ಬಳ್ಳಾರಿ: 17 ಆಸ್ಪತ್ರೆಗಳಿಗೆ ಕಾಯಕಲ್ಪ ಪ್ರಶಸ್ತಿ

ಲೋಕದರ್ಶನ ವರದಿ ಬಳ್ಳಾರಿ 07: ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಆಸ್ಪತ್ರೆಗಳ ಶುಚಿತ್ವಕ್ಕಾಗಿ ನೀಡುವ ಕಾಯಕಲ್ಪ ಪ್ರಶಸ್ತಿಗೆ ಬಳ್ಳಾರಿ ಜಿಲ್ಲಾಸ್ಪತ್ರೆ ಸೇರಿ 17 ಆರೋಗ್ಯ ಕೇಂದ್ರಗಳು…

ಬಳ್ಳಾರಿ: ಜಿಲ್ಲಾಧಿಕಾರಿಗಳಿಂದ ಬಳ್ಳಾರಿ ನಗರ ಪ್ರದಕ್ಷಿಣೆ 'ಬೀದಿಗೆ ಕಸ ಎಸೆಯುವವರ ಮೇಲೆ ದಂಡ ವಿಧಿಸಲು ಸೂಚನೆ'

ಲೋಕದರ್ಶನ ವರದಿ ಬಳ್ಳಾರಿ 07: ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ನಗರದ ವಿವಿಧೆಡೆ ಗುರುವಾರ ಪರಿವೀಕ್ಷಣೆ ನಡೆಸಿದರು. ಬೆಳಿಗ್ಗೆ 5.30ಕ್ಕೆ ನಗರದ ಮುನಿಸಿಪಲ್ ಕಾಲೇಜಿನ…

ಬಳ್ಳಾರಿ: ಪ್ರೊ.ಚಿದಾನಂದಗೆ ಪಿಎಚ್ ಡಿ ಪ್ರಧಾನ

ಬಳ್ಳಾರಿ 07: ಬಳ್ಳಾರಿಯ ಪ್ರತಿಷ್ಠಿತ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನೀರಿಂಗ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರಾಗಿ…

ಬಳ್ಳಾರಿ: ಬಳ್ಳಾರಿ ತಾಪಂ ಕೆಡಿಪಿ ಸಭೆ ಗ್ರಾಪಂ ಮಟ್ಟದ ಗ್ರಂಥಾಲಯಗಳನ್ನು ಸರ್ಕಾರಿ ಶಾಲೆಗೆ ವರ್ಗಾಯಿಸಲು ಸೂಚನೆ

ಲೋಕದರ್ಶನ ವರದಿ ಬಳ್ಳಾರಿ 07: ಸರ್ಕಾರಿ ಶಾಲೆಯ ವಿದ್ಯಾಥರ್ಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ತಾಲೂಕಿನ ಗ್ರಾಪಂ ಮಟ್ಟದಲ್ಲಿರುವ ಗ್ರಂಥಾಲಯಗಳನ್ನು ಸರ್ಕಾರಿ ಶಾಲೆಗೆ…

ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಿ.ಟಿ.ರವಿ ಬೇಟಿ

ಬಳ್ಳಾರಿ 06: ಕನ್ನಡ ವಿಶ್ವವಿದ್ಯಾಲಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರವಾಸೋದ್ಯಮ, ಕರ್ನಾಟಕ ಸರ್ಕಾರ ಸಚಿವ ಸನ್ಮಾನ್ಯ ಸಿ.ಟಿ.ರವಿ ಭೇಟಿ ನೀಡಿದ್ದರು. ಸನ್ಮಾನ್ಯರನ್ನು ಮಂಟಪ…

ಬಳ್ಳಾರಿ: ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಕ್ಕೆ ಆಯ್ಕೆ

ಲೋಕದರ್ಶನ ವರದಿ ಬಳ್ಳಾರಿ 06: ನಗರದ ಬಿಡಿಎಎ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿ(ಬಾಲಕರ ವಿಭಾಗ)ಯಲ್ಲಿ ಕೋಟೆ ಪ್ರದೇಶದ ಸೇಂಟ್ ಜಾನ್ಸ್ ಪಪೂ ಕಾಲೇಜಿನ…

ಬಳ್ಳಾರಿ: ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರವನ್ನು ವಿತರಣೆ ಕಾರ್ಯಕ್ರಮ 'ಜೈಲಿಂದ ಬಂದರಿಗೆ ಮೆರವಣಿಗೆ ಮಾಡುವ ಸಂಸ್ಕೃತಿಯಲ್ಲಿ ನಾವಿದ್ದೇವೆ'

ಲೋಕದರ್ಶನ ವರದಿ ಬಳ್ಳಾರಿ 05: ಸಮಾಜದ ಮೌಲ್ಯಗಳನ್ನು ಗೊತ್ತಿಲ್ಲದ ವ್ಯಕ್ತಿಗಳು ಜೈಲಿಗೆ ಹೋಗಿ ಬಂದುವರಿಗೆ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಸಂಸ್ಕೃತಿಯಲ್ಲಿ…

ಬಳ್ಳಾರಿ: ಕಮಲ ವಿರುದ್ಧ ಕೈ ಮುಖಂಡರ ಪ್ರತಿಭಟನೆ

ಲೋಕದರ್ಶನ ವರದಿ ಬಳ್ಳಾರಿ 05: ಆಡಿಯೋ ಮೂಲಕ ಮೈತ್ರಿ ಸಕರ್ಾರ ಪತನಗೊಳಿಸಲು ಕುತಂತ್ರ ನಡೆಸಿದ ಬಿಜೆಪಿ ಸರ್ಕಾರದ ಬಣ್ಣ ಬಯಲಾಗಿದ್ದು, ಕೂಡಲೇ ಸರ್ಕಾರ ವಜಾಗೊಳಿಸುವಂತೆ ಒತ್ತಾಯಿಸಿ…

ಬಳ್ಳಾರಿ: ಬದುಕನ್ನು ಸ್ಮಾರ್ಟ ಮಾಡಲಿರುವ ಐಓಟಿ ತಂತ್ರಜ್ಞಾನ

ಲೋಕದರ್ಶನ ವರದಿ ಬಳ್ಳಾರಿ 02: `ಐಒಟಿ ತಂತ್ರಜ್ಞಾನವು ಮಾನವ ಬದುಕನ್ನು ಮತ್ತಷ್ಟು ಸ್ಮಾರ್ಟ ಮಾಡಲಿದೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ…

ಬಳ್ಳಾರಿ: ಕನ್ನಡ ಜ್ಯೋತಿಗೆ ವಿಶೇಷ ಪೂಜೆ

ಲೋಕದರ್ಶನ ವರದಿ ಬಳ್ಳಾರಿ 31: 64ನೇ ಕನರ್ಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮಗಳಿಂದ ಆಚರಿಸುತ್ತಿದ್ದು, ಇಂದು ಬಳ್ಳಾರಿಯ ಆದಿ ದೇವತೆ ಶ್ರೀ ಕನಕ ದುರ್ಗಮ್ಮ…

ಬಳ್ಳಾರಿ: ಆಟೋಗಳಿಗೆ ಕನ್ನಡ ಧ್ವಜ ಕಟ್ಟುವ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 31: ನಗರದ ಐತಿಹಾಸಿಕ ರೈಲ್ವೆ ನಿಲ್ದಾಣವೂ ಸೇರಿದಂತೆ ನಗರದ ವಿವಿಧೆಡೆ ಆಟೋ ನಿಲ್ದಾಣಗಳಲ್ಲಿ ನವಕರ್ನಾಟಕ ಯುವಶಕ್ತಿ ಸಂಘಟನೆಯವತಿಯಿಂದ ಆಟೋಗಳಿಗೆ ಸಾವಿರಾರು…

ಬಳ್ಳಾರಿ: ಹಂಪಿ ಉತ್ಸವ: ಕಲಾವಿದರ ಒತ್ತಾಯ

ಲೋಕದರ್ಶನ ವರದಿ ಬಳ್ಳಾರಿ 26: ಮೂರು ದಿನಗಳ ಕಾಲ ಅದ್ದೂರಿ ಹಂಪಿ ಉತ್ಸವಕ್ಕೆ ಒತ್ತಾಯಿಸಿ ಜಿಲ್ಲಾ ಕಲಾವಿದರ ವೇದಿಕೆ, ಕಲಾವಿದರ ವಿವಿಧ ಸಂಘಟನೆಗಳು ಶುಕ್ರವಾರ ನಗರದ ಗಡಗಿ ಚನ್ನಪ್ಪ…

ಸುದ್ದಿ ಓದಿ