ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದಿಂದ ಸಿಎಂಯವರ ಹುಟ್ಟು ಹಬ್ಬ ಆಚರಣೆ
ಹಾವೇರಿ :ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕಾಮನ್ ಮ್ಯಾನ್ ಎಂದೇ ಹೆಸರುವಾಸಿಯಾದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ 63ನೇ ಹುಟ್ಟು ಹಬ್ಬವನ್ನು ಶ್ರೀ ಬಸವರಾಜ ಬೊಮ್ಮಾಯಿ ...
January 29, 02:38 PM   |   By Admin
ವಿಜಯ ಸಂಕಲ್ಪ ಅಭಿಯಾನ:ವಿದ್ಯಾರ್ಥಿಗಳ ಜೊತೆ ಸದಸ್ಯತ್ವ ಅಭಿಯಾನ
ಹಾವೇರಿ :ವಿಜಯ ಸಂಕಲ್ಪ ಅಭಿಯಾನದ ನಿಮಿತ್ಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ದೇವಗೇರಿಯಲ್ಲಿರುವ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಸದಸ್ಯತ್ವ ಅಭಿಯಾನ ನಡೆಸಲಾಯಿತು. ಒಟ್ಟ...
January 29, 02:35 PM   |   By Admin
ಶಾಸಕ ಶ್ರೀನಿವಾಸ ಮಾನೆ ನೇತೃತ್ವದಲ್ಲಿ ದೃಢಸಂಕಲ್ಪ ಯಾತ್ರೆ
  ಹಾವೇರಿ :  ಶಾಸಕ ಶ್ರೀನಿವಾಸ ಮಾನೆ ನೇತೃತ್ವದಲ್ಲಿ ಶನಿವಾರ ತಾಲೂಕಿನ ಯಳವಟ್ಟಿ ಗ್ರಾಪಂ ವ್ಯಾಪ್ತಿಯ ದೇವರಹೊಸಪೇಟೆ, ಬಾದಾಮಗಟ್ಟಿ, ಬಸಾಪುರ ಮ ನಿಡಸಂಗಿ, ಯಳ್ಳೂರು ಮತ್ತ...
January 29, 02:33 PM   |   By Admin
ಸದೃಢ ಜೀವನಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು: ಶಾಸಕ ಓಲೇಕಾರ
ಹಾವೇರಿ 28 : ಮನುಷ್ಯನಿಗೆ ಜೀವನದಲ್ಲಿ ಸಂಪತ್ತು ಗಳಿಸುವುದು ಮುಖ್ಯವಲ್ಲ, ಆರೋಗ್ಯ ಕಾಪಾಡಿಕೊಳ್ಳುವದು ಬಹುಮುಖ್ಯವಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೌಕರರಿಗಾಗಿ ಕ್ರೀಡಾಕೂಟಗಳ...
January 28, 02:48 PM   |   By Admin
ಉಪಾಧ್ಯಕ್ಷ ಡಿ.ಎಸ್‌.ಮಾಳಗಿ ಅವರಿಗೆ ಸನ್ಮಾನ
ಹಾವೇರಿ :ನಗರದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಮ್ ...
January 28, 02:22 PM   |   By Admin
ವಿಕಲಚೇತನರ ಪುನರ್ವಸತಿ ಕೇಂದ್ರದ ಕಛೇರಿಗೆ ಡಿಸಿ ಭೇಟಿ
ಹಾವೇರಿ : ನಗರದ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕಛೇರಿಗೆ ಜಿಲ್ಲಾಧಿಕಾರಿಗಳು ಮತ್ತು ಭಾರತೀಯ ರ...
January 28, 02:16 PM   |   By Admin
ಸರ್ಕಾರ ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಶಾಸಕ ಮಾನೆ ಆಗ್ರಹ
ಹಾವೇರಿ : ಕೃಷಿ ನಿರ್ವಹಣೆ ವೆಚ್ಚ ಗಗನಮುಖಿಯಾಗಿದೆ. ರೈತ ಮೊದಲೇ ಸಂಕಷ್ಟದಲ್ಲಿದ್ದು, ಸರ್ಕಾರ ಭತ್ತಕ್ಕೆ ಕನಿಷ್ಟ ರೂ. ಎರಡೂವರೆ ಸಾವಿರ ಬೆಂಬಲ ಬೆಲೆ ನಿಗದಿ ಪಡಿಸಬೇಕು ಎಂದು ಶಾಸಕ ಶ್...
January 28, 02:14 PM   |   By Admin
ಮತದಾರರ ಪಟ್ಟಿ ಪರೀಶೀಲನೆಗೆ ವಿವಿಧ ಪಕ್ಷಗಳ ಮುಖಂಡರಿಗೆ ಜಿಲ್ಲಾಧಿಕಾರಿ ಸಲಹೆ
ಹಾವೇರಿ 27:  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ಸೇರೆ​‍್ಡ ಮಾರ​‍್ಾಡು ತಿದ್ದುಪಡಿ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಪರೀಶೀಲನೆ ನಡೆಸಿ, ಮಾಹಿತಿ ...
January 27, 05:18 PM   |   By Admin
ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಶ್ರಮ: ಸಚಿವ ಹೆಬ್ಬಾರ
ಹಾವೇರಿ 26: ಸಮಾಜದ ಶ್ರೇಯೋಭಿವೃದ್ಧಿಯೇ ನಮ್ಮ ಸಂವಿಧಾನದ ಅಂತಿಮ ಆಶಯವಾಗಿದೆ ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆ ವ್ಯಕ್ತಿಯ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದ...
January 26, 12:56 PM   |   By Admin
ಜ.28ರಂದು ಉಚಿತ ಹೃದಯ ತಪಾಸಣಾ ಶಿಬಿರ
ಹಾವೇರಿ : ನಗರದ ಗಾಂಧಿ ರಸ್ತೆಯ ಹತ್ತಿರ ಜಗದ್ಗುರು ರೇಣುಕ ಮಂದಿರ (ನಡುವಿನಮಠ ಓಣಿ) ಲಯನ್ಸ್ ಕ್ಲಬ್, ಹಾವೇರಿ ಪರಿವಾರ ಹಾಗೂ ಎಸ್.ಎಸ್. ನಾರಾಯಣ ಹಾಟರ್್  ಸೆಂಟರ್, ದಾವಣಗೇರಿ&n...
January 25, 12:06 PM   |   By Admin

ಇತ್ತೀಚಿನ ಸುದ್ದಿ