ಬಜೆಟ್ ಪೂರ್ವಭಾವಿ ಸಭೆ: ಸೂಕ್ತ ಕ್ರಮ ಭರವಸೆ ನೀಡಿದ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ
ಮಹಾಲಿಂಗಪುರ : 2022- 23 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯ 2 ನೇ ಸಾರ್ವಜನಿಕ ಸಭೆ ಸೋಮವಾರ ಪುರಸಭಾಧ್ಯಕ್ಷೆ ಸ್ನೇಹಲ್ ಅಂಗಡಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ನಗರದ…
ಮಹಾಲಿಂಗಪುರ : 2022- 23 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯ 2 ನೇ ಸಾರ್ವಜನಿಕ ಸಭೆ ಸೋಮವಾರ ಪುರಸಭಾಧ್ಯಕ್ಷೆ ಸ್ನೇಹಲ್ ಅಂಗಡಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ನಗರದ…
ಮಹಾಲಿಂಗಪುರ02: ಪಾಶ್ಚಾತ್ಯರ ಪರಿಕಲ್ಪನೆಯ ಹೊಸವರ್ಷ ಸಂಸ್ಕೃತಿಯ ಬದಲಾಗಿ ರಾಮಕೃಷ್ಣ ಪರಮಹಂಸರ ಕಲ್ಪತರು ದಿನಾಚರಣೆಯಿಂದ ಅವರ ಜ್ಞಾನ ಭಂಡಾರ, ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ…
ಮಹಾಲಿಂಗಪುರ : ವಿದ್ಯಾರ್ಥಿಗಳು ಪಂದ್ಯಾವಳಿಗಳಲ್ಲಿ ಭಾಗವಹಿಸುವುದು ಅವರ ಮೊದಲ ಪ್ರಾಶಸ್ತ್ಯವಾಗಿರಬೇಕೆ ಹೊರತು ಸೋಲು-ಗೆಲುವು ಕಡೆಗೆ ಗಮನ ಕೊಡಬಾರದು ಎಂದು ಕೆಸರಗೊಪ್ಪ ಗ್ರಾಂ…
ಮಹಾಲಿಂಗಪುರ 31: ಮುಧೋಳ್ ತಾಲೂಕಿನ ಸಮೀಪದ ಬೆಳಗಲಿ ಪಟ್ಟಣ ಪಂಚಾಯಿತಿಗೆ ಕಳೆದ ಚುನಾವಣೆಯಲ್ಲಿ ಮತದಾರರು ನಿಚ್ಚಳ ಬಹುಮತ ನೀಡಿ ಭಾಜಪ ಪಕ್ಷಕ್ಕೆ ಆಡಳಿತ ಚುಕ್ಕಾಣಿ ನೀಡಿದ್ದರು. ಈ…
ಮಹಾಲಿಂಗಪುರ: ಪಟ್ಟಣದ ಆಯಿಲ್ ಮಿಲ್ ಪ್ಲಾಟ ನಿವಾಸಿ ರೋಶನಬಿ ಮೌಲಾಸಾಬ ಯಾದವಾಡ (75) ರವಿವಾರ ನಿಧನರಾದರು. ಮೃತರು ಪುರಸಭೆ ಮಾಜಿ ಅಧ್ಯಕ್ಷ ಬಿ.ಎಮ್.ಯಾದವಾಡ ಸೇರಿದಂತೆ ಇಬ್ಬರು…
ಲೋಕದರ್ಶನ ವರದಿ ಮಹಾಲಿಂಗಪುರ 29: ಹಾಫೀಜ್ ಡಾ.ಅಬ್ದುಲವಹಾಬ್ ಮುಲ್ಲಾ ಅವರ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಇತ್ತೀಚೆಗೆ ಇಂಡಿಯನ್ ವಚರ್ುವಲ್ ಯೂನಿವಸರ್ಿಟಿಯು ಡಾಕ್ಟರೇಟ್ ಪದವಿ…
ಮಹಾಲಿಂಗಪುರ: ಸಮೀಪದ ಬೆಳಗಲಿ ಪಟ್ಟಣ ಪಂಚಾಯ್ತಿ 17 ವಾರ್ಡ್ಗಳಲ್ಲಿನ ಒಟ್ಟು 12798 ಮತದಾರರ ಪೈಕಿ 10222 ಜನ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಒಟ್ಟು ಶೇ 79.87 ರಷ್ಟು ಮತ…
ಮಹಾಲಿಂಗಪುರ : ಸ್ಥಳೀಯ ಪುರಸಭೆಯ 2022-23 ನೇ ಸಾಲಿನ ನಿಧಿ ಆಧಾರಿತ ಪದ್ಧತಿಯ ಬಜೆಟ್ ಮಂಡನೆ ಮೊದಲ ಸುತ್ತಿನ ಸಾರ್ವಜನಿಕ ಪೂರ್ವಭಾವಿ ಸಭೆ ಮಂಗಳವಾರ ಪುರಸಭೆಯಲ್ಲಿ ಮುಖ್ಯಾಧಿಕಾರಿ…
ಮಹಾಲಿಂಗಪುರ 27: ಭಾನುವಾರ ಸಂಜೆ ಪಟ್ಟಣದ ಅಂಗಡಿಯವರ ಮೈದಾನದಲ್ಲಿ 22ನೇ ಆವೃತ್ತಿಯ ಆಜಾದ್ ಕ್ರಿಕೆಟ್ ಲವರ್ಸ್ ಟ್ರೋಫಿ ಬಹುಮಾನ ವಿತರಣಾ ಸಮಾರಂಭದಲ್ಲಿ ತೆರದಾಳ ಮತಕ್ಷೇತ್ರದ ಶಾಸಕ…
ಮಹಾಲಿಂಗಪುರ 27: ಕಾಯಾಂರ್ಗ, ನ್ಯಾಯಾಂಗ, ಶಾಸಕಾಂಗಗಳ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕಾ ಜವಾಬ್ದಾರಿ ಬಹು ದೊಡ್ಡದು, ಅದನ್ನು ಅರ್ಥಮಾಡಿಕೊಂಡು ಸ್ವಸ್ಥ ಸಮಾಜಕ್ಕಾಗಿ ದುಡಿಯುವುದೇ…
ಮಹಾಲಿಂಗಪುರ 27: ಐಪಿಎಲ್ ಪಂದ್ಯಾವಳಿ ಆಯೋಜನೆಯಿಂದ ದೇಶದ ಕ್ರಿಕೆಟ್ ವಿಶ್ವದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಅಭಿಪ್ರಾಯಪಟ್ಟರು. ಭಾನುವಾರ…
ಮಹಾಲಿಂಗಪುರ 24: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಸ್ಕಾರ, ಶ್ರದ್ಧೆ, ಸಮಯಪ್ರಜ್ಞೆ ಅಳವಡಿಸಿಕೊಂಡಲ್ಲಿ ಒಳ್ಳೆಯ ಗುರಿ ಮುಟ್ಟಬಹುದು ಎಂದು ಜಮಖಂಡಿಯ ಸಮಾಜಕಲ್ಯಾಣ ಇಲಾಖೆಯ…