ಬೆಂಬಲ ಬೆಲೆ ಯೋಜನೆಯ ಸದುಪಯೋಗಕ್ಕೆ ಡಿಸಿ ಕರೆ
ಬಳ್ಳಾರಿ ಡಿ.17: ಕೃಷಿ ಮಾರಾಟ ಇಲಾಖೆಯ ವತಿಯಿಂದ 2020-21 ನೇ ಸಾಲಿಗೆ ಮುಂಗಾರು ಹಂಗಾಮಿನಲ್ಲಿ ಸಕರ್ಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸಕರ್ಾರ ಘೋಷಿಸಿರುವ ಬೆಂಬಲ ಬೆಲೆ ದರ ...
December 17, 08:22 PM   |   By Admin
ಮಹಾನಗರ ಪಾಲಿಕೆಯಿಂದ ಗ್ರಂಥಾಲಯ ಶುಲ್ಕ ಒದಗಿಸಲು ಕ್ರಮ
ಬಳ್ಳಾರಿ.17: ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯಕ್ಕೆ ಮಹಾನಗರ ಪಾಲಿಕೆ ವತಿಯಿಂದ ಬರಬೇಕಿದ್ದ 3.32ಕೋಟಿ ರೂ.ಗಳ ಗ್ರಂಥಾಲಯ ಶುಲ್ಕವನ್ನು ಹಂತಹಂತವಾಗಿ ಒದಗಿಸಲು ಕ್ರಮಕೈಗೊಳ್ಳಲಾಗುವುದು ...
December 17, 08:19 PM   |   By Admin
ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಿ
ಬಳ್ಳಾರಿ 10: ಹುಟ್ಟಿನಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೇ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಭಾರತದ ವಿಜಯವನ್ನು ಮುಂದುವರಿಸಲು ಪ್ರತಿಯೊಬ್ಬರು ಸಹಕರ...
December 10, 08:08 PM   |   By Admin
ಅಂಧತ್ವ ಮುಕ್ತ ಬಳ್ಳಾರಿ ಜಿಲ್ಲೆಗೆ ಕ್ರಮಕೈಗೊಳ್ಳಿ
ಬಳ್ಳಾರಿ10: ಅಂಧತ್ವ ಮುಕ್ತ ಬಳ್ಳಾರಿ ಜಿಲ್ಲೆ ವಿಶೇಷ ಅಭಿಯಾನದ ಅಡಿ ಜಿಲ್ಲೆಯಲ್ಲಿ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ,ಗ್ಲಾಕೋಮ,ಕಣ್ಣಿನ ಸಂಬಂಧಿತ ತೊಂದರೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ...
December 10, 08:06 PM   |   By Admin
ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಅರಿವು: ಕಲಾತಂಡಗಳ ಆಯ್ಕೆ
ಬಳ್ಳಾರಿ 08: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ 2020-21ನೇ ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ಆರೋಗ್ಯ ಅಭಿಯ...
December 08, 06:24 PM   |   By Admin
ಮಣ್ಣು ಜೀವ ತುಂಬಿದ ಸಚೇತನ ವಸ್ತು : ಸಹದೇವ ಯರಗುಪ್ಪ
ಬಳ್ಳಾರಿ 05: ವೈಜ್ಞಾನಿಕ ದೃಷ್ಟಿಯಲ್ಲಿ ಮಣ್ಣು ಎಂದರೆ ಒಂದು ನೈಸಗರ್ಿಕವಾದ ವಸ್ತು.  ಇದು ಭೂಮಿಯ ಮೇಲ್ಭಾಗದಲ್ಲಿ ಒಂದು ತೆಳುವಾದ ರೂಪದಲ್ಲಿದೆ.  ಮಣ್ಣು ಜೀವ ತುಂಬಿದ ಸಚೇ...
December 05, 05:49 PM   |   By Admin
ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಳ್ಳಾರಿ05: ವಿಮ್ಸ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಗರದ ವಿಮ್ಸ್ ಬಿಸಿ ರಾಯ್ ಸಭಾಂಗಣದಲ್ಲಿ ಶನಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ...
December 05, 05:47 PM   |   By Admin
ವಿಕಲಚೇತನರಿಗೆ ಅನುಕಂಪ ಬೇಡ, ಸಮಾನ ಅವಕಾಶವಿರಲಿ
ಬಳ್ಳಾರಿ 05: ವಿಕಲಚೇತನರಿಗೆ ಅನುಕಂಪದಿಂದ ನೋಡದೇ ಅವರಿಗೆ ಎಲ್ಲರಂತೆಯೇ ವಿವಿಧ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನೂ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಹೇಳಿದರು....
December 05, 05:44 PM   |   By Admin
ಸಮಾಜದ ಏಳ್ಗೆಗೆ ಮಾಹಿತಿ ಹಕ್ಕು ಸದ್ಭಳಕೆ ಮಾಡಿಕೊಳ್ಳಿ : ಡಿಹೆಚ್ಒ ಜನಾರ್ಧನ್
ಬಳ್ಳಾರಿ 04: ಮಾಹಿತಿ ಹಕ್ಕು ಜ್ಞಾನವನ್ನು ಕೇವಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರ ಪಡೆದುಕೊಂಡರೇ ಸಾಲದು; ಮಾಹಿತಿ ಹಕ್ಕು ವಿಷಯದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಒದಗಿಸಬೇಕು...
December 04, 06:14 PM   |   By Admin
ರೈತರ ಹೋರಾಟ ಅಖಿಲ ಭಾರತ ರೈತರ ಐಕ್ಯತಾ ದಿನ ಆಚರಣೆ
ಲೋಕದರ್ಶನವರದಿಬಳ್ಳಾರಿ 03: ಕೇಂದ್ರ ಸರಕಾರದ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಕೃಷಿ ಉತ್ಪನ್ನಗಳ ವ್ಯಾಪಾರ ವಾಣಿಜ್ಯ ಕಾಯ್ದೆ (ಎ.ಪಿ.ಎಂ.ಸಿ ಅನೂಜರ್ಿತಗೊಳಿಸುವ ಕಾಯ್ದೆ) ಮತ್ತು ...
December 03, 05:34 PM   |   By Admin

ಇತ್ತೀಚಿನ ಸುದ್ದಿ