ಮಹಾಯೋಗಿ ವೇಮನರು ಸಮಾಜದ ಅಂಕು-ಡೊಂಕು ತಿದ್ದುವ ಕಾರ್ಯಮಾಡಿದ್ದಾರೆ: ಶಾಸಕ ಓಲೇಕಾರ
ಹಾವೇರಿ19: ಮಹಾಯೋಗಿ ವೇಮನ ಅವರು ಸಮಾಜದ ಅಂಕುಡೊಂಕು ತಿದ್ದುವ ನಿಟ್ಟಿನಲ್ಲಿ ಅಂದಿನ ಕಾಲದಲ್ಲಿ ಮಾಡಿರುವ ಹೋರಾಟ ಸಾರ್ಥಕ ಸಾಧನೆಯಾಗಿದೆ. ಅವರು ಇಂದಿಗೂ ಜನಮನದಲ್ಲಿ ಶಾಸ್ವತವಾಗಿದ್ದಾರ...
January 19, 06:26 PM   |   By Admin
ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಖಚಿತ: ಡಾ.ಉಮೇಶಪ್ಪ
ಹಾವೇರಿ :ಎಲ್ಲಾ ವಿಷಯಗಳನ್ನು ಚೆನ್ನಾಗಿ ಓದಿ,ಮನನ ಮಾಡಿಕೊಂಡರೆ ಆತ್ಮವಿಶ್ವಾಸ ಮತ್ತು ಧೈರ್ಯ ಬರುತ್ತದೆ. ವಿದ್ಯಾರ್ಥಿಗಳು ಇಂತಹ ಅದಮ್ಯ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿದ...
January 19, 04:42 PM   |   By Admin
ಫೆ. 10ರಂದು ಜಿಲ್ಲಾ ಮಹಿಳಾ ಸ್ವಸಹಾಯ ಸಂಘಗಳ ಮಹಿಳಾ ಸಮಾವೇಶ
ಲೋಕದರ್ಶನ ವರದಿಹಾವೇರಿ 18: ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧ ಸಂಸ್ಥೆಯ ವತಿಯಿಂದ ಫೆ.10ರಂದು ಜಿಲ್ಲಾ ಮಹಿಳಾ ಸ್ವಸಹಾಯ ಸಂಘಗಳ ಮಹಿಳಾ ಸಮಾವೇಶ,ಕೃಷಿ ಮೇಳ, ಧನಗಳ ಜಾತ್ರೆ ಹಾಗೂ...
January 18, 03:02 PM   |   By Admin
ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಫಸಲು ಸುಟ್ಟು ಭಸ್ಮ
ಲೋಕದರ್ಶನ ವರದಿಹಾವೇರಿ : ಜಿಲ್ಲೆಯ  ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಫಸಲು ಸಂಪೂರ್ಣ ಸುಟ್ಟು ಭಸ್ಮವಾದ ಹಿನ್ನೆಲೆಯಲ್ಲಿ ಶಾಸಕ...
January 18, 02:57 PM   |   By Admin
ನೂತನ ಉಪಾಧ್ಯಕ್ಷ ಮಾಳಗಿಯವರಿಗೆ ಸನ್ಮಾನ
ಲೋಕದರ್ಶನ ವರದಿಹಾವೇರಿ 18: ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ನೂತನ ಉಪಾಧ್ಯಕ್ಷ ಡಿ ಎಸ್ ಮಾಳಗಿ ಅವರಿಗೆ ತವರಮೆಳ್ಳಿಹಳ್ಳಿ ಗ್ರಾಮದ ಅವರ ನಿವ...
January 18, 02:54 PM   |   By Admin
19ರಂದು ಪ್ರಜಾಧ್ವನಿ ಬೃಹತ್ ಕಾರ್ಯಕ್ರಮ
ಲೋಕದರ್ಶನ ವರದಿಹಾವೇರಿ 18:  ಬಿಜೆಪಿ ಸಕರ್ಾರಗಳ ವೈಪಲ್ಯತೆಗಳನ್ನು ಎಳೆ ಎಳೆಯಾಗಿ ಜನರ ಮುಂದೆ ಬಿಚ್ಚಿಡಲು ಹಾಗೂ ಕಾಂಗ್ರಸ್ ಪಕ್ಷದ ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಲು ದಿ.1...
January 18, 02:47 PM   |   By Admin
ನೆಲದ ಸಂಸ್ಕೃತಿ, ಪರಂಪರೆಗಳ ಪರಿಚಯಿಸುವಿಕೆ ಹೆಮ್ಮಯ ವಿಷಯ: ಡಾ. ಶೇಜೇಶ್ವರ
ಹಾವೇರಿ 17: ನೆಲದ ಮೂಲ ಸಂಸ್ಕೃತಿ ಮತ್ತು ಪರಂಪರೆಯನ್ನು ಐತಿಹಾಸಿಕ ದಾಖಲೆಗಳ ಮುಖಾಂತರವಾಗಿ ನಾಡಿಗರಿಗೆ ತಲುಪಿಸುವ ಮತ್ತು ಮನವರಿಕೆ ಮಾಡುವ ನಿಟ್ಟಿನಲ್ಲಿ ಸಮಗ್ರತೆಯ ಕಾರ್ಯ ನಾಡಿನ ಎಲ...
January 17, 04:21 PM   |   By Admin
ಶ್ರದ್ಧೆ ಇದ್ದರೆ ಯಾವುದೇ ಕ್ಷೇತ್ರದಲ್ಲಾದರೂ ಸಹ ಯಶಸ್ಸು ಕಟ್ಟಿಟ್ಟಬುತ್ತಿ: ಮಾನೆ
ಹಾವೇರಿ : ಕಠಿಣ ಪರಿಶ್ರಮ, ಆತ್ಮಸ್ಥೈರ್ಯ ಹಾಗೂ ಶ್ರದ್ಧೆ ಇದ್ದರೆ ಯಾವುದೇ ಕ್ಷೇತ್ರದಲ್ಲಾದರೂ ಸಹ ಯಶಸ್ಸು ಕಟ್ಟಿಟ್ಟಬುತ್ತಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಯ ವ್ಯರ್ಥವಾಗಿ ಕಳೆಯ...
January 17, 01:00 PM   |   By Admin
ಮತ್ತೆ ಅಕ್ಕಾ ಮಾಯಾವತಿ ಅವರು ದೇಶದ ರಾಜಕಾರಣದಲ್ಲಿ ಮಿಂಚಲಿದ್ದಾರೆ: ಅಶೋಕ
ಹಾವೇರಿ : ದೇಶದಲ್ಲಿ ಶೋಷಿತರ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುತ್ತಿರುವ ನಾಯಕಿ ಎಂದರೆ  ಬಿಎಸ್ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಕ್ಕ ಮಾಯಾವತಿ ಅವರು ಎಂದು ನ...
January 17, 12:58 PM   |   By Admin
ಜೀಜಾಬಾಯಿ ಜನ್ಮ ದಿನಾಚಾರಣೆ
ಹಾವೇರಿ 13:  ಮಕ್ಕಳನ್ನು ಮಹಾನ್ ನಾಯಕರನ್ನಾಗಿ ಹೇಗೆ ಬೆಳಸಬೇಕು ಎಂದು ತೊರಿಸಿಕೊಟ್ಟ ಛತ್ರಪತಿ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿ ಅವರು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಎಂದು ಮ...
January 13, 03:46 PM   |   By Admin

ಇತ್ತೀಚಿನ ಸುದ್ದಿ