ಸಿಂಧಗಿ

ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ: ಕಲಶೆಟ್ಟಿ

ಸಿಂದಗಿ 16: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ…

ಜ.22ರವರೆಗೆ ಪ್ರತಿ ನಿತ್ಯ ದಾನಮ್ಮದೇವಿ ಮಹಾಪುರಾಣ

ಸಿಂದಗಿ 16: ನಗರದಲ್ಲಿ ಬಾಳೆಹೊನ್ನುರ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪಾವನ ಸಾನಿಧ್ಯದಲ್ಲಿ ಸಿಂದಗಿ ಬಸ್ ಡಿಪೋ ಬಳಿ ಇರುವ…

ವಚನಗಳಿಂದ ಮನಕುಲ ಉದ್ಧಾರ: ಶಾಸಕ ಅಶೋಕ ಮನಗೂಳಿ

ಸಿಂದಗಿ; 12 ನೇ ಶತಮಾನದಲ್ಲಿ ಶರಣರು ಸಂತರು ಜನಜಾಗೃತಿ ಮಾಡುವ ಮೂಲಕ ಮನಕುಲವನ್ನು ಉದ್ಧಾರ ಮಾಡಲು ವಚನಗಳನ್ನು ಬರೆದಿದ್ದಾರೆ ಅವುಗಳನ್ನು ಓದುವ ಪ್ರವೃತ್ತಿಯನ್ನು ಬೆಳೆಸುವ…

ಆಹೇರಿ ಗಂಗಾಧರ ಮುತ್ಯಾನ ಭವ್ಯ ಜಾತ್ರೆ 151 ಹಂಡೆಯ ಬಜ್ಜಿ ಪಲ್ಯೆ: ಚರಗ ಚೆಲ್ಲಿ ರೈತನ ಸಿರಿ ಸಮೃದ್ಧಿಗೆ ಪ್ರಾರ್ಥನೆ

ಸಿಂದಗಿ 16: ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರ ಮುತ್ಯಾನ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷ ಭಕ್ತರ ದರುಶನದಿಂದ ಜಾತ್ರೆ ಭವ್ಯವಾಗಿ ಜರುಗಿತು. ಸಿಂದಗಿ ತಾಲೂಕಿನ ಆಹೇರಿ…

ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಅನನ್ಯ: ಕುಲಕರ್ಣಿ

ಸಿಂದಗಿ 16: 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಅನನ್ಯ. ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕಾರ್ಯವನ್ನು…

ಮಕ್ಕಳಲ್ಲಿ ಮಾನವಿಯ ಮೌಲ್ಯಗಳನ್ನು ಬಿತ್ತಿ

ಸಿಂದಗಿ 06: ಮನೆಯಿಂದ ಶಾಲೆಗೆ ಬಂದ ಮಗುವಿನಲ್ಲಿ ಉತ್ತಮ ಸಂಸ್ಕಾರ ತುಂಬಿ ಪೂರ್ಣಪ್ರಜ್ಞೆನನ್ನಾಗಿ ಮಾಡಿ ಸಮಾಜಕ್ಕೆ ಕೊಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಇನ್ನರ್ ವಿಲ್…

ಅನಧಿಕೃತವಾದ ಮನೆಗಳ ವಿದ್ಯುತ್ ಸಂಪರ್ಕ ಕಡಿತ: ವಸ್ತುಗಳು ವಶ

ಸಿಂದಗಿ 06; ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಕಾಂತ ನಾಯಕ್ ಹಾಗೂ ಆಲಮೇಲ ಗ್ರಾಮೀಣ ಶಾಖೆಯ ಶಾಖಾಧಿಕಾರಿ ಎಚ್‌.ಎಂ. ಮುಲ್ಲಾರವರ ಆದೇಶದ ಮೇರೆಗೆ ರಾಂಪುರ ಗ್ರಾಮ ಪಂಚಾಯತಿಯ…

ಇಂದು ಸಚಿವ ಮಧು ಬಂಗಾರ​‍್ಪರಿಂದ ವಿವಿಧ ಕಾರ‌್ಯಕ್ರಮಗಳಿಗೆ ಚಾಲನೆ

ಸಿಂದಗಿ 06: ಇದೇ ದಿ. 07 ರಂದು ಬುಧವಾರ ಬೆಳಗ್ಗೆ: 11-00 ಗಂಟೆಗೆ ಪಟ್ಟಣದ ಬಸವ ನಗರದಲ್ಲಿರುವ ಸರ್ಕಾರಿ ಕನ್ಯಾ ಪ್ರೌಢ ಶಾಲಾ ಆವರಣದಲ್ಲಿ ಜರುಗಲಿರುವ ಶಿಕ್ಷಕರ ಭವನದ ಭೂಮಿಪೂಜೆ…

ಹೋರಾಟಗಾರರ ಬಂಧನ: ಬಿಡುಗಡೆಗೆ ಆಗ್ರಹ

ಸಿಂದಗಿ 06; ವಿಜಯಪುರದಲ್ಲಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ವಿಜಯಪುರ ಸರ್ಕಾರಿ ವೈದ್ಯಕೀಯ ಹೋರಾಟ ಸಮಿತಿಯ ಹೋರಾಟಗಾರರ ಬಂಧನ ಮಾಡಿದ್ದು ಬಿಡುಗಡೆಗೊಳಿಸುವಂತೆ ಆಗ್ರಹಿಸಿ…

ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಎಲ್ಲರ ಜೊತೆಗೂಡಿ ಮಹಾಪ್ರಸಾದೆ ಸೇವಿಸುವದರಲ್ಲಿ ಬಹಳ ಮಹತ್ವವಿದೆ : ಶ್ರೀಶೈಲಗೌಡ ಬಿರಾದಾರ

ಸಿಂದಗಿ 03: ಪ್ರತಿ ಮನೆಯಲ್ಲಿ ಮಾಡಿದ ಅಡುಗೆ ಊಟವಾದರೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಎಲ್ಲರ ಜೊತೆಗೂಡಿ ದೇವರ ಹೆಸರಿನಲ್ಲಿ ಮಾಡುವ ಅಡುಗೆ ಮಹಾಪ್ರಸಾದವಾಗುತ್ತದೆ ಇಂತಹ ಪ್ರಸಾದ…

ನಗರದ ಶಾಸಕರ ಸ್ವ ಗೃಹದಲ್ಲಿ ಗೆಳೆಯರ ಬಳಗದ ವತಿಯಿಂದ ಸನ್ಮಾನ

ಸಿಂದಗಿ 02 : ಸಹಕಾರಿ ಕ್ಷೇತ್ರದಲ್ಲಿ ಅನೇಕ ಸಾಧನೆಗಳಿಗೆ ಮುಖಟ ಪ್ರೀಯರಾದ ಶಾಸಕ ಅಶೋಕ ಮನಗೂಳಿ ಅವರು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಬೆಂಗಳೂರು ಇದರ ಆಡಳಿತ…

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಪ್ರಭುಸಾರಂಗದೇವ ಶಿವಾಚಾರ್ಯರು ಚಾಲನೆ

ಸಿಂದಗಿ02 : ವಿಜ್ಞಾನ ಕೇವಲ ವಸ್ತು ಪ್ರದರ್ಶನವಲ್ಲ ಬದಲಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ಸೃಜನಶೀಲತೆ ಬೆಳೆಸುವ ಒಂದು ಮಾರ್ಗ. ವಿಜ್ಞಾನದ ಹೊರೆತು ಯಾವುದು ಇಲ್ಲ ಎಂದು ಸ್ಥಳಿಯ…

ಸುದ್ದಿ ಓದಿ