರ್ಬಂಧ ಜಿಲ್ಲೆಯಲ್ಲಿ ಮುಂದುವರೆದಿದೆ. ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಮೇ 17ರವರೆಗೆ ಮುಂದುವರಿಸಿ  ಜಿಲ್ಲಾಧಿಕಾರಿ ಕೃ...
May 04, 03:30 PM   |   By Admin
ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ: ಕೃಷಿ ಸಚಿವ ಪಾಟೀಲ
ಹಾವೇರಿ02: ರಾಜ್ಯದ ರೈತರ ಬೆಳೆದ  ಮೆಕ್ಕೆಜೋಳವನ್ನು ಕ್ವಿಂಟಲ್ಗೆ ರೂ. 1,760 ದರ ನಿಗದಿ ಪಡಿಸಿ ಒಂದು ವರ್ಷದ ಅವಧಿಗೆ ನೇರವಾಗಿ ರೈತರಿಂದ ಖರೀದಿಸಲು ಸಕರ್ಾರ ಆದೇಶ ಹೊರಡಿಸಿದೆ ...
May 02, 03:12 PM   |   By Admin
ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ವಿತರಿಸಿದ ಜಿಲ್ಲಾಧಿಕಾರಿ
ಹಾವೇರಿ02: ವಿಶ್ವ ಕಾಮರ್ಿಕರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಜಿಲ್ಲೆಯ ಶಿಗ್ಗಾಂವ ಹಾಗೂ ಸವಣೂರಿಗೆ ಭೇಟಿ ನೀಡಿ ಕಡ್ಡಟ ಕಾಮರ್ಿಕರಿಗೆ ಆಹಾರದ ಕಿಟ್ಗಳನ್ನು ...
May 02, 03:10 PM   |   By Admin
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ, ಉಗುಳಿದರೆ ದಂಡ ಹಾಕುವ ಎಚ್ಚರಿಕೆ
ಹಾವೇರಿ: ಮೇ 02: ಕೋವಿಡ್ ಸೋಂಕಿನ ಕಟ್ಟುನಿಟ್ಟಿನ ನಿಯಂತ್ರಣದಿಂದ ಹಸಿರುವ ವಲಯದಲ್ಲಿರುವ  ಹಾವೇರಿ ಜಿಲ್ಲೆಯಲ್ಲಿ ಕೆಲವೊಂದು ವ್ಯಾಪಾರ ವಹಿವಾಟು, ಚಟುವಟಿಕೆಗಳಿಗೆ ವಿನಾಯಿತಿ ನೀ...
May 02, 03:07 PM   |   By Admin
ಕಾಮಗಾರಿಗಳಲ್ಲಿ ಬೇಜವಾಬ್ದಾರಿತನ ತೋರಿದರೆ ಕಠಿಣ ಕ್ರಮ: ಶಾಸಕ ಬಳ್ಳಾರಿ
ಬ್ಯಾಡಗಿ30: ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಬೇಜವಾಬ್ದಾರಿತನ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಗ್ರಾಮ...
April 30, 04:08 PM   |   By Admin
ಊರಿಗೆ ತೆರಳಲು ಇಚ್ಛಿಸುವ ಹೊರ ರಾಜ್ಯದವರು ತಹಶೀಲ್ದಾರ ಸಂಪರ್ಕಿಸಲು ಸೂಚನೆ
ಹಾವೇರಿ: ಎ.30: ಬೇರೆ ಬೇರೆ ರಾಜ್ಯಗಳಿಂದ ಹಾವೇರಿ ಜಿಲ್ಲೆಗೆ ಆಗಮಿಸಿ ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೇ ಉಳಿದಿರುವ ಕಾಮರ್ಿಕರು, ವಿದ್ಯಾಥರ್ಿಗಳು, ಯಾತ್ರಾಥರ್ಿಗಳು...
April 30, 04:05 PM   |   By Admin
ಅಕ್ರಮವೆಸಗಿದ 146 ನ್ಯಾಯಬೆಲೆ ಅಂಗಡಿಗಳ ಪರವಾನಿಗೆ ರದ್ದು: ಸಚಿವ ಕೆ.ಗೋಪಾಲಯ್ಯ
ಹಾವೇರಿ, ಏ.29, ಲಾಕ್‌ಡೌನ್‌ ಸಮಯದಲ್ಲಿ ಬಡವರಿಗೆ ಪಡಿತರ ವಿತರಣೆಯಲ್ಲಿ ಅಕ್ರಮವೆಸಗಿದ ರಾಜ್ಯದ 146 ನ್ಯಾಯಬೆಲೆ ಅಂಗಡಿಗಳ ಪರವಾನಿಗೆ ರದ್ದುಪಡಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜ...
April 29, 12:21 PM   |   By Admin

ಇತ್ತೀಚಿನ ಸುದ್ದಿ