ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ವಿವೇಕಾನಂದರ ಜಯಂತಿ ಆಚರಣೆ
ಹಾವೇರಿ 13: ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂತ ಸ್ವಾಮಿ ವಿವೇಕಾನಂದರ 160ನೇ ಜಯಂತಿಯನ್ನು ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ ವಿವೇಕಾನಂದರು ವಿಶ್ವ...
January 13, 03:44 PM   |   By Admin
ಯುವಕರ ದಿನಾಚರಣೆ: ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರಣೆ
ಹಾವೇರಿ 13: ನಗರದ ಹೊರವಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಂ2 ಹಾಸ್ಟೆಲ್‌ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾಸ್ಟೆಲ್ ಘಟಕದ ನೇತೃತ್ವದಲ್ಲಿ ಯುವಜನರ ಸ್ಪೂರ್ತಿ, ...
January 13, 03:42 PM   |   By Admin
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ
ಹಾವೇರಿ 13:  ಭಾರತ ಸುಪರ್ ಪವರ ಆಗಲು ಯುವ ಶಕ್ತಿ ತಮ್ಮ ಸಾಮರ್ಥ್ಯವನ್ನು ಕ್ರಿಯಾಶೀಲವಾಗಿ ನಿರೂಪಿಸಲು ಸಶಕ್ತವಾಗಬೇಕು. ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಯುವಕರನ್ನು ದೇಶಕ್...
January 13, 03:39 PM   |   By Admin
ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಹಾವೇರಿ 10:  ಕನ್ನಡ ತಾಯಿ ಭುವನೇಶ್ವರಿ ಆಶೀರ್ವಾದದಿಂದ ಯಾವುದೇ  ಅಡೆತಡೆಗಳಿಲ್ಲದೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳಕಾಲ ಅದ್ಧೂರಿಯಾಗಿ ನಡೆಯಿತು...
January 10, 08:24 PM   |   By Admin
ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಮಾತೆ ಕೋಡಿ ದುರ್ಗಾದೇವಿ: ಗುರುಶಾಂತಸ್ವಾಮಿ
ಹಾವೇರಿ 09: ಶಕ್ತಿದೇವತೆಗಳು ತಮ್ಮ ಮಹಾ ಮಹಿಮೆಯಿಂದ ಜನರ ಮನದಲ್ಲಿ ನೆಲೊರಿದ ಶಕ್ತಿ ದೇವತೆಗಳಲ್ಲಿ ತಾಲೂಕಿನ ನೆಗಳೂರ ಗ್ರಾಮದ ಕೋಡಿ ದುಗರ್ಾದೇವಿ ಶಕ್ತಿ ದೇವತೆಯೊಬ್ಬಳು.  ನಾಡಿ...
January 09, 03:24 PM   |   By Admin
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ
ಲೋಕದರ್ಶನ ವರದಿಹಾವೇರಿ 09: ಗಡಿನಾಡಿನ ಶಿಕ್ಷಣ, ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂ. ಒದಗಿಸಲಿದೆ.  ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕ...
January 09, 03:01 PM   |   By Admin
ಅವಕಾಶ ವಂಚಿತ ಮಹಿಳಾ ಲೋಕವನ್ನೇ ಪ್ರಶ್ನಿಸುವಂತಿದೆ: ಡಾ. ಕವಿತಾ ಕುಸುಗಲ್ಲ
ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿದ್ದೇಕೆ ?  ಹಾವೇರಿ 08:  ಲೇಖನಿ, ಕಾಗದ ಇಲ್ಲದಿರುವ ಕಾಲಘಟ್ಟದಲ್ಲಿ ರಚಿತವಾದ ಜನಪದ ಸಾಹಿತ್ಯದಲ್ಲಿ ಶೇ. 90 ಕ್ಕೂ ಹೆಚ್ಚು ಸಾ...
January 08, 05:09 PM   |   By Admin
ವಿದೇಶದಲ್ಲಿ ಅರಳಿದ ಕನ್ನಡ ಕುಡಿಗಳಿಗೆ ಕನ್ನಡ ಕಲಿಕೆ
190 ದೇಶಗಳಲ್ಲಿ ಕನ್ನಡ ಡಿಂಡಿಮ ಹಾವೇರಿ 08:  ಪ್ರಪಂಚದ 190 ದೇಶದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಕನ್ನಡ ನಾಡಿನಿಂದ ದೂರವಾಗಿ, ವಿದೇಶದಲ್ಲಿ ನೆಲೆಕಂಡು ಬುದ...
January 08, 03:57 PM   |   By Admin
ಕೃಷಿ ಕೃಶವಾಗಿದೆ, ಜೋಶ್ ಉಳಿದಿಲ್ಲ, ಹೆಚ್ಚು ಹೆಚ್ಚು ಮಹಿಳೆಯರು ಕೃಷಿಗೆ ಬರಲಿ: ಪಾಟೀಲ
ಹಾವೇರಿ 08:  ಇಂದಿನ ಯುವಪೀಳಿಗೆಗೆ ಇಂಜಿನಿಯರ್, ಡಾಕ್ಟರ್, ಸಾಫ್ಟ್ವೇರ್ ಇಂಜಿನಿಯರ್ ಮುಂತಾದವು ಆಕರ್ಷಕವಾಗಿ ಕಾಣುತ್ತಿವೆ, ಕೃಷಿ ಕೃಶವಾಗುತ್ತಿದೆ,  ಮೊದಲಿನ ಜೋಶ್ ಉಳಿದ...
January 08, 02:47 PM   |   By Admin
ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ
ಹಾವೇರಿ 07:  ಕಣ್ಣಿಗೆ ಕಾಣದ, ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ. ಬಸವಣ್ಣ, ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಸೇರಿದಂತೆ ಹಲವು ಶರಣರು ಇಂತಹ ...
January 07, 05:25 PM   |   By Admin

ಇತ್ತೀಚಿನ ಸುದ್ದಿ