ಮಹಲಿಂಗಪುರ

ತಾಲೂಕಾಡಳಿತದಿಂದ ಅನಧಿಕೃತ ಶೆಡ್ ಗಳ ತೆರವು ! ತೆರವು ನಿಲ್ಲಿಸುವಂತೆ ಗೋಗರೆದ ಮಹಿಳೆಯರು, ಮಕ್ಕಳು

!!ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ !! ಮಹಾಲಿಂಗಪುರ: ಎಪ್ಪಾ ಬ್ಯಾಡ್ರ್ಯೋ ಕಂಡಾಪಟ್ಟಿ ದೇನೆ ಮಾಡೆ ಪತ್ರಾಸ್ ಬಡದ ಇರಾಕ್ ಮನಿ ಮಾಡಕೊಂಡೆವರ್ಯೋ ಕೆಡುವ ಬ್ಯಾಡ್ರ್ಯೋ ನನಪ್ಪಗೋಳ್ರ್ಯಾ…

ಭಾರಿ ಮಳೆ: ಧರೆಗುರುಳಿದ ಮರ, ಎರಡು ಕಾರು ಜಖಂ!

ಭಾರಿ ಮಳೆ: ಧರೆಗುರುಳಿದ ಮರ, ಎರಡು ಕಾರು ಜಖಂ! ಮಹಾಲಿಂಗಪುರ 06: ಶನಿವಾರ ಮಧ್ಯಾಹ್ನ ಪಟ್ಟಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೂರ್ವ, ಈಶಾನ್ಯ ದಿಕ್ಕುಗಳಿಂದ ಆಗಮಿಸಿದ ಬಿರುಗಾಳಿ…

ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿನ ಸಮಾರೋಪ

ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿನ ಸಮಾರೋಪ ಮಹಾಲಿಂಗಪುರ 04: ದೇಶದಲ್ಲಿಯೇ ಅತಿ ಹೆಚ್ಚು ಕಬ್ಬು ನೀಡಿ ಇತಿಹಾಸ ನಿರ್ಮಿಸಿ ಗೋದಾವರಿ ಬಯೋರಿಫೈನ್ರೀಸ್ ಸಮೀರವಾಡಿ…

ಉಮ್ರಾ ಯಾತ್ರೆ: ವ್ಯಕ್ತಿಗೆ ಹಿಂದು ಮುಸ್ಲಿಂರಿಂದ ಭಾವೈಕ್ಯತೆಯ ಪುಷ್ಪ ಸಮರೆ​‍್ಣ

ಲೋಕದರ್ಶನ ವರದಿ ಉಮ್ರಾ ಯಾತ್ರೆ: ವ್ಯಕ್ತಿಗೆ ಹಿಂದು ಮುಸ್ಲಿಂರಿಂದ ಭಾವೈಕ್ಯತೆಯ ಪುಷ್ಪ ಸಮರೆ​‍್ಣ ಮಹಾಲಿಂಗಪುರ 03: ಎಪ್ರಿಲ್ 4 ರಂದು ಮುಸ್ಲಿಂರ ಪವಿತ್ರ ಮಕ್ಕಾ-ಮದೀನಾ ಸ್ಥಳದ…

ಮಕ್ಕಳಿಗೆ ಬಸವಾದಿ ಶರಣರ ವಚನ ಸಾಹಿತ್ಯ ತಿಳಿಸುವುದು ಅಗತ್ಯ: ಸಹಜಾನಂದಶ್ರೀ

ಲೋಕದರ್ಶನ ವರದಿ ಮಕ್ಕಳಿಗೆ ಬಸವಾದಿ ಶರಣರ ವಚನ ಸಾಹಿತ್ಯ ತಿಳಿಸುವುದು ಅಗತ್ಯ: ಸಹಜಾನಂದಶ್ರೀ ಮಹಾಲಿಂಗಪುರ 02: ಬಸವಾದಿ ಶರಣರ ವಚನ ಸಾಹಿತ್ಯ ಸಾರವನ್ನು ಇಂದಿನ ಮಕ್ಕಳಿಗೆ…

ರಾಷ್ಟ್ರೋತ್ಥಾನ ಪ್ರತಿಯೊಬ್ಬರಿಗೂ ಅವಶ್ಯ, ಅನಿವಾರ್ಯ: ಬಸವರಾಜ

ರಾಷ್ಟ್ರೋತ್ಥಾನ ಪ್ರತಿಯೊಬ್ಬರಿಗೂ ಅವಶ್ಯ, ಅನಿವಾರ್ಯ: ಬಸವರಾಜ ಮಹಾಲಿಂಗಪುರ 02: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ಅದರ ಅಂಗ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್‌ಗೆ 60…

ಮಾರ್ಚ್‌ 31 ರಿಂದ ರನ್ನ ಬೆಳಗಲಿ ಪಟ್ಟಣದ ಬಂದಲಕ್ಷ್ಮಿದೇವಿ ಜಾತ್ರಾ ಮಹೋತ್ಸವ

ಮಾರ್ಚ್‌ 31 ರಿಂದ ರನ್ನ ಬೆಳಗಲಿ ಪಟ್ಟಣದ ಬಂದಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ಮಹಾಲಿಂಗಪುರ 01 : ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಪಟ್ಟಣದ ಬಂದಲಕ್ಷ್ಮಿದೇವಿ…

ತೊಂದರೆ ಇದ್ದವರು ಮಾತ್ರ ಬರುತ್ತಾರೆಂಬ ಅರಿವಿರಲಿ : ಡಾ.ಅಜಿತ ಕನಕರಡ್ಡಿ

ತೊಂದರೆ ಇದ್ದವರು ಮಾತ್ರ ಬರುತ್ತಾರೆಂಬ ಅರಿವಿರಲಿ : ಡಾ.ಅಜಿತ ಕನಕರಡ್ಡಿ ಮಹಾಲಿಂಗಪುರ 31: ವೈಜ್ಞಾನಿಕ ಕಾರಣ ತಿಳುವಳಿಕೆ, ತಾಂತ್ರಿಕ ಕೌಶಲ್ಯಗಳು, ಮಾನವ ತಿಳುವಳಿಕೆ ಈ ಮೂರು…

ಮಹಿಳೆಯರು ಸಂಘಟಿತರಾಗಬೇಕಿದೆ: ಯಲ್ಲನಗೌಡ ಪಾಟೀಲ

ಮಹಾಲಿಂಗಪುರ 28: ಮಹಿಳೆಯರು ಸಂಘಟಿತರಾದರೆ ಸರ್ಕಾರದ ಸಕಲ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು. ಸ್ಥಳೀಯ ಸಿದ್ದಾರೂಢ…

ಎಪಿಎಂಸಿ ಚಿಕ್ಕ ಮಳಿಗೆಗಳ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಚಾಲನೆ

ಎಪಿಎಂಸಿ ಚಿಕ್ಕ ಮಳಿಗೆಗಳ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಚಾಲನೆ ಮಹಾಲಿಂಗಪುರ 26 : ಕೃಷಿ ಮಾರುಕಟ್ಟೆ ಸಮಿತಿಗೆ ಆದಾಯ ಹೆಚ್ಚಳ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಿಗೆ…

ಸೆಮಿನಾರ್‌ನಲ್ಲಿ ಸಂಗೀತಾ ತೇಲಿ ಪ್ರಥಮ

ಸೆಮಿನಾರ್‌ನಲ್ಲಿ ಸಂಗೀತಾ ತೇಲಿ ಪ್ರಥಮ ಮಹಾಲಿಂಗಪುರ 24: ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪದವಿ ಕಾಲೇಜಿನ ವಿದ್ಯಾರ್ಥಿನಿ ಸಂಗೀತಾ ತೇಲಿ ನಿಪ್ಪಾಣಿಯ ಕೆಎಲ್‌ಇ ಸಂಸ್ಥೆಯ…

ರಾಚವಿವಿ ಬಿಬಿಎ ವಿಭಾಗಕ್ಕೆ ಜಬೀನಾ ಪ್ರಥಮ ಯಾಂರ್ಕ್

ರಾಚವಿವಿ ಬಿಬಿಎ ವಿಭಾಗಕ್ಕೆ ಜಬೀನಾ ಪ್ರಥಮ ಯಾಂರ್ಕ್ ಮಹಾಲಿಂಗಪುರ 22: ಪಟ್ಟಣದ ಜಬೀನಾ ರಮ್ಜಾನಸಾಬ ಪಣಿಬಂದ ಬಿಬಿಎ ವಿಭಾಗದಲ್ಲಿ ವ್ಯಾಸಂಗ ಮಾಡಿ ಪರೀಕ್ಷೆಯಲ್ಲಿ ಪ್ರತಿ ಶತ 91.88…

ಸುದ್ದಿ ಓದಿ